ಪುಣೆ- ಮಂಗಳೂರು- ಪುಣೆ ಸ್ಪೆಷಲ್ ರೈಲಿಗೆ ಬೈಂದೂರಿನಲ್ಲಿ ಹೆಚ್ಚುವರಿ ನಿಲುಗಡೆ.

ಬೈಂದೂರು: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಕೊಂಕಣ ರೈಲ್ವೆ ಮಾರ್ಗದಲ್ಲಿ ಹಬ್ಬದ ದಟ್ಟಣೆ ಕಡಿಮೆ ಮಾಡಲು ಪುಣೆ- ಮಂಗಳೂರು- ಪುಣೆ ವೀಕ್ಲಿ
ಸ್ಪೆಷಲ್ ರೈಲಿನ ವ್ಯವಸ್ಥೆ ಮಾಡಲಾಗಿದೆ

ಈ ರೈಲಿಗೆ ಹೆಚ್ಚುವರಿಯಾಗಿ ಬೈಂದೂರು ಮೂಕಾಂಬಿಕಾ ರೋಡ್ ರೈಲು ನಿಲ್ದಾಣ ದ ಲ್ಲಿ ನಿಲುಗಡೆ ನೀಡಲಾಗಿದೆ ಎಂದು ಬೈಂದೂರು ರೈಲು ಯಾತ್ರಿಕರ ಸಂಘದ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಕಿಣಿಯವರು ತಿಳಿಸಿದ್ದಾರೆ.

ಪ್ರಯಾಣಿಕರು ಇದರ ಸದುಪಯೋಗ ಪಡಿ ಸಿಕೊಳ್ಳಬೇಕಾಗಿ ವಿನಂತಿ.

ಸಮಯ ಈ ಕೆಳಗಿನಂತಿದೆ:

T-NO 01301 PUNE-MAJN  PTT TIMING (BYNR) 09:32/34HRS.

T-NO 01302 MAJN-PUNE PTT TIMING (BYNR) 18:10/12HRS.

ವಿವರ:
Train No. 01301 Pune Jn. – Mangaluru Jn. Weekly Special will leave from Pune Jn. at 18:45 Hrs on 18th , 25th December 2018 & 01st January 2019 (Tuesday) and will reach Mangaluru Jn. at 12:30 Hrs on the next day.

Train No. 01302 Mangaluru Jn. – Pune Jn Weekly Special will leave from Mangaluru Jn. at 15:45 Hrs on 19th, 26th December 2018 & 02nd January 2019 (Wednesday) and will reach Pune Jn. at 13:10 Hrs on the next day.

The train will halt at Lonavala, Panvel, Roha, Khed, Chiplun, Ratnagiri, Kankavali, Kudal, Thivim, Madgaon Jn., Karwar, Kumta,Byndoor, Kundapura, Udupi and Mulki stations.

Composition: Total 16 Coaches = 2 Tier AC- 1 Coach, 3 Tier AC – 3 Coaches, Sleeper – 6 Coaches , General – 4 Coaches,  SLR – 02.

                     

--MyByndoor News--
error: Mere Bai..Copy Matt Kar..