ಜನವರಿ 18,19 ಮತ್ತು 20 ರಂದು ಬೈಂದೂರಿನಲ್ಲಿ ಬೀಚ್ ಉತ್ಸವ ಮತ್ತು ಕಬಡ್ದಿ ಹಬ್ಬ

ಬೈಂದೂರು:ಇದೆ ಬರುವ ಜನವರಿ 18,19 ಮತ್ತು 20 ರಂದು ಪಡುವರಿಯ ಸೊಮೆಶ್ವರದಲ್ಲಿ ಕಳೆದ ವರ್ಷ ನೆಡದಂತೆ ಬೈಂದೂರು ಬೀಚ್ ಉತ್ಸವ ಹಾಗು ಈ ವರ್ಷ ಕಬಡ್ದಿ ಪಂದ್ಯಾಟ ನಡೆಯಲಿದೆ.

19 ವರ್ಷದ ಒಳಗಿನ ರಾಜ್ಯ ಮಟ್ಟದ ಯುವಕ ಯುವತಿಯರು ಈ ಪಂದ್ಯಾಟದಲ್ಲಿ ಭಾಗವಹಿಸುತ್ತಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 25 ಹುಡುಗರ ತಂಡ.ಮತ್ತು 20 ಹುಡುಗಿಯರ ತಂಡ.ಪಾಲ್ಗೊಳ್ಳುವ ಸಂಭವ ಇದೆ. ಫೆಬ್ರವರಿಯಲ್ಲಿ ನೆಡೆಯುವ Under 19 National Championship ಗೆ ಕರ್ನಾಟಕದ ರಾಜ್ಯ ತಂಡದ ಆಯ್ಕೆ ಈ ಪಂದ್ಯಾಟದಲ್ಲಿ ಮಾಡಲಾಗುತ್ತದೆ.

ಜನವರಿ 3ರಂದು ಪೂರ್ವ ಭಾವಿ ಸಭೆ:

ಬೀಚ್ ಉತ್ಸವ ಮತ್ತು ಕಬಡ್ದಿ ಪಂದ್ಯಾಟ ಬಗ್ಗೆ ಪೂರ್ವ ಭಾವಿ ಸಭೆಯನ್ನು ದಿನಾಂಕ 03/01/2019 ರಂದು ಬ್ಯೆಂದೂರಿನ ರೋಟರಿ ಭವನದಲ್ಲಿ ಸಂಜೆ 4 ಗಂಟೆಗೆ ಸರಿಯಾಗಿ ಸಭೆ ಕರೆಯಲಾಗಿದೆ. ಈ ಸಭೆಗೆ ತಾವು ಬನ್ನಿ ತಮ್ಮವರನ್ನು ಕರೆತನ್ನಿ. ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಕಾರ್ಯ ಕ್ರಮದ ಯಶಸ್ವಿಗೆ ಸಹಕರಿಸಿ.
ಬ್ಯೆಂದೂರಿನಲ್ಲಿ ಈ ಹಿಂದೆ senior super league Kabaddi ಪಂದ್ಯಾಟಕ್ಕೆ ತಾವುಗಳು ಕೊಟ್ಟ ಅಭೂತಪೂರ್ವ ಸಹಕಾರವನ್ನು ಸ್ಮರಿಸಿಕೊಳ್ಳುತ್ತಾ .ಹಾಗೂ ಈ ಕಾರ್ಯ ಕ್ರಮಕ್ಕೂ ತಮ್ಮ ಸಹಾಯ ಸಹಕಾರ ಕೊರುತ್ತವೆ.

ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆಮಂತ್ರಿಸುವ

ಬೈಂದೂರು ತಾಲೂಕು ಅಮ್ಮೇಚುವರ್ ಕಬಡ್ಡಿ ಅಸೋಸಿಯೇಷನ್.

ಬೆಸುಗೆ ಫೌಂಡೆಶನ್ ಬ್ಯೆಂದೂರು.
ಗ್ರಾಮ ಪಂಚಾಯತ್ ಪಡುವರಿ.
ಹಾಗೂ
ಬ್ಯೆಂದೂರಿನ ವಿವಿಧ ಸಂಘ ಸಂಸ್ಥೆಗಳು.

--MyByndoor News--
error: Mere Bai..Copy Matt Kar..