ವೆರಿಫಿಕೇಶನ್ ಪ್ರಕ್ರಿಯೆಗೆ ಆಧಾರ್ ಸಂಖ್ಯೆ ನೀಡಬೇಕಾಗಿಲ್ಲ ಎಂದ UIDAI ಸಂಸ್ಥೆ

ವೆರಿಫಿಕೇಶನ್ ಪ್ರಕ್ರಿಯೆಗೆ ಆಧಾರ್ ಸಂಖ್ಯೆ ನೀಡಬೇಕಾಗಿಲ್ಲ ಎಂದ UIDAI ಸಂಸ್ಥೆ

On

ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆದ ಟ್ರಿಬ್ಯೂನ್ ನ ವರದಿಯೊಂದು UIDAI ಗೆ ಸಲ್ಲಿಸಲಾದ ಪ್ರತಿಯೊಬ್ಬ ವ್ಯಕ್ತಿಯ ಹೆಸರು, ವಿಳಾಸ, ಪೋಸ್ಟಲ್ ಕೋಡ್,ಫೋಟೋ, ಫೋನ್ ನಂಬರ್, ಈಮೈಲ್ ವಿಳಾಸ ಹೀಗೆ ಪ್ರತಿಯೊಂದು ಮಾಹಿತಿಯೂ ಏಜಂಟ್ ಒಬ್ಬರ ಮುಖಾಂತರ ದೊರಕಿರುವುದಾಗಿ ತಿಳಿಸಿತ್ತು. ಹಾಗೆಯೇ ಈ ತನಿಖೆಯ ವೇಳೆ ಅನಧಿಕೃತ ವ್ಯಕ್ತಿಗಳಿಗೆ ಜನರ ಗೌಪ್ಯ ಮಾಹಿತಿ ದೊರಕಿರುವುದು ಪತ್ತೆಯಾಗಿರುವುದಾಗಿ…

error: Mere Bai..Copy Matt Kar..