ಉಪ್ಪುಂದದಲ್ಲಿ ಹರ್ಬ್ ಇವೆಂಟ್ ಮ್ಯಾನೇಜ್ಮೆಂಟ್ “ಹರ್ಬ್. ಕಾಮ್” ಉದ್ಘಾಟನೆ

ಉಪ್ಪುಂದದ ಜನತೆಗೆ ಸಿಹಿ ಸುದ್ದಿ ಉಪ್ಪುಂದದ ಕಂಚಿಕಾನ ರೋಡ್,ವೈಶಾಲಿ ಹೋಟೆಲ್ ಪಕ್ಕದ ಮೂಕಾಂಬಿಕ ಕೊಂಪ್ಲೆಕ್ಷ್‌ನಲ್ಲಿ ಹರ್ಬ್ ಇವೆಂಟ್ ಮ್ಯಾನೇಜ್ಮೆಂಟ್ “ಹರ್ಬ್. ಕಾಮ್” ಉದ್ಘಾಟನೆಗೊಂಡಿಗೆ ಇಲ್ಲಿ ಜನಸಾಮಾನ್ಯರಿಗೆ ದೈನಂದಿನ ಅವಶೈಕತೆಯಿರುವ ಎಲ್ಲಾ ರೀತಿಯ ಸೇವೆಗಳು ಲಭ್ಯವಿದೆ.

ನಮ್ಮಲ್ಲಿ ಲಭ್ಯವಿರುವ ಸೇವೆಗಳು

ಹೊಸ ರೇಷನ್ ಕಾರ್ಡ್
ರೇಷನ್ ಕಾರ್ಡಿಗೆ ಹೆಸರು ಸೇರಿಸುವುದು ಮತ್ತು ಹೆಸರು ತೆಗಿಯುದು
ರೇಷನ್ ಕಾರ್ಡೆ KYC
ಆದಾಯ ಪ್ರಮಾಣಪತ್ರ
ಪ್ಯಾನ್ ಕಾರ್ಡ್
ಕಾರ್ಡ್ ಡೌನ್‌ಲೋಡ್
ಪ್ಯಾನ್ ಮತ್ತು ಆಧಾರ್ ಸಂಪರ್ಕ
ಆನ್‌ಲೈನ್ ಪಾಸ್ಪೋರ್ಟ್
ರೈಲು ಮತ್ತು ಬಸ್ ಟಿಕೆಟ್ ಬುಕಿಂಗ್
ಆರ್ಟಿಸಿ RTC
GST ನೋಂದಣಿ ಮತ್ತು ಫೈಲಿಂಗ್
ಆರೋಗ್ಯ ವಿಮೆ
ವಿಚೈಲ್ ವಿಮೆ
ಪೆನ್ಷನ್ ಸ್ಕೀಮ್
ಸರ್ಕಾರಾದ ಡಿಜಿಟಲ್ ಸೇವಾ ಸಿಂಧು,
ಪ್ರಿಂಟ್,ಜೆರಾಕ್ಸ್,ಈಮೇಲ್ ಫ್ಯಾಕ್ಸ್,ಲ್ಯಾಮಿನೇಶನ್
ಸಾಮಾನ್ಯ ಸೇವಾ ಕೇಂದ್ರದ ಸಹಾಯದೊಂದಿಗೆ ಸುಮಾರು 200ರಕ್ಕಿಂತಲೂ ಅಧಿಕ ಡಿಜಿಟಲ್ ಸೇವೆಗಳುಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಲಭೈವಿದೆ.

ಸಂಪರ್ಕಿಸಿ: Mr. ಪ್ರವೀಣ್ ದೇವಾಡಿಗ
9071819419

--MyByndoor News--
error: Mere Bai..Copy Matt Kar..