ಹೊಲಿ ಕ್ರಾಸ್ ಚರ್ಚ್ ಬೈಂದೂರು ಇದರ ICYM ವತಿಯಿಂದ  ಜನವರಿ 3 ರಂದು “ಯುವ ಸಾಂಸ್ಕೃತಿಕ್ ಸಾಂಜ್” ಕಾರ್ಯಕ್ರಮ

ಹೊಲಿ ಕ್ರಾಸ್ ಚರ್ಚ್ ಬೈಂದೂರು ಇದರ ICYM ವತಿಯಿಂದ ಜನವರಿ 3 ರಂದು “ಯುವ ಸಾಂಸ್ಕೃತಿಕ್ ಸಾಂಜ್” ಕಾರ್ಯಕ್ರಮ

On

ಬೈಂದೂರು:ಇದೆ ಬರುವ ಜನವರಿ 3. 2019 ರಂದು ಬೈಂದೂರಿನ ಹೊಲಿ ಕ್ರಾಸ್ ಚರ್ಚ್ ನಲ್ಲಿ ಬೈಂದೂರು ICYM. ಘಟಕದ ವತಿಯಿಂದ ತಮ್ಮ 30 ನೇ ವಾರ್ಷಿಕೋತ್ಸವದ ಅಂಗವಾಗಿ,ಹಾಗೂ ಹೊಸ ವರ್ಷದ ಅಂಗವಾಗಿ ಬೈಂದೂರು ಚರ್ಚಿನ ವಠಾರದಲ್ಲಿ ಸಂಜೆ 5 ಗಂಟೆಗೆ “ಯುವ ಸಾಂಸ್ಕೃತಿಕ್ ಸಾಂಜ್” ಕಾರ್ಯಕ್ರಮ ನಡೆಯಲಿದೆ. ಹಾಗೆಯೇ ICYM ತಂಡದಿಂದ ಪ್ರಸಿದ್ದ ಬರಹಗಾರ ಬರ್ನಾಡ್ ಕೋಸ್ಟಾ ಹಾಗೂ…

ಡಿಸೆಂಬರ್ 2ರಂದು ಬೈಂದೂರಿನ ಸೂರ್ಕುಂದದಲ್ಲಿ ಅಂಬಾ ಡಿಸೈನರ್ ಟೈಲ್ಸ್ ಉದ್ಘಾಟನೆ

ಡಿಸೆಂಬರ್ 2ರಂದು ಬೈಂದೂರಿನ ಸೂರ್ಕುಂದದಲ್ಲಿ ಅಂಬಾ ಡಿಸೈನರ್ ಟೈಲ್ಸ್ ಉದ್ಘಾಟನೆ

On

ಬೈಂದೂರು: ಇದೆ ಬರುವ ಡಿಸೆಂಬರ್ 2ರಂದು ಭಾನುವಾರ ಬೆಳಗ್ಗೆ 11 ಘಂಟೆಗೆ ಸರಿಯಾಗಿ ಬೈಂದೂರಿನ ಹಸಿರುಮಕ್ಕಿ ರೋಡ್ ಸೂರ್ಕುಂದದಲ್ಲಿ ಅಂಬಾ ಡಿಸೈನರ್ ಟೈಲ್ಸ್ ಉದ್ಘಾಟನೆ ಗೊಳ್ಳಲಿದೆ.ನಮ್ಮ ಈ ಉದ್ಘಾಟನಾ ಸಮಾರಂಭಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ ಪ್ರದೀಪ್ ಶೆಟ್ಟಿ ಸೂರ್ಕುಂದ ಬೈಂದೂರು ನಮ್ಮಲಿ ಎಲ್ಲಾ ಬಗೆಯ ನವೀನ ಮಾದರಿಯ ಇಂಟರ್ ಲಾಕ್, ಕಾರ್ ಪಾರ್ಕಿಂಗ್ ಟೈಲ್ಸ್ ಸಾಲಿಡ್ ಬ್ಲಾಕ್ಸ್…

ನವೆಂಬರ್ 25 ರಂದು  ಸುರಭಿ ರಿ.ಬೈಂದೂರು ಇವರ  ಗಾಂಧಿ-150″ರಂಗ ಪಯಣದ ಅಂಗವಾಗಿ “ಪಾಪು ಬಾಪು”

ನವೆಂಬರ್ 25 ರಂದು ಸುರಭಿ ರಿ.ಬೈಂದೂರು ಇವರ ಗಾಂಧಿ-150″ರಂಗ ಪಯಣದ ಅಂಗವಾಗಿ “ಪಾಪು ಬಾಪು”

On

ಬೈಂದೂರು:ಇಲ್ಲಿನ”ರಂಗಸುರಭಿ”ಸಂಘಟನೆಯ ಸಹಕಾರದಲ್ಲಿ ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ಇಲಾಖೆ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಸಾವ೯ಜನಿಕ ಶಿಕ್ಷಣ ಇಲಾಖೆಯ ಸಹಯೆಾೕಗದಲ್ಲಿ “ಗಾಂಧಿ-150″ರಂಗ ಪಯಣದ ಅಂಗವಾಗಿ “ಪಾಪು ಬಾಪು”ರಂಗ ಪ್ರಯೋಗವು ರಂಗ ನಿದೇ೯ಶಕ ಶ್ರೀಯುತ ಡಾ.ಶ್ರೀಪಾದ ಭಟ್ ಶಿರಸಿ ಇವರ ನಿದೇ೯ಶನದಲ್ಲಿ ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ದಿ:25-11-2018ನೇ ರವಿವಾರ ಸಂಜೆ ಗಂಟೆ 6.30ಕ್ಕೆ ಮತ್ತುಈ ಕೆಳಕಂಡ ದಿನಾಂಕಗಳಂದು ಸುತ್ತಮುತ್ತಲ…

ದುಬೈನ ಜೆಬೆಲ್ಅಲಿ  ಚರ್ಚ್ ನಲ್ಲಿ ನವೆಂಬರ್ 29ರಂದು “ಗೋಯಂಚೋ ಸಾಯಬಾಚೋ ಫೆಸ್ತ್”

ದುಬೈನ ಜೆಬೆಲ್ಅಲಿ ಚರ್ಚ್ ನಲ್ಲಿ ನವೆಂಬರ್ 29ರಂದು “ಗೋಯಂಚೋ ಸಾಯಬಾಚೋ ಫೆಸ್ತ್”

On

ದುಬೈ:ಇದೆ ಬರುವ ನವೆಂಬರ್ 29ರಂದು ದುಬೈ ನ ಜೆಬೆಲ್ ಅಲಿ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸಿ ಚರ್ಚ್ ನಲ್ಲಿ ಗೋಯಂಚೋ ಸಾಯಬಾಚೋ ಫೆಸ್ತ್” ನಡೆಯಲಿದೆ ನವೆಂಬರ್ 28ರಂದು ಗುರುವಾರ ಸಂಜೆ 8ಗಂಟೆಗೆ ಸಂಭ್ರಮಿಕ ದಿವ್ಯ ಬಲಿಪೂಜೆ ಹಾಗೂ ಪೂಜೆಯನಂತರ ಮನೋರಂಜನಾ ಕಾರ್ಯಕ್ರಮಗಳು ಹಾಗೂ ಭೋಜನ ಕೂಟ ನಡೆಯಲಿದೆ ನಮ್ಮ ಈ ಕಾರ್ಯಕ್ಕೆ ದುಬೈನಲ್ಲಿ ನೆಲೆಸಿರುವ ನಮ್ಮ ಎಲ್ಲಾ Goan…

ಡಿಸೆಂಬರ್ 9ರಂದು ಬೈಂದೂರು ಚರ್ಚಿನ ಹೋಲಿ ಕ್ರಾಸ್ ಸಮುದಾಯ ಭವನ ಉದ್ಘಾಟನೆ

ಡಿಸೆಂಬರ್ 9ರಂದು ಬೈಂದೂರು ಚರ್ಚಿನ ಹೋಲಿ ಕ್ರಾಸ್ ಸಮುದಾಯ ಭವನ ಉದ್ಘಾಟನೆ

On

ಬೈಂದೂರು:ಇದೆ ಬರುವ ಡಿಸೆಂಬರ್ 9ರಂದು ಬೈಂದೂರು ಚರ್ಚಿನ ಹೋಲಿ ಕ್ರಾಸ್ ಸಮುದಾಯ ಭವನವು ಉದ್ಘಾಟನೆ ಗೊಳ್ಳಲಿದೆ.ಡಿಸೆಂಬರ್ 9ರಂದು ಬೆಳಗ್ಗೆ 8 ಘಂಟೆಗೆ ದಿವ್ಯ ಭಲಿಪೂಜೆ ಯೊಂದಿಗೆ ಪ್ರಾರಂಭವಾಗಿ 9 ಘಂಟೆಗೆ ಚರ್ಚಿನ ಧರ್ಮಗುರು ಮಾ| ಬಾ| ರೊನಾಲ್ಡ್ ಮಿರಾಂದ ರವರು ಸಮುದಾಯ ಭವನವನ್ನು ಉದ್ಘಾಟಿಸಲಿದ್ದಾರೆ. ಹಾಗೆಯೇ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೈಂದೂರು ವಿಧಾನ ಸಭಾ ಶಾಸಕ ಶ್ರೀಮಾನ್ ಬಿ.ಎಂ….

ನಾಳೆ ಉಪ್ಪುಂದದಲ್ಲಿ ಶ್ರೀ ಆನೆಗಣಪತಿ ಇಲೆಕ್ಟ್ರಿಕಲ್ಸ್ ಮಳಿಗೆ ಉದ್ಘಾಟನೆ

ನಾಳೆ ಉಪ್ಪುಂದದಲ್ಲಿ ಶ್ರೀ ಆನೆಗಣಪತಿ ಇಲೆಕ್ಟ್ರಿಕಲ್ಸ್ ಮಳಿಗೆ ಉದ್ಘಾಟನೆ

On

ಬೈಂದೂರು: ಇದೆ ಬರುವ ನವಂಬರ್ 16-11-2018 ರಂದು ಶುಕ್ರವಾರ ಉಪ್ಪುಂದದ BMS ಕಾಂಪ್ಲೆಕ್ಸ್ ನಲ್ಲಿ ಗಣ ಹೋಮ ದೊಂದಿಗೆ ತಮ್ಮ ಹೊಸ ಇಲೆಕ್ಟಿಕಲ್ ಮಳಿಗೆ ಉದ್ಘಾಟನೆ ಮಾಡಲಿದ್ದಾರೆ.ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವು ದಿನದ ಹಿಂದೆ ನಮ್ಮ ಸಂಸ್ಥೆಯು ಅಗ್ನಿ ಅವಘಡದಿಂದ ಸಂಪೂರ್ಣ ಸುಟ್ಟುಹೋದ ನಂತರ ಊರ ಹಾಗೂ ಪರ ಊರಿನ ಸಂಘ ಸಂಸ್ಥೆಗಳು ಹಾಗೂ ಮಹನೀಯರು ನೀಡಿದ ಸಹಾಯ ಸಹಕಾರವನ್ನುನೆನೆಯುತ್ತಾ…

error: Mere Bai..Copy Matt Kar..