ಡಿಸೆಂಬರ್ 23 ರಂದು  ಕರಾವಳಿ ವಾಯ್ಸ್ ಆಫ್ ಬೈಂದೂರು ಇದರ ಪ್ರಥಮ ಸುತ್ತಿನ ಆಡಿಷನ್

ಬೈಂದೂರು: ಬೈಂದೂರಿನಲ್ಲಿ ಪ್ರಥಮ ಬಾರಿಗೆ ಕರಾವಳಿ ವಾಯ್ಸ್ ಆಫ್ ಬೈಂದೂರು- ಉತ್ತಮ ಗಾಯಕ/ಗಾಯಕಿಯರ ವೇದಿಕೆ ಇವರ ಆಶ್ರಯದ ಲ್ಲಿ ಇದೆ ಬರುವ ಡಿಸೆಂಬರ್ 23ರಂದು ಬೈಂದೂರಿನ ರೈಲ್ವೆ ಸ್ಟೇಷನ್ ಬಳಿಯ ಹೋಟೆಲ್ ಅಂಬಿಕಾ ಇಂಟರ್‌ನ್ಯಾಷನ ಲ್ ನಲ್ಲಿ ಬೆಳಿಗ್ಗೆ 9.30ಕ್ಕೆ ಗಂಟೆಗೆ ಸರಿಯಾಗಿ ಕರಾವಳಿ ವ್ಯಾಪ್ತಿಗೆ ಒಳಪಟ್ಟ 12 ವರ್ಷದಿಂದ 30 ವರ್ಷದ ಒಳಗಿನ ಗಾಯಕ/ಗಾಯಕಿಯರ ಪ್ರಥಮ ಸುತ್ತಿನ ಆಡಿಷನ್ ಪ್ರಕ್ರಿಯೆ ನಡೆಯಲಿದೆ.ಆಡಿಷನ್ ನಲ್ಲಿ ಆಯ್ಕೆಯಾದ ಗಾಯಕ ಗಾಯಕಿಯರನ್ನು ಹಿನ್ನೆಲೆ ಸಂಗೀತದೊಂದಿಗೆ ಅಂತಿಮ ಸುತ್ತಿನ ಸ್ಪರ್ಧೆ ನಡೆಸಿ ವಿಜೇತರಿಗೆ ನಗದು ಬಹುಮಾನ ಜೊತೆಗೆ ಶಾಶ್ವತ ಫಲಕ ಕೊಡಲಾಗುವುದು ಹಾಗೆಯೇ
ಈ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಕನ್ನಡ ಸಿನಿಮಾ ದಲ್ಲಿ ಹಾಡು ಹಾಡುವ ಅವಕಾಶ ವನ್ನು ಇವರ ತಂಡವು ಆಯ್ಕೆಯಾದ ಗಾಯಕ/ಗಾಯಕಿ ಯರಿಗೆ ಒದಗಿಸಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ
ವೆಂಕಟೇಶ ಕಿಣಿ, ಉದ್ಯಮಿ ಬೈಂದೂರು,
ಜಯನಂದ್ ಹೋಬಳಿದಾರ್, ಮಾಜಿ ಧರ್ಮದರ್ಶಿಗಳು ಶ್ರೀಕ್ಷೇತ್ರ ಕೊಲ್ಲೂರು,
ರಾಮ ಮೇಸ್ತ ಶಿರೂರು. ಸದಸ್ಯರು ಕೊಂಕಣಿ ಸಾಹಿತ್ಯ ಪರಿಷತ್ತು.
ಉತ್ತಮ ಸಾರಂಗ್, ಸಂಗೀತ ನಿರ್ದೇಶಕರು ಕುಂದಾಪುರ, ಡೈಮಂಡ್ ಚಂದ್ರು ಅಜೂರು ಮೂಕಾಂಬಿಕ ಟ್ರಾವೆಲ್ಸ್ ಗುಟ್ಟಳ್ಳಿ ಬೆಂಗಳೂರು.
ದಯಾಕರ್ ಮೇಸ್ತ, ಉದ್ಯಮಿ ಗುಜ್ಜಾಡಿ ಗಂಗೊಳ್ಳಿ,
ಓಂ ಗುರು ಬಸ್ರೂರು, ಬಹುಭಾಷಾ ಚಲನಚಿತ್ರ ನಟ.
ಗೋವಿಂದ ಬಾಬು ಪೂಜಾರಿ, ಉದ್ಯಮಿ ಮುಂಬೈ.
ಸಂಜೀವ ಶೆಟ್ಟಿ ಶಿರೂರು, ನಂದಿ ಗ್ರಾಂಡ್ ಬೆಂಗಳೂರು.
ರೋ, ಐ. ನಾರಾಯಣ, ಅಧ್ಯಕ್ಷರು ರೋಟರಿ ಕ್ಲಬ್ ಬೈಂದೂರು
ಇವರುಗಳು ಉಪಸ್ಥಿತರಿರುವರು.

ಸೂಚನೆ:
ಆಡಿಷನ್‌ಗೆ ಭಾಗವಹಿಸುವವರು 21-12-2018ರ ಒಳಗೆ ಹೆಸರು ನೋಂದಾವಣೆ ಮಾಡಿಕೊಳ್ಳಬೇಕು. ಭಾಗವಹಿಸುವವರು ತಮ್ಮ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು.
ಕಾರ್ಯಕ್ರಮದ ಸಂಯೋಜಕರು: ಪ್ರಸಿದ್ಧ
ಸಾಹಿತಿ ಹಾಗೂ ಗೀತೆ ರಚನೆಗಾರ ಸಾತ್ವಿಕ್ ಮೇಸ್ತ ದೋಂಬೆ
mob: 9113589639
ಸುಶಾಂತ್ ಬೈಂದೂರು 24×7 ಡಾಟ್ ಕಾಮ್ ಮುಖ್ಯ ಸಂಪಾದಕ
ಗಿರೀಶ್ ಕೆ ಪಡುವರಿ.

--MyByndoor News--
error: Mere Bai..Copy Matt Kar..