ಕ್ರಿಸ್ಮಸ್ ಹಾಗೂ ಹೊಸವರ್ಷದ ಪ್ರಯುಕ್ತ  ಪ್ರಯಾಣಿಕರಿಗೆ ಕೊಂಕಣ ರೈಲ್ವೆ ವತಿಯಿಂದ ವಿಶೇಷ ರೈಲು

ಬೈಂದೂರು: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಹಬ್ಬವನ್ನು ಆಚರಿಸಲು ಮುಂಬೈನಿಂದ ಕರಾವಳಿ ಪ್ರದೇಶಕ್ಕೆ ಬರುವ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಕೊಂಕಣ ರೈಲ್ವೆ ವತಿಯಿಂದ ವಿಶೇಷ ರೈಲಿನ ಅನುಕೂಲ ಮಾಡಲಾಗಿದೆ

Train No. 09009 / 09010 Bandra (T) – Mangaluru Jn. – Bandra (T) Weekly Special on Special Fare :
Train No. 09009 Bandra (T) – Mangaluru Jn. Weekly Special on Special Fare will leave from Bandra (T) at 23:55 hrs on Tuesday (on 25th December, 2018 & 01st January, 2019). Train will reach Mangaluru Jn. at 19:45 hrs on next day.
Train No. 09010 Mangaluru Jn. – Bandra (T) Weekly Special on Special Fare will leave from Mangaluru Jn. at 23:00 hrs on Wednesday (on 26th December, 2018 & 02nd January, 2019). Train will reach Bandra (T) at 19:30 hrs on next day.
ಈ ರೈಲಿಗೆ
ಬೋರಿವಲಿ, ವಸೈ ರಸ್ತೆ, ಪನ್ವೆಲ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಗವಳಿ, ಕುಡಾಲ್, ಸಾವಂತವಾಡಿ ರಸ್ತೆ, ತಿವಿಂ, ಮಡ್ಗಾಂವ್, ಕಾರವಾರ, ಕುಮಟಾ, ಭಟ್ಕಳ್, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಮತ್ತು ಸೂರತ್ಕಲ್ . ನಿಲ್ದಾಣ ದ ಲ್ಲಿ ನಿಲುಗಡೆ ವ್ಯವಸ್ಥೆ ಇದೆ

ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೈ mybyndoor.com ರವರ ವಿನಂತಿ

--MyByndoor News--
error: Mere Bai..Copy Matt Kar..