ಹೊಲಿ ಕ್ರಾಸ್ ಚರ್ಚ್ ಬೈಂದೂರು ಇದರ ICYM ವತಿಯಿಂದ  ಜನವರಿ 3 ರಂದು “ಯುವ ಸಾಂಸ್ಕೃತಿಕ್ ಸಾಂಜ್” ಕಾರ್ಯಕ್ರಮ

ಬೈಂದೂರು:ಇದೆ ಬರುವ ಜನವರಿ 3. 2019 ರಂದು ಬೈಂದೂರಿನ ಹೊಲಿ ಕ್ರಾಸ್ ಚರ್ಚ್ ನಲ್ಲಿ ಬೈಂದೂರು ICYM. ಘಟಕದ ವತಿಯಿಂದ ತಮ್ಮ 30 ನೇ ವಾರ್ಷಿಕೋತ್ಸವದ ಅಂಗವಾಗಿ,ಹಾಗೂ ಹೊಸ ವರ್ಷದ ಅಂಗವಾಗಿ ಬೈಂದೂರು ಚರ್ಚಿನ ವಠಾರದಲ್ಲಿ ಸಂಜೆ 5 ಗಂಟೆಗೆ “ಯುವ ಸಾಂಸ್ಕೃತಿಕ್ ಸಾಂಜ್” ಕಾರ್ಯಕ್ರಮ
ನಡೆಯಲಿದೆ. ಹಾಗೆಯೇ ICYM ತಂಡದಿಂದ ಪ್ರಸಿದ್ದ ಬರಹಗಾರ ಬರ್ನಾಡ್ ಕೋಸ್ಟಾ ಹಾಗೂ ನಿರ್ದೇಶನ ಶ್ರೀ ಜೋಸೆಫ್ ಫೆರ್ನಾಂಡಿಸ್ ಅವರ ಹಾಂವ್ ಆಂವ್ಕಾರ್ಗೊ ಸಯ್ಬಿಣಿ “ಹಾಸ್ಯಮಯ ನಾಟಕ ಪ್ರದಶನ ಗೊಳ್ಳಲಿದೆ
ಹಾಗೂ ಮುಂತಾದ ಮನೋರಂಜನಾ ಕಾರ್ಯ ಕ್ರಮಗಳು ನಡೆಯಲಿವೆ .

ಈ ಕಾರ್ಯಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ ICYM. ಘಟಕ ಬೈಂದೂರು, ನಿರ್ದೇಶಕರು ಫಾ| ರೊನಾಲ್ಡ್ ಮಿರಾಂದಾ , ಅಧೈಕ್ಷರು ಪ್ರವೀಣ್ ಫರ್ನಾಂಡಿಸ್ ಕಾರ್ಯದರ್ಶಿ ಪ್ರಿನ್ಸಿಟಾ ನಜರೆತ್ , ವಾರಾಡೊ ಉಪಾಧ್ಯಕ್ಷ ಅಶ್ವಿನ್ ರೊಡ್ರಿಗಸ್ ವಾರಾಡೊ ಕಾರ್ಯದರ್ಶಿ ಆರ್ಥರ್ ಡಾಯಸ್ ವಾರಾಡೊ ಕ್ರೀಡಾ ಕಾರ್ಯದರ್ಶಿ ವೆಲೆನ್ಸ್ ಫೆರ್ನಾಂಡಿಸ್, ಸಚೇತಕ ಶ್ರೀ ಜೋಸೆಫ್ ಫೆರ್ನಾಂಡಿಸ್ ಮತ್ತು ಎಲ್ಲಾ ICYM ಘಟಕ.ಬೈಂದೂರು.

ವರದಿ:ಬೆನ್ಸನ್ ಬೈಂದೂರು

--MyByndoor News--
error: Mere Bai..Copy Matt Kar..