ರಫ್ತು ಮಾರಾಟ ಹೆಚ್ಚಳಕ್ಕೆ ಸಕ್ಕರೆ ಮೇಲಿನ ರಫ್ತು ತೆರಿಗೆ ರದ್ದು: ಕೇಂದ್ರ ಸರ್ಕಾರ

ರಫ್ತು ಮಾರಾಟ ಹೆಚ್ಚಳಕ್ಕೆ ಸಕ್ಕರೆ ಮೇಲಿನ ರಫ್ತು ತೆರಿಗೆ ರದ್ದು: ಕೇಂದ್ರ ಸರ್ಕಾರ

On

ನವದೆಹಲಿ: 2017-18ರ ವರ್ಷದಲ್ಲಿ   ವರ್ಷದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಹೆಚ್ಚಳಗೊಂಡಿದ್ದು, ಸಾಗರೋತ್ತರ ರಾಷ್ಟ್ರಗಳಲ್ಲಿ ಮಾರಾಟವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಕ್ಕರೆ ಮೇಲಿನ ರಪ್ತು ತೆರಿಗೆಯಲ್ಲಿ ಶೇ.20ರಷ್ಟನ್ನು ಭಾರತ ಕಡಿತಗೊಳಿಸಿದೆ.ಭಾರತದಲ್ಲಿ ವಿಶ್ವದಲ್ಲಿಯೇ ಹೆಚ್ಚಿನ ಸಕ್ಕರೆ ಬಳಕೆದಾರರು ಇದ್ದಾರೆ. ಮನೆಯ ಬಳಕೆಗೆ ಆಗುವಷ್ಟು ದಾಸ್ತಾನು ಮಾಡಿಕೊಂಡು  ಪ್ರತಿ  ಮಿಲ್ ನಿಂದ  2-3 ಮಿಲಿಯನ್ ಟನ್ ರಪ್ತು ಮಾಡುವಂತೆ ಕಡ್ಡಾಯ ಮಾಡಲಾಗಿದೆ…

ಭಾರತದಲ್ಲಿ ಶೇ.5 ರಷ್ಟು ವಯಸ್ಕರರು ಮಾತ್ರ ಉದ್ಯಮ ಸ್ಥಾಪಿಸುತ್ತಾರೆ: ಸಮೀಕ್ಷೆ Published: 19 Mar 2018 12:13 PM IST

ಭಾರತದಲ್ಲಿ ಶೇ.5 ರಷ್ಟು ವಯಸ್ಕರರು ಮಾತ್ರ ಉದ್ಯಮ ಸ್ಥಾಪಿಸುತ್ತಾರೆ: ಸಮೀಕ್ಷೆ Published: 19 Mar 2018 12:13 PM IST

On

ಭಾರತದ ಶೇ.5 ರಷ್ಟು ವಯಸ್ಕರು ಮಾತ್ರ ಉದ್ಯಮಗಳನ್ನು ಸ್ಥಾಪಿಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಜಾಗತಿಕ ವಾಣಿಜ್ಯೋದ್ಯಮ ಮಾನಿಟರ್ (ಜಿಇಎಂ) ಇಂಡಿಯಾದ 2016-17 ರ ವರದಿಯ ಪ್ರಕಾರ ಶೇ.11 ರಷ್ಟು ವಯಸ್ಕರು ಆರಂಭಿಕ ಹಂತದ ವಾಣಿಜ್ಯೋದ್ಯಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ, ಆದರೆ ಶೇ.5 ರಷ್ಟು ಮಂದಿ ಮಾತ್ರ ತಮ್ಮದೇ ಆದ ಉದ್ಯಮವನ್ನು ಸ್ಥಾಪಿಸುತ್ತಾರೆ. ಉದ್ಯಮ ಸ್ಥಾಪಿಸಲು ಯತ್ನಿಸಿ ಅದರಿಂದ ದೂರ ಸರಿಯುವವರ…

ಏಪ್ರಿಲ್ 1ರಿಂದ ಈ 10 ತೆರಿಗೆ ನಿಯಮಗಳು ಬದಲಾಗಲಿವೆ..

ಏಪ್ರಿಲ್ 1ರಿಂದ ಈ 10 ತೆರಿಗೆ ನಿಯಮಗಳು ಬದಲಾಗಲಿವೆ..

On

2018ರ ಸಾಲಿನ ಬಜೆಟ್ ಮಂಡನೆಯ ಸಮಯದಲ್ಲಿ ವಿತ್ತ ಸಚಿವರಾದ ಅರುಣ್ ಜೇಟ್ಲಿಯವರು ಐತಿಹಾಸಿಕ ಆದಾಯ ತೆರಿಗೆ ದರಗಳನ್ನು ಮತ್ತು ಬದಲಾದ ತೆರಿಗೆ ವ್ಯಾಪ್ತಿಯ ಮೊತ್ತಗಳನ್ನು ಪ್ರಕಟಿಸಿದ್ದರು. ಆದಾಯ ತೆರಿಗೆಯಲ್ಲಿ ಕೆಲವಾರು ಬದಲಾವಣೆಗಳ ಮೂಲಕ ತೆರಿಗೆದಾರರಿಗೆ ಅನ್ವಯವಾಗುವ ಕೆಲವಾರು ಆದಾಯ ತೆರಿಗೆಯ ಬದಲಾವಣೆಗಳನ್ನೂ ಅವರು ಪ್ರಕಟಿಸಿದ್ದರು. ಇದರಲ್ಲಿ ದೀರ್ಘಾವಧಿ ಹೂಡಿಕೆಯ ಶೇರು ಮತ್ತು ಈಕ್ವಿಟಿ ಮ್ಯೂಚುವರ್ಲ್ ಫಂಡ್ ಗಳಿಂದ ಪಡೆದ…

ನೀರವ್ ಮೋದಿ ಪರಿಣಾಮ: ‘ಎಲ್ಒಯು’, ‘ಎಲ್ಒಸಿ’ ಸೇವೆ ಸ್ಥಗಿತ

ನೀರವ್ ಮೋದಿ ಪರಿಣಾಮ: ‘ಎಲ್ಒಯು’, ‘ಎಲ್ಒಸಿ’ ಸೇವೆ ಸ್ಥಗಿತ

On

ನವದೆಹಲಿ, ಮಾರ್ಚ್ 13: ವಜ್ರದ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿ (ಪಿಎನ್ ಬಿ) ಗೆ ಹಾಕಿದ ಪಂಗನಾಮದ ಪರಿಣಾಮ ಉಳಿದವರ ಮೇಲೆ ಬಿದ್ದಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಗರಣದ ಮೂಲವಾಗಿದ್ದ ‘ಎಲ್ಒಯು’ ಮತ್ತು ‘ಎಲ್ಒಸಿ’ ಸೇವೆಗಳನ್ನೇ ಆರ್.ಬಿ.ಐ ಸ್ಥಗಿತಗೊಳಿಸಿದೆ. ನಕಲಿ ‘ಲೆಟರ್ ಆಫ್ ಅಂಡರ್ಸ್ಟ್ಯಾಂಡಿಂಗ್’ (ಎಲ್ಒಯು) ಗಳ ಮೂಲಕ ನೀರವ್ ಮೋದಿ ಪಿಎನ್ ಬಿ ಬ್ಯಾಂಕಿಗೆ…

ಮತ್ತೆ ಕಾಡಿದ ವಾಣಿಜ್ಯ ಸಮರ ಭೀತಿ: ಸೆನ್ಸೆಕ್ಸ್‌ 21 ಅಂಕ ನಷ್ಟ

ಮತ್ತೆ ಕಾಡಿದ ವಾಣಿಜ್ಯ ಸಮರ ಭೀತಿ: ಸೆನ್ಸೆಕ್ಸ್‌ 21 ಅಂಕ ನಷ್ಟ

On

ಮುಂಬಯಿ : ಜಾಗತಿಕ ವಾಣಿಜ್ಯ ಸಮರ ಪರಾಕಾಷ್ಠೆಗೆ ಏರುವ ಭೀತಿ ದಟ್ಟೈಸಿರುವ ಕಾರಣ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 21 ಅಂಕಗಳ ನಷ್ಟದೊಂದಿಗೆ 33,835.74 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಆಯಿಲ್‌ ಆ್ಯಂಡ್‌ ಗ್ಯಾಸ್‌, ರಿಯಲ್ಟಿ, ಆಟೋ ಮತ್ತು ಮೆಟಲ್‌ ಶೇರುಗಳು ಭಾರೀ ಮಾರಾಟ ಒತ್ತಡವನ್ನು ಕಂಡವು. ಅಮೆರಿಕ ಶೇರು ಮಾರುಕಟ್ಟೆಯ ನಿನ್ನೆಯ ಕುಸಿತವನ್ನು ಅನುಸರಿಸಿ…

ಎಸ್‌ಬಿಐ : ಕನಿಷ್ಠ ಬ್ಯಾಲನ್ಸ್‌ ಇಲ್ಲದ ಖಾತೆಗಳ ಮೇಲಿನ ಶುಲ್ಕ ಕಡಿತ

ಎಸ್‌ಬಿಐ : ಕನಿಷ್ಠ ಬ್ಯಾಲನ್ಸ್‌ ಇಲ್ಲದ ಖಾತೆಗಳ ಮೇಲಿನ ಶುಲ್ಕ ಕಡಿತ

On

ಮುಂಬಯಿ :  ಇದೇ ಬರುವ ಎಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ತನ್ನಲ್ಲಿನ ಉಳಿತಾಯ ಖಾತೆಯಲ್ಲಿ ತಿಂಗಳ ಸರಾಸರಿ ಕನಿಷ್ಠ ಬ್ಯಾಲನ್ಸ್‌ ಹಣವನ್ನು ಇರಿಸದ ಖಾತೆದಾರರ ಮೇಲೆ ವಿಧಿಸುವ ಶುಲ್ಕವನ್ನು ಶೇ.75ರಷ್ಟು ಇಳಿಸಿದೆ. ಮೆಟ್ರೋ ಮತ್ತು ನಗರ ಕೇಂದ್ರಗಳಲ್ಲಿ ತಿಂಗಳ ಸರಾಸರಿ ಕನಿಷ್ಠ ಬ್ಯಾಲನ್ಸ್‌ ಉಳಿಸದ ಎಸ್‌ಬಿ ಖಾತೆಗಳ ಮೇಲೆ ಈಗಿರುವ 50 ರೂ. ಶುಲ್ಕವನ್ನು ,…

error: Mere Bai..Copy Matt Kar..