ಹಣ್ಣಿನ ಪಾನಕ ಆರೋಗ್ಯಕ್ಕೆ ಹಿತಕರ

ಹಣ್ಣಿನ ಪಾನಕ ಆರೋಗ್ಯಕ್ಕೆ ಹಿತಕರ

On

ಇಬ್ಬುಡ್ಲ ಪಾನಕ (ಚಿಬ್ಬಡ) ಬೇಕಾಗುವ ಸಾಮಗ್ರಿ: ಹದವಾದ ಇಬ್ಬುಡ್ಲ- 1, ಬೆಲ್ಲದ ಚೂರು- 2 ಕಪ್‌, ಏಲಕ್ಕಿ ಹುಡಿ- 1 ಚಮಚ, ಕಾಳುಮೆಣಸಿನ ಹುಡಿ- 1 ಚಮಚ. ತಯಾರಿಸುವ ವಿಧಾನ: ಇಬ್ಬುಡ್ಲದ ಸಿಪ್ಪೆ ತೆಗೆದು ಮಿಕ್ಸಿಜಾರ್‌ನಲ್ಲಿ ಹಾಕಿ ನಯವಾಗಿ ರುಬ್ಬಿ ತೆಗೆಯುವ ಮೊದಲು ಬೆಲ್ಲ ಹಾಕಿ ರುಬ್ಬಿ ತೆಗೆದು ಪಾತ್ರೆಗೆ ಹಾಕಿ ಏಲಕ್ಕಿ ಹುಡಿ, ಕಾಳುಮೆಣಸಿನ ಹುಡಿ ಹಾಕಿ ಬೇಕಾದಷ್ಟು ತೆಳ್ಳಗೆ ಮಾಡಿ…

ತಂಬುಳಿ ಸ್ಪೆಶಲ್‌

ತಂಬುಳಿ ಸ್ಪೆಶಲ್‌

On

ಘಮ್ಮೆನ್ನುವ ಒಗ್ಗರಣೆಗೆ ಮಜ್ಜಿಗೆ ಸುರಿದರೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿದರೆ ಸಿದ್ಧವಾಗುವುದೇ ತಂಬುಳಿ. ಬೇಸಿಗೆ, ಮಳೆ, ಚಳಿ- ಈ ಮೂರು ಕಾಲಕ್ಕೂ ಸಲ್ಲುವಂತಿರುವುದು ತಂಬುಳಿಯ ಸ್ಪೆಶಾಲಿಟಿ. ಒಗ್ಗರಣೆಯನ್ನು ಒಂದೆರಡು ಬಗೆಯಲ್ಲಲ್ಲ, ಹತ್ತು ಥರದಲ್ಲೂ ಹಾಕಬಹುದು, ಆ ಮೂಲಕ ತಂಬುಳಿಗೆ ಹಲವು ಬಗೆಯ ರುಚಿ ಪಡೆಯಬಹುದು ಎಂಬ ಪಾಕಶಾಸ್ತ್ರದ ಗುಟ್ಟು ತಿಳಿದುಬರುವುದೂ ತಂಬುಳಿ ಸ್ಪೆಶಲ್‌ ಮಾಡಲು ಹೊರಟಾಗಲೇ… 1. ದಾಸವಾಳದ…

ನಾನ್-ಸ್ಟಿಕ್‌ ಪಾತ್ರೇಲಿ ಅಡುಗೆ, ಆರೋಗ್ಯಕ್ಕೆ ಮಾರಕ

ನಾನ್-ಸ್ಟಿಕ್‌ ಪಾತ್ರೇಲಿ ಅಡುಗೆ, ಆರೋಗ್ಯಕ್ಕೆ ಮಾರಕ

On

ಪುರುಸೊತ್ತಿಲ್ಲದ ಈ ಜೀವನಶೈಲಿಯಲ್ಲಿ ಬೇಗ ಬೇಗ, ಸುಲಭವಾಗಿ ಅಡುಗೆ ಮುಗಿಸಲು ನಾನ್ ಸ್ಟಿಕ್ ಪಾತ್ರೆಗಳ ಬಳಕೆ ಹೆಚ್ಚುತ್ತಿದೆ. ಇಂಥ ಪಾತ್ರೆಗಳು ಆರೋಗ್ಯಕ್ಕೆ ಹಾನಿಕರವೆಂದು ಒಂದು ಬಳಗ ವಾದಿಸಿದರೆ, ಮತ್ತೊಂದು ಬಳಗ ಇದರಿಂದ ಯಾವುದೇ ಹಾನಿಯೂ ಇಲ್ಲವೆಂಬುದನ್ನು ವಾದಿಸುತ್ತದೆ. ಯಾರು ಏನೇ ಹೇಳಿದರೂ, ಇಂಥ ಪಾತ್ರಗಳ ಓವರ್ ಹೀಟ್ ಖಂಡಿತಾ ಆರೋಗ್ಯಕ್ಕೆ ಮಾರಕ. ಮೊಟ್ಟೆಯಂಥ ಸೂಕ್ಷ್ಮ ಪದಾರ್ಥಗಳಿಂದ ಅಡುಗೆ ತಯಾರಿಸಲು,…

ಬಿಸಿಲಿನ ಝಳಕ್ಕೆ, ತಂಪುಣಿಸುವ ಕಲ್ಲಂಗಡಿ ಹಣ್ಣನ್ನು ಎಷ್ಟು ಹೊಗಳಿದರೂ ಸಾಲದು!

ಬಿಸಿಲಿನ ಝಳಕ್ಕೆ, ತಂಪುಣಿಸುವ ಕಲ್ಲಂಗಡಿ ಹಣ್ಣನ್ನು ಎಷ್ಟು ಹೊಗಳಿದರೂ ಸಾಲದು!

On

ಬೇಸಿಗೆಯಲ್ಲಿ ತಿನ್ನಲು ಅತ್ಯುತ್ತಮವಾದ ಹಣ್ಣು ಎಂದರೆ ಕಲ್ಲಂಗಡಿ. ಇದಕ್ಕೆ ಪ್ರಮುಖ ಕಾರಣ ಇದರಲ್ಲಿರುವ ನೀರಿನ ಪ್ರಮಾಣ. ಹೌದು, ಕಲ್ಲಂಗಡಿಯಲ್ಲಿರುವಷ್ಟು ನೀರಿನ ಪ್ರಮಾಣ ಬೇರಾವ ಹಣ್ಣಿನಲ್ಲೂ ಇಲ್ಲ. ಇದೇ ಕಾರಣಕ್ಕೆ ಇದಕ್ಕೆ water ಎಂಬ ವಿಶೇಷಣ ಸೇರಿಸಿಯೇ watermelon ಎಂದಾಗಿದೆ. ಬರೆಯ ನೀರು ಮಾತ್ರವಲ್ಲ, ಬೇಸಿಗೆಯಲ್ಲಿ ಬಳಲಿದ ದೇಹಕ್ಕೆ ಇದರಲ್ಲಿ ಇನ್ನೂ ಹಲವಾರು ಪೋಷಕಾಂಶಗಳಿದ್ದು ಇಲ್ಲದ ಕೊಬ್ಬು ಮತ್ತು ಕಡಿಮೆ…

ತೂಕ ಕಳೆದುಕೊಳ್ಳಲು ದಿನಕ್ಕೆ 6 ಗಂಟೆ ಕಾಲ ನಿಂತುಕೊಂಡರೆ ಸಾಕಾ?

ತೂಕ ಕಳೆದುಕೊಳ್ಳಲು ದಿನಕ್ಕೆ 6 ಗಂಟೆ ಕಾಲ ನಿಂತುಕೊಂಡರೆ ಸಾಕಾ?

On

ನ್ಯೂಯಾರ್ಕ್: ತೂಕ ಕಳೆದುಕೊಳ್ಳಲು ಮನಸ್ಸಿದೆ, ಆದರೆ ಡಯಟ್ ನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗುತ್ತಿಲ್ಲವೇ? ಜಿಮ್ ಗೆ ಹೋಗಲು ಸೋಮಾರಿತನ ಬಿಡುತ್ತಿಲ್ಲವೇ ಅಥವಾ ಸಮಯ ಹೊಂದಾಣಿಕೆಯಾಗುತ್ತಿಲ್ಲವೇ? ಹಾಗಾದರೆ ತೂಕ ಕಳೆದುಕೊಳ್ಳಬೇಕೆಂದು ಇರುವವರು ಸಾಧ್ಯವಾದರೆ ದಿನದಲ್ಲಿ ಆರು ಗಂಟೆಗಳ ಕಾಲ ನಿಂತುಕೊಳ್ಳಿ ಅಥವಾ ಓಡಾಡಿಕೊಂಡಿರಿ, ಇದರಿಂದ ದೀರ್ಘಾವಧಿಯಲ್ಲಿ ನಿಮ್ಮ ದೇಹದ ತೂಕ ಕಳೆದುಕೊಳ್ಳಬಹುದು ಎಂದು ಅಧ್ಯಯನವೊಂದು ಹೇಳುತ್ತದೆ. ದಿನದಲ್ಲಿ ಕುಳಿತುಕೊಳ್ಳುವುದಕ್ಕಿಂತ ನಿಂತುಕೊಂಡು ಕೆಲಸ…

error: Mere Bai..Copy Matt Kar..