ಬೈಂದೂರಿನ ಬಂಕೇಶ್ವರ ರೇಲ್ವೇ ಅಂಡರ್ ಪಾಸ್ ಮಾಡಲು ಸ್ಥಳ ಪರಿಶೀಲನೆ

ಬೈಂದೂರು:ಇಂದು ಬೈಂದೂರಿಗೆ ಕೊಂಕಣ ರೈಲ್ವೇಯ ಮುಖ್ಯ ಅಧಿಕಾರಿ ಸಂಜಯ್ ಗುಪ್ತಾ ರವರು ಬೈಂದೂರಿನ ಮೂಕಾಂಬಿಕಾ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು
ಈ ಸಂದರ್ಭದಲ್ಲಿ ಕೊಂಕಣ ರೈಲ್ವೇಯ ಯಾತ್ರಿ ಸಂಘದ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಕಿಣಿ ಹಾಗೂ ಉದ್ಯಮಿ ಜಯಾನಂದ ಹೋಬಳಿ ದಾರ್ ಹಾಜರಿದ್ದರು.ಇವರು ಬೈಂದೂರಿನ ಬಹುದಿನದ ಬೇಡಿಕೆಯಾದ ಬಂಕೇಶ್ವರ ರೇಲ್ವೇ ಅಂಡರ್ ಪಾಸ್ ಕಾಮಗಾರಿಯ ಬಗ್ಗೆ ಪರಿಶೀಲನೆ ಮಾಡಿ ಶೀಘ್ರದಲ್ಲಿ ಗಂಗನಾಡು ಬಂಕೇಶ್ವರ ಭಾಗದ ಜನರ ಬಹುದಿನದ ಸಮಸ್ಯೆಯನ್ನು ಈಡೇರಿಸುವ ಭರವಸೆ ನೀಡಿದರು.

--MyByndoor News--
error: Mere Bai..Copy Matt Kar..