ಸ್ಥಳೀಯ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 28,29,30ರಂದು ನಡೆಯಬೇಕಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಮೂಂದೂಡಲಾಗಿದೆ.

ಬೈಂದೂರು: ಇದೇ ತಿಂಗಳು 28,29,30ರಂದು ಮೂರು ದಿನಗಳ ಕಾಲ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಬೇಕಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಸ್ಥಳೀಯ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಜನವರಿ – : 18,19,20-2019ರಂದು ನಡೆಸಲಾಗುವುದು ಎಂದು ಬೈಂದೂರು ಸ್ಪೊರ್ಟ್ಸ್ ಕ್ಲಬ್‍ನ ಪ್ರದಾನ ಕಾರ್ಯದರ್ಶಿ ಚರಣ್ ಬೈಂದೂರು ಪ್ರಕಟಣೆ ತಿಳಿಸಿದ್ದಾರೆ.
ಇದೆ ಬರುವ ಜನವರಿ – 18,19,20,2019 ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ 40 ಗಜಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ “ಬೈಂದೂರು ಟ್ರೋಫಿ” ನಡೆಯಲಿದೆ. ನಿಮಗೆಲ್ಲರಿಗೂ ಆದರದ ಆಮಂತ್ರಣ ಕೋರುವ
ಬೈಂದೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬೈಂದೂರು

ಸೂಚನೆ
ಪ್ರಥಮ ಬಹುಮಾನ :1,11,111
ದ್ವಿತೀಯ ಬಹುಮಾನ 66,666

ಪ್ರವೇಶ ಶುಲ್ಕ 10000Rs

ನೋಂದಣಿ ಗಾಗಿ ಸಂಪರ್ಕಿಸಿ
ಕಿರಣ್ ಬೈಂದೂರು 7829915202
ರಾಜೇಶ್ ಆಚಾರ್ಯ 9916440337
ಚರಣ್ ಬೈಂದೂರು:9964605360

ಪಂದ್ಯದ ನಿಯಮ
40ಗಜಗಳ ಪಂದ್ಯಾ ಕೂಟ
ಪ್ರವೇಶ ಶುಲ್ಕ 10000
ಪ್ರತೀ ತಂಡದಲ್ಲಿ 8ಜನರಿಗೆ ಆಡುವ ಅವಕಾಶ
6 ಓವರ್ ಗಳ ಮ್ಯಾಚ್
ರಾಡಿ ಎಸೆತಕ್ಕೆ ಅವಕಾಶವಿಲ್ಲ
ಆಯ್ಕೆ 32 ತಂಡಗಳು.
ತಂಡವನ್ನು ನೋಂದಾಯಿಸಲು ಕೊನೆಯ ದಿನಾಂಕ 10-1-2019

--MyByndoor News--
error: Mere Bai..Copy Matt Kar..