ನವೆಂಬರ್ 25 ರಂದು  ಸುರಭಿ ರಿ.ಬೈಂದೂರು ಇವರ  ಗಾಂಧಿ-150″ರಂಗ ಪಯಣದ ಅಂಗವಾಗಿ “ಪಾಪು ಬಾಪು”

ನವೆಂಬರ್ 25 ರಂದು ಸುರಭಿ ರಿ.ಬೈಂದೂರು ಇವರ ಗಾಂಧಿ-150″ರಂಗ ಪಯಣದ ಅಂಗವಾಗಿ “ಪಾಪು ಬಾಪು”

On

ಬೈಂದೂರು:ಇಲ್ಲಿನ”ರಂಗಸುರಭಿ”ಸಂಘಟನೆಯ ಸಹಕಾರದಲ್ಲಿ ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ಇಲಾಖೆ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಸಾವ೯ಜನಿಕ ಶಿಕ್ಷಣ ಇಲಾಖೆಯ ಸಹಯೆಾೕಗದಲ್ಲಿ “ಗಾಂಧಿ-150″ರಂಗ ಪಯಣದ ಅಂಗವಾಗಿ “ಪಾಪು ಬಾಪು”ರಂಗ ಪ್ರಯೋಗವು ರಂಗ ನಿದೇ೯ಶಕ ಶ್ರೀಯುತ ಡಾ.ಶ್ರೀಪಾದ ಭಟ್ ಶಿರಸಿ ಇವರ ನಿದೇ೯ಶನದಲ್ಲಿ ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ದಿ:25-11-2018ನೇ ರವಿವಾರ ಸಂಜೆ ಗಂಟೆ 6.30ಕ್ಕೆ ಮತ್ತುಈ ಕೆಳಕಂಡ ದಿನಾಂಕಗಳಂದು ಸುತ್ತಮುತ್ತಲ…

ದುಬೈನ ಜೆಬೆಲ್ಅಲಿ  ಚರ್ಚ್ ನಲ್ಲಿ ನವೆಂಬರ್ 29ರಂದು “ಗೋಯಂಚೋ ಸಾಯಬಾಚೋ ಫೆಸ್ತ್”

ದುಬೈನ ಜೆಬೆಲ್ಅಲಿ ಚರ್ಚ್ ನಲ್ಲಿ ನವೆಂಬರ್ 29ರಂದು “ಗೋಯಂಚೋ ಸಾಯಬಾಚೋ ಫೆಸ್ತ್”

On

ದುಬೈ:ಇದೆ ಬರುವ ನವೆಂಬರ್ 29ರಂದು ದುಬೈ ನ ಜೆಬೆಲ್ ಅಲಿ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸಿ ಚರ್ಚ್ ನಲ್ಲಿ ಗೋಯಂಚೋ ಸಾಯಬಾಚೋ ಫೆಸ್ತ್” ನಡೆಯಲಿದೆ ನವೆಂಬರ್ 28ರಂದು ಗುರುವಾರ ಸಂಜೆ 8ಗಂಟೆಗೆ ಸಂಭ್ರಮಿಕ ದಿವ್ಯ ಬಲಿಪೂಜೆ ಹಾಗೂ ಪೂಜೆಯನಂತರ ಮನೋರಂಜನಾ ಕಾರ್ಯಕ್ರಮಗಳು ಹಾಗೂ ಭೋಜನ ಕೂಟ ನಡೆಯಲಿದೆ ನಮ್ಮ ಈ ಕಾರ್ಯಕ್ಕೆ ದುಬೈನಲ್ಲಿ ನೆಲೆಸಿರುವ ನಮ್ಮ ಎಲ್ಲಾ Goan…

ಡಿಸೆಂಬರ್ 9ರಂದು ಬೈಂದೂರು ಚರ್ಚಿನ ಹೋಲಿ ಕ್ರಾಸ್ ಸಮುದಾಯ ಭವನ ಉದ್ಘಾಟನೆ

ಡಿಸೆಂಬರ್ 9ರಂದು ಬೈಂದೂರು ಚರ್ಚಿನ ಹೋಲಿ ಕ್ರಾಸ್ ಸಮುದಾಯ ಭವನ ಉದ್ಘಾಟನೆ

On

ಬೈಂದೂರು:ಇದೆ ಬರುವ ಡಿಸೆಂಬರ್ 9ರಂದು ಬೈಂದೂರು ಚರ್ಚಿನ ಹೋಲಿ ಕ್ರಾಸ್ ಸಮುದಾಯ ಭವನವು ಉದ್ಘಾಟನೆ ಗೊಳ್ಳಲಿದೆ.ಡಿಸೆಂಬರ್ 9ರಂದು ಬೆಳಗ್ಗೆ 8 ಘಂಟೆಗೆ ದಿವ್ಯ ಭಲಿಪೂಜೆ ಯೊಂದಿಗೆ ಪ್ರಾರಂಭವಾಗಿ 9 ಘಂಟೆಗೆ ಚರ್ಚಿನ ಧರ್ಮಗುರು ಮಾ| ಬಾ| ರೊನಾಲ್ಡ್ ಮಿರಾಂದ ರವರು ಸಮುದಾಯ ಭವನವನ್ನು ಉದ್ಘಾಟಿಸಲಿದ್ದಾರೆ. ಹಾಗೆಯೇ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೈಂದೂರು ವಿಧಾನ ಸಭಾ ಶಾಸಕ ಶ್ರೀಮಾನ್ ಬಿ.ಎಂ….

ಆಲದ ಮರದ ಕೊಂಬೆ ಬಡಿದು ಮಂಗಳೂರು ಭಟ್ಕಳ  KSRTC ವೋಲ್ವೋ ಬಸ್ ಕಂಡಕ್ಟರ್ ಸಾವು

ಆಲದ ಮರದ ಕೊಂಬೆ ಬಡಿದು ಮಂಗಳೂರು ಭಟ್ಕಳ KSRTC ವೋಲ್ವೋ ಬಸ್ ಕಂಡಕ್ಟರ್ ಸಾವು

On

ಭಟ್ಕಳ : ಮಂಗಳೂರಿಂದ ಭಟ್ಕಳಕ್ಕೆ ಆಗಮಿಸಿದ್ದ ಬಸ್ಸು ಭಟ್ಕಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಇಳಿಸಿ ಬಸ್ಸನ್ನು ಡಿಪ್ಪೋಗೆ ತೆಗೆದುಕೊಂಡು ಹೋಗುವಾಗ ಆಲದ ಮರದ ಕೊಂಬೆ ಬಸ್ ಗೆ ಬಡಿದು ಬಸ್ಸಿನಲ್ಲಿದ್ದ ಕಂಡಕ್ಟರ್ ಬೆಳಗಾವಿ ಮೂಲದ ಕಂಡೆಕ್ಟರ್ ಪಂಚಯ್ಯ ಸ್ಥಳದಲ್ಲೇ ಸಾವನ್ನಪ್ಪಿದರೆ, ದುರದೃಷ್ಟವಶಾತ್ ಬಸ್ಸಿನಲ್ಲಿ ಪ್ರಯಾಣಿಕರು ಇರಲಿಲ್ಲ ಭಟ್ಕಳ ಪೊಲೀಸ್ ಠಾಣೆ ಯಲ್ಲಿ ಕೇಸು ದಾಖಲಾಗಿದೆ.

ನಾಳೆ ಉಪ್ಪುಂದದಲ್ಲಿ ಶ್ರೀ ಆನೆಗಣಪತಿ ಇಲೆಕ್ಟ್ರಿಕಲ್ಸ್ ಮಳಿಗೆ ಉದ್ಘಾಟನೆ

ನಾಳೆ ಉಪ್ಪುಂದದಲ್ಲಿ ಶ್ರೀ ಆನೆಗಣಪತಿ ಇಲೆಕ್ಟ್ರಿಕಲ್ಸ್ ಮಳಿಗೆ ಉದ್ಘಾಟನೆ

On

ಬೈಂದೂರು: ಇದೆ ಬರುವ ನವಂಬರ್ 16-11-2018 ರಂದು ಶುಕ್ರವಾರ ಉಪ್ಪುಂದದ BMS ಕಾಂಪ್ಲೆಕ್ಸ್ ನಲ್ಲಿ ಗಣ ಹೋಮ ದೊಂದಿಗೆ ತಮ್ಮ ಹೊಸ ಇಲೆಕ್ಟಿಕಲ್ ಮಳಿಗೆ ಉದ್ಘಾಟನೆ ಮಾಡಲಿದ್ದಾರೆ.ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವು ದಿನದ ಹಿಂದೆ ನಮ್ಮ ಸಂಸ್ಥೆಯು ಅಗ್ನಿ ಅವಘಡದಿಂದ ಸಂಪೂರ್ಣ ಸುಟ್ಟುಹೋದ ನಂತರ ಊರ ಹಾಗೂ ಪರ ಊರಿನ ಸಂಘ ಸಂಸ್ಥೆಗಳು ಹಾಗೂ ಮಹನೀಯರು ನೀಡಿದ ಸಹಾಯ ಸಹಕಾರವನ್ನುನೆನೆಯುತ್ತಾ…

ನವಂಬರ್ 21 ರಂದು ಕಾರವಾರ ಧರ್ಮ ಪ್ರಾಂತ್ಯ ದಿಂದ ಕ್ರೈಸ್ತ ಯುವಕ ಯುವತಿ ಯರಿಗೆ “ಸೈರಿಕ್ ಸಂಭ್ರಮ”ಕಾರ್ಯಕ್ರಮ

ನವಂಬರ್ 21 ರಂದು ಕಾರವಾರ ಧರ್ಮ ಪ್ರಾಂತ್ಯ ದಿಂದ ಕ್ರೈಸ್ತ ಯುವಕ ಯುವತಿ ಯರಿಗೆ “ಸೈರಿಕ್ ಸಂಭ್ರಮ”ಕಾರ್ಯಕ್ರಮ

On

ಇದೆ ಬರುವ ನವಂಬರ್ 21 ರಂದು ಕಾರವಾರ ಧರ್ಮ ಪ್ರಾಂತ್ಯದಿಂದ ಕರಾವಳಿ ಭಾಗದ ಕ್ರೈಸ್ತ ಯುವಕ ಯುವತಿ ಯರಿಗೆ “ಸೈರಿಕ್ ಸಂಭ್ರಮ”ಕಾರ್ಯಕ್ರಮ ಬೆಳಿಗ್ಗೆ 13:30 ರಿಂದ 3:00 ಗಂಟೆಯ ವರೆಗೆ ಸೇಂಟ್ ಮೈಕಲ್ ಸಭಾಂಗಣ ದಲ್ಲಿ ನಡೆಯಲಿದೆ ಉತ್ತಮ ಸಂಗಾತಿ ಹುಡುಕುತ್ತಿರು ವವರಿಗೆ ಇದೊಂದು ಅವಕಾಶ ಮದುವೆಯ ಬಗ್ಗೆ ಯೋಜನೆ ಹಾಕುತ್ತಿರುವವ ರಿಗೆ ಇದೊಂದು ಅವಕಾಶ ಕಾರವಾರ ಉಡುಪಿ…

error: Mere Bai..Copy Matt Kar..