ಪಿಕಪ್ ಡ್ರೈವರ್ ಬೇಕಾಗಿದ್ದಾರೆ

ಪಿಕಪ್ ಡ್ರೈವರ್ ಬೇಕಾಗಿದ್ದಾರೆ

On

2 ಪಿಕಪ್ ಗಳಿಗೆ 2 ಡೈವರ್ ಗಳು ಅರ್ಜಂಟ್ ಆಗಿ ಬೇಕಾಗಿದ್ದಾರೆ ಸಂಬಳ 600/- ದಿನಕ್ಕೆ ನೀಡಲಾಗುವುದು ಡೈಲಿ ತೆಂಗಿನಕಾಯಿ ಮಂಗಳೂರು to ಸವನೂರು ಬೆಳ್ಳಾರೆ ಗೆ ಟ್ರೀಪ್ ಹೊಡಿಯಲಿರುವುದು ಕೆಲಸದ ಸಮಯವಲ್ಲದ ಸಮಯ ಓಟಿ ಮಾಡಿದಲ್ಲಿ ಎಕ್ಸ್ಟ್ರಾ ವೇತನಕೂಡ ನೀಡಲಾಗುವುದು ಸಂಪರ್ಕಿಸಿ 9731696313 9535234074

ಬೈಂದೂರಿನಲ್ಲಿ  ICYM ಘಟಕದ ವತಿಯಿಂದ ಯುವ ಸಾಂಸ್ಕೃತಿಕ್ ಸಾಂಜ್ ಕಾರ್ಯಕ್ರಮ ನಡೆಯಿತು.

ಬೈಂದೂರಿನಲ್ಲಿ ICYM ಘಟಕದ ವತಿಯಿಂದ ಯುವ ಸಾಂಸ್ಕೃತಿಕ್ ಸಾಂಜ್ ಕಾರ್ಯಕ್ರಮ ನಡೆಯಿತು.

On

ಬೈಂದೂರು:ಬೈಂದೂರಿನ ಹೋಲಿ ಕ್ರಾಸ್ ಚರ್ಚಿನ ICYM ಘಟಕದ ವತಿಯಿಂದ ತಮ್ಮ 30 ನೇ ವಾರ್ಷಿಕೋತ್ಸವದ ಅಂಗವಾಗಿ, ಬೈಂದೂರು ಚರ್ಚಿನ ವಠಾರದಲ್ಲಿ ಯುವ ಸಾಂಸ್ಕೃತಿಕ್ ಸಾಂಜ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪ್ರಸಿದ್ದ ಬರಹಗಾರ ಬರ್ನಾಡ್ ಕೋಸ್ಟಾ ಹಾಗೂ ನಿರ್ದೇಶನ ಶ್ರೀ ಜೋಸೆಫ್ ಫೆರ್ನಾಂಡಿಸ್ ಅವರ “ಹಾಂವ್ ಆಂವ್ಕಾರ್ಗೊ ಸಯ್ಬಿಣಿ “ಹಾಸ್ಯಮಯ ನಾಟಕ ಪ್ರದರ್ಶನ ಗೊಂಡಿತು. ಈ ಸಂದರ್ಭದಲ್ಲಿ ಪ್ರಸಿದ್ದ…

ಗ್ರಾಮ ಪಂಚಾಯತಿ ಚುನಾವಣೆ ಯಡ್ತರೆ ಯಲ್ಲಿ ಕಾಂಗ್ರೆಸ್ ,ಬೈಂದೂರಿನಲ್ಲಿ ಬಿಜೆಪಿಗೆ ಬಹುಮತ

ಗ್ರಾಮ ಪಂಚಾಯತಿ ಚುನಾವಣೆ ಯಡ್ತರೆ ಯಲ್ಲಿ ಕಾಂಗ್ರೆಸ್ ,ಬೈಂದೂರಿನಲ್ಲಿ ಬಿಜೆಪಿಗೆ ಬಹುಮತ

On

ಬೈಂದೂರು; ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಯಡ್ತರೆ ಗ್ರಾಮ ಪಂಚಾಯತಿ ಯಲ್ಲಿ ಕಾಂಗ್ರೆಸ್ ಹಾಗೂ ಬೈಂದೂರು ಗ್ರಾಮ ಪಂಚಾಯತಿ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬಹುಮತ ಸಾಧಿಸಿದ್ದಾರೆ. ಯಡ್ತರೆ ಪಂಚಾಯತ್ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ 19 ಸ್ಥಾನಗಳನ್ನು ಕಾ೦ಗ್ರೇಸ್ ಬೆ೦ಬಲಿತರು ಜಯಿಸುವ ಮೂಲಕ ಕಾ೦ಗ್ರೇಸ್ ಅಧಿಕಾರಕ್ಕೇರಿದೆ ಬೈಂದೂರು ಗ್ರಾ.ಪಂ ನಲ್ಲಿ ಬಿಜೆಪಿ 17, ಕಾಂಗ್ರೆಸ್ 4 ಸ್ಥಾನ…

ಜನವರಿ 19 ಮತ್ತು 20 ರಂದು ಉಡುಪಿಯಲ್ಲಿ ಉದ್ಯೋಗ ಮೇಳ

ಜನವರಿ 19 ಮತ್ತು 20 ರಂದು ಉಡುಪಿಯಲ್ಲಿ ಉದ್ಯೋಗ ಮೇಳ

On

*ಪತ್ರಿಕಾ ಪ್ರಕಟಣೆ:* *”ಉಡುಪಿ ಉದ್ಯೋಗ ಮೇಳ-2019″* *‘ಸಂಚಲನ (ರಿ.)’ ಆಶ್ರಯದಲ್ಲಿ ಹಾಗೂ ‘ಉನ್ನತಿ ಕ್ಯಾರಿಯರ್ ಅಕಾಡೆಮಿ’ಯ ಪ್ರಾಯೋಜಕತ್ವದಲ್ಲಿ ಜಿಲ್ಲಾ ಮಟ್ಟದ “ಉಡುಪಿ ಉದ್ಯೋಗ ಮೇಳ 2019”* *ದಿ.ಜನವರಿ 19 ಮತ್ತು 20, 2019 (ಶನಿವಾರ ಮತ್ತು ಭಾನುವಾರ)* *ಸಮಯ: ಬೆಳಿಗ್ಗೆ 7ರಿಂದ ಸಂಜೆ 6ರ ತನಕ* *ಸ್ಥಳ: ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ*…

ಬೈಂದೂರು ಹೋಲಿ ಕ್ರಾಸ್ ಚರ್ಚಿನಲ್ಲಿ ಹೊಸ ವರ್ಷ ಸಂಭ್ರಮದ ಭಲಿಪೂಜೆ ನಡೆಯಿತು.

ಬೈಂದೂರು ಹೋಲಿ ಕ್ರಾಸ್ ಚರ್ಚಿನಲ್ಲಿ ಹೊಸ ವರ್ಷ ಸಂಭ್ರಮದ ಭಲಿಪೂಜೆ ನಡೆಯಿತು.

On

ಬೈಂದೂರು:ಬೈಂದೂರು ಹೋಲಿ ಕ್ರಾಸ್ ಚರ್ಚಿನಲ್ಲಿ ಹೊಸ 2019 ವರ್ಷ ಸಂಭ್ರಮದ ವಿಶೇಷ ಪೂಜೆ ಹಾಗೂ 2018 ರಲ್ಲಿ ನಮ್ಮ ಜೀವನದಲ್ಲಿ ನಡೆದ ಎಲ್ಲಾ ಒಳ್ಳೆಯ ಕಾರ್ಯಗಳಿಗೆ ದೇವರಿಗೆ ಧನ್ಯವಾದ ಸಮರ್ಪಣೆ ಪೂಜೆ ನಡೆಯಿತು. ಸೋಮವಾರ ಸಂಜೆಯ ವೇಳೆ ಇಗರ್ಜಿಗಳಿಗೆ ತೆರಳಿದ ಕ್ರೈಸ್ತ ಬಾಂಧವರು ಕಳೆದ ವರ್ಷ ಸರ್ವ ರೀತಿಯಲ್ಲಿ ತಮ್ಮನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ವರ್ಷ ಪ್ರತಿಯೊಬ್ಬರಿಗೂ ಸಂತೋಷ ತರಲಿ…

ಜನವರಿ 18,19 ಮತ್ತು 20 ರಂದು ಬೈಂದೂರಿನಲ್ಲಿ ಬೀಚ್ ಉತ್ಸವ ಮತ್ತು ಕಬಡ್ದಿ ಹಬ್ಬ

ಜನವರಿ 18,19 ಮತ್ತು 20 ರಂದು ಬೈಂದೂರಿನಲ್ಲಿ ಬೀಚ್ ಉತ್ಸವ ಮತ್ತು ಕಬಡ್ದಿ ಹಬ್ಬ

On

ಬೈಂದೂರು:ಇದೆ ಬರುವ ಜನವರಿ 18,19 ಮತ್ತು 20 ರಂದು ಪಡುವರಿಯ ಸೊಮೆಶ್ವರದಲ್ಲಿ ಕಳೆದ ವರ್ಷ ನೆಡದಂತೆ ಬೈಂದೂರು ಬೀಚ್ ಉತ್ಸವ ಹಾಗು ಈ ವರ್ಷ ಕಬಡ್ದಿ ಪಂದ್ಯಾಟ ನಡೆಯಲಿದೆ. 19 ವರ್ಷದ ಒಳಗಿನ ರಾಜ್ಯ ಮಟ್ಟದ ಯುವಕ ಯುವತಿಯರು ಈ ಪಂದ್ಯಾಟದಲ್ಲಿ ಭಾಗವಹಿಸುತ್ತಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 25 ಹುಡುಗರ ತಂಡ.ಮತ್ತು 20 ಹುಡುಗಿಯರ ತಂಡ.ಪಾಲ್ಗೊಳ್ಳುವ ಸಂಭವ…

error: Mere Bai..Copy Matt Kar..