ಆರ್ಮಿ RALLY ರಾಯಚೂರು ONLINE APPLICTAION START 26 OCT TO DEC 04

On

ಆರ್ಮಿ RALLY ರಾಯಚೂರು ದಿನಾಂಕ:11/12/2018 ರಿಂದ 20/12/2108 ರ ವರೆಗೆ ONLINE APPLICTAION START 26 OCT TO DEC 04 ಬೆಳಗಾವಿ ARO ದವರು ಈ ಸಲ ಆರ್ಮಿ RAALY ಯನ್ನು ರಾಯಚೂರಿನಲ್ಲಿ ಇಟ್ಟುಕೊಂಡಿದ್ದಾರೆ ಕೆಳಗಿನ ಈ ಜಿಲ್ಲೆಯವರು ಇದರಲ್ಲಿ ಭಾಗವಹಿಸಬಹುದು. ಬೆಳಗಾವಿ, ರಾಯಚೂರು,ಕಲಬುರಗಿ,ಬೀದರ,ಯಾದಗಿರಿ,ಕೊಪ್ಪಳ ವಿದ್ಯಾರ್ಹತೆ: 10ನೆ ತರಗತಿ ಪ್ರತಿ ವಿಷಯದಲ್ಲಿ 33 ಅಂಕ& ಪಡೆದಿರಬೇಕು &…

ಔಷಧೀಯ ಗುಣವಿರುವ ಶುಂಠಿ ತಂಬುಳಿ! 14 Jun, 2017

ಔಷಧೀಯ ಗುಣವಿರುವ ಶುಂಠಿ ತಂಬುಳಿ! 14 Jun, 2017

On

ಹೊಟ್ಟೆಯುಬ್ಬರ, ಅಜೀರ್ಣ , ನೆಗಡಿ, ಗಂಟಲು ನೋವು, ಕೆಮ್ಮು  ಮತ್ತು ತಲೆನೋವು ನಿವಾರಣೆಗೆ ಮನೆಗಳಲ್ಲಿ ಸಾಮಾನ್ಯವಾಗಿ ಶುಂಠಿ ಬಳಸುತ್ತಾರೆ. ಅಡುಗೆ ರುಚಿ ಹೆಚ್ಚಿಸುವ ಮತ್ತು ಔಷಧೀಯ ಗುಣವಿರುವ ಶುಂಠಿಯನ್ನು ಬಳಸಿ ತಂಬುಳಿ ಮಾಡಬಹುದು. ಶುಂಠಿ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿ  ನೀಡಲಾಗಿದೆ. ಸಾಮಗ್ರಿಗಳು 1. ಶುಂಠಿ –          …

error: Mere Bai..Copy Matt Kar..