ರಿಲಯನ್ಸ್‌ ಬಿಗ್‌ ಟಿವಿ ಪ್ರೀ ಬುಕ್ಕಿಂಗ್‌ ಆರಂಭ; 5 ವರ್ಷ ಉಚಿತ

ರಿಲಯನ್ಸ್‌ ಬಿಗ್‌ ಟಿವಿ ಪ್ರೀ ಬುಕ್ಕಿಂಗ್‌ ಆರಂಭ; 5 ವರ್ಷ ಉಚಿತ

On

ಹೊಸದಿಲ್ಲಿ : ಡೈರೆಕ್ಟ್ ಟು ಹೋಮ್‌ ರಿಲಯನ್ಸ್‌ ಬಿಗ್‌ ಟಿವಿ ಪ್ರೀ ಬುಕ್ಕಿಂಗ್‌ ಆರಂಭಗೊಂಡಿದೆ. ಇದರೊಂದಿಗೆ 500ಕ್ಕೂ ಹೆಚ್ಚು  ಫ್ರೀ-ಟು-ಏರ್‌ ಚ್ಯಾನಲ್‌ಗ‌ಳನ್ನು ಐದು ವರ್ಷಗಳ ಕಾಲ ಮತ್ತು ಪೇ ಚ್ಯಾನಲ್‌ಗ‌ಳನ್ನು ಒಂದು ವರ್ಷ ಕಾಲ ಆನಂದಿಸುವ ಕೊಡುಗೆಯನ್ನು ಅದು ನೀಡಿದೆ. image: https://www.udayavani.com/sites/default/files/images/articles/Reliance-Big-Tv-700.jpg ಇಂದಿನಿಂದ ತೊಡಗಿ ಈ ಹೊಸ ಕೊಡುಗೆಯೊಂದಿಗೆ ಟಿವಿಯಲ್ಲಿ ಜನರಿಗೆ ಮನೋರಂಜನೆಯು ಉಚಿತವಾಗಿ ಸಿಗಲಿದೆ ಎಂದು ರಿಲಯನ್ಸ್‌…

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋರಿಗೆ ಮುತ್ತಿನಂಥ 10 ಮಾತು

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋರಿಗೆ ಮುತ್ತಿನಂಥ 10 ಮಾತು

On

ಹಣ ಸಂಪಾದನೆಯ ಅಭಿಲಾಷೆಯ ಕಾರಣಕ್ಕೆ ಹೂಡಿಕೆದಾರರು ತಮ್ಮ ಚಿತ್ತವನ್ನು ಷೇರು ಮಾರುಕಟ್ಟೆಯತ್ತ ಹರಿಸಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಪ್ರಮುಖ ಲಕ್ಷಣವಾಗಿದೆ. ಹಾಗೆಂದ ಮಾತ್ರಕ್ಕೆ ಈಕ್ವಿಟಿಗಳಿಂದ ಹಣ ಗಳಿಕೆ ಅಂದುಕೊಂಡಷ್ಟು ಸುಲಭವಲ್ಲ. ಅಪಾರ ತಾಳ್ಮೆ ಮತ್ತು ಶಿಸ್ತಿನ ಜೊತೆಗೆ ಮಾರುಕಟ್ಟೆಯ ಕುರಿತಾದ ಆಮೂಲಾಗ್ರ ತಿಳುವಳಿಕೆ ಮತ್ತು ಸಂಶೋಧನೆಗಳ ನೆರವಿನಿಂದ ಮಾತ್ರವೇ ಷೇರು ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸುವುದು ಸುಲಭವಾಗುತ್ತದೆ. ಇದರ ಜೊತೆಗೆ…

ಏಶ್ಯನ್‌ ಶೇರು ಪೇಟೆಯಲ್ಲಿ ಅಸ್ಥಿರತೆ: ಮುಂಬಯಿ ಶೇರು 250 ಅಂಕ ನಷ್ಟ.

ಏಶ್ಯನ್‌ ಶೇರು ಪೇಟೆಯಲ್ಲಿ ಅಸ್ಥಿರತೆ: ಮುಂಬಯಿ ಶೇರು 250 ಅಂಕ ನಷ್ಟ.

On

ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಅಸ್ಥಿರತೆಯ ಪ್ರವೃತ್ತಿ ತೋರಿ ಬಂದಿರುವುದು ಹಾಗೂ ಸರಕಾರ ಇಂದು ಸಂಜೆಯೊಳಗಾಗಿ ದೇಶದ ಸ್ಥೂಲ ಆರ್ಥಿಕ ಪ್ರಗತಿಯ ಅಂಕಿ ಅಂಶ ಬಿಡುಗಡೆ ಮಾಡಲಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ  250 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಇದೇ…

ಎಸ್ಬಿಐ ಬ್ಲೂ ಚಿಪ್ ಫಂಡ್ ಯೋಜನೆ ಆಯ್ಕೆ ನಿಮ್ಮದಾಗಿರಲಿ

ಎಸ್ಬಿಐ ಬ್ಲೂ ಚಿಪ್ ಫಂಡ್ ಯೋಜನೆ ಆಯ್ಕೆ ನಿಮ್ಮದಾಗಿರಲಿ

On

ಎಸ್ಬಿಐ ಮ್ಯೂಚುವಲ್ ಫಂಡ್ ತನ್ನ ಹೂಡಿಕೆದಾರರಿಗೆ ಉತ್ತಮ ಆಯ್ಕೆಗಳನ್ನು ಒದಗಿಸುತ್ತದೆ. ವ್ಯವಸ್ಥಿತ ಹೂಡಿಕೆಯ ಯೋಜನೆಗಳ (Systematic Investment Plans or SIPs) ಮೂಲಕ ಕಡಿಮೆ ಮೊತ್ತ ರೂ. 500 ರಿಂದ 1,000ವರೆಗೆ ಹೂಡಿಕೆ ಮಾಡಲು ಅವಕಾಶವಿರುತ್ತದೆ. ಇವು ಬ್ಯಾಂಕ್ ಠೇವಣಿಗಳಿಗಿಂತ ಹೆಚ್ಚಿನ ಆದಾಯವನ್ನು ನೀಡುತ್ತವೆ. ಎಸ್ಬಿಐ ಬ್ಲೂ ಚಿಪ್ ಫಂಡ್ (SBI Blue Chip Fund) ಇದು ಎಸ್ಬಿಐ…

error: Mere Bai..Copy Matt Kar..