ಜೆ.ಸಿ.ಐ.‌ಬೈಂದೂರು ಸಿಟಿ ಇವರಿಂದ ,ಮಂಗನ ಕಾಯಿಲೆ ಬಗ್ಗೆ ಜಾಗ್ರತಾ ಕಾರ್ಯಾಗಾರ ಹಾಗೂ ಮಾಹಿತಿ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.

ಜೆ.ಸಿ.ಐ.‌ಬೈಂದೂರು ಸಿಟಿ ಇವರಿಂದ ,ಮಂಗನ ಕಾಯಿಲೆ ಬಗ್ಗೆ ಜಾಗ್ರತಾ ಕಾರ್ಯಾಗಾರ ಹಾಗೂ ಮಾಹಿತಿ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.

On

ಬೈಂದೂರು:ಜೆ.ಸಿ.ಐ.‌ಬೈಂದೂರು ಸಿಟಿ ಇವರಿಂದ , ಮಂಗನ ಕಾಯಿಲೆ ಬಗ್ಗೆ ಜಾಗ್ರತಾ ಕಾರ್ಯಾಗಾರ ಹಾಗೂ ಮಾಹಿತಿ ಪತ್ರ ವಿತರಣಾ ಕಾರ್ಯಕ್ರಮ ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಎದುರು ನಡೆಯಿತು. ಬೈಂದೂರು ಸಂತೆ ಮಾರ್ಕೆಟ್ನಲ್ಲಿ ಹಾಗೂ ಬೈಂದೂರಿನ ಅಂಗಡಿಗಳಿಗೆ ಮಂಗನ ಕಾಯಿಲೆಯ ಮಾಹಿತಿಯ ಕರಪತ್ರವನ್ನು ಜಾಥದ ಮೂಲಕ ಹಂಚಲಾಯಿತು. ಬೈಂದೂರು ತಾಲೂಕು ವೈದ್ಯಾಧಿಕಾರಿಗಳಾದ ಡಾ.ಪ್ರೇಮಾನಂದ ಕರಪತ್ರ ಬಿಡುಗೊಡೆಗೊಳಿಸಿದರು. ಜೆ.ಸಿ.ಐ. ಅಧ್ಯಕ್ಷ ಮಣಿಕಂಠ…

ಬೈಂದೂರಿನ  ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಖ್ಯಾತ ಉದ್ಯಮಿಗಳಾದ ಶ್ರೀ ಯು.ಬಿ. ಶೆಟ್ಟಿ 15 ಲಕ್ಷ ರೂಪಾಯಿ ದೇಣಿಗೆ

ಬೈಂದೂರಿನ ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಖ್ಯಾತ ಉದ್ಯಮಿಗಳಾದ ಶ್ರೀ ಯು.ಬಿ. ಶೆಟ್ಟಿ 15 ಲಕ್ಷ ರೂಪಾಯಿ ದೇಣಿಗೆ

On

ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಿ ದೇವಸ್ಥಾನಕ್ಕೆ ಖ್ಯಾತ ಉದ್ಯಮಿಗಳಾದ ಶ್ರೀ ಯು.ಬಿ. ಶೆಟ್ಟಿ(ಮಾದಯ್ಯ ಶೆಟ್ರ ಮನೆ ಉಪ್ಪುಂದ) ಇವರು ಭೇಟಿ ನೀಡಿ ನೂತನವಾಗಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವರು ಈ ಜೀರ್ಣೋದ್ದಾರ ಕಾರ್ಯಕ್ಕೆ 15 ಲಕ್ಷ ರೂಪಾಯಿ ದೇಣಿಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು…

ಬೈಂದೂರಿನಲ್ಲಿ ನಾಳೆ ಕೆನರಾ ಫೈಬರ್ ಡೋರ್ಸ್ ಉದ್ಘಾಟನೆ

ಬೈಂದೂರಿನಲ್ಲಿ ನಾಳೆ ಕೆನರಾ ಫೈಬರ್ ಡೋರ್ಸ್ ಉದ್ಘಾಟನೆ

On

ಬೈಂದೂರು:ನಾಳೆ ದಿನಾಂಕ ಜನವರಿ 14 ರಂದು ಬೈಂದೂರು ರೈಲ್ವೆ ನಿಲ್ದಾಣದ ಸಮೀಪ ಅತ್ಯಾಧುನಿಕ ಕೆನರಾ ಫೈಬರ್ ಡೋರ್ಸ್ ಮಳಿಗೆ ಉದ್ಘಾಟನೆ ಗೊಳ್ಳಲಿದೆ. ಈ ಉದ್ಘಾಟನಾ ಸಮಾರಂಭಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ,ಅವರ ಈ ವ್ಯವಹಾರಕ್ಕೆ ತಾವೆಲ್ಲರೂ ಶುಭ ಹಾರೈಸಬೇಕಾಗಿ ಕೋರಿಕೆ. ಇಲ್ಲಿ ಎಲ್ಲಾ ಬಗೆಯ ನವ ನವೀನ ಮಾದರಿಯ ಫೈಬರ್ ಡೋರ್ಸ್, PVC ಡೋರ್ಸ್,ಕಿಟಕಿ, ಅಲ್ಯೂಮಿನಿಯಂ ಫ್ಯಾಬ್ರಿಕ್ ವರ್ಕ್ಸ್, ಟ್ಯಾರಿಸ್…

ಬೈಂದೂರಿನ ಕೆಲ ಭಾಗದಲ್ಲಿ ಲಘು ಭೂಕಂಪನ

ಬೈಂದೂರಿನ ಕೆಲ ಭಾಗದಲ್ಲಿ ಲಘು ಭೂಕಂಪನ

On

ಬೈಂದೂರು: ಶುಕ್ರವಾರ ಬೈಂದೂರಿನ ಕೆಲ ಭಾಗದಲ್ಲಿ ಲಘು ಭೂಕಂಪನ ನಡೆದಿದೆ.ಇಲ್ಲಿನ ವಿಭೂತಿ ಜೆಡ್ಡು (ನಿತ್ಯದರ ನಗರ) ದ ಎರಡನೇ ಕ್ರಾಸಿನ ಕೆಲವು ಮನೆಗಳಲ್ಲಿ ಸುಮಾರು 5 ಸೆಕೆಂಡ್ ಪಾತ್ರೆ ಅಲುಗಾಡಿದ ಅನುಭವ ನಡೆದಿದೆ. ಅದೇ ರೀತಿ ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶ ಗಳಾದ ಗಂಗನಾಡು,ಮದ್ದೊಡಿ, ಅತ್ಯಾಡಿ ಗೊಳಿಬೇರು ಇಲ್ಲಿ ಸಹ ಭೂಮಿ ಅಲುಗಾಡಿದ ಅನುಭವ ನಡೆದಿದೆ. ಘಟನಾ ಸ್ಥಳಕ್ಕೆ…

ಜ. 8-9ಕ್ಕೆ ಭಾರತ ಬಂದ್ ಗೆ ಕರೆ ಜ. 8ರಂದು  ಉಡುಪಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಜ. 8-9ಕ್ಕೆ ಭಾರತ ಬಂದ್ ಗೆ ಕರೆ ಜ. 8ರಂದು ಉಡುಪಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

On

ಕಾರ್ಮಿಕ ಸಂಘಟನೆಗಳು ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜ. 8 ಮತ್ತು 9ರಂದು ಭಾರತ ಬಂದ್‌ಗೆ ಕರೆ ನೀಡಲಾಗಿದ್ದು, ಜ. 8ರಂದು ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶಿಸಿದ್ದಾರೆ.

ಭಾರತ್ ಬಂದ್: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಓಡಾಟ ಎಂದಿನಂತೆ ಇರುತ್ತದೆ

ಭಾರತ್ ಬಂದ್: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಓಡಾಟ ಎಂದಿನಂತೆ ಇರುತ್ತದೆ

On

ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜ.8 ಮತ್ತು ಜ.9 ರಂದು ಕರೆ ನೀಡಿರುವ ಭಾರತ್ ಬಂದ್ ಗೆ ಸಿಟಿ ಬಸ್ ಮತ್ತು ಇತರ ಪ್ರದೇಶಗಳಿಗೆ ತೆರಳುವ ಖಾಸಗಿ ಬಸ್ ಮಾಲಕರು ಸಭೆ ನಡೆಸಿ ಅನಾವಶ್ಯಕ ಭಾರತ್ ಬಂದ್‌ಗೆ ನಮ್ಮ ಬೆಂಬಲ ನೀಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್…

error: Mere Bai..Copy Matt Kar..