ಬಿಟ್‌ಕಾಯಿನ್‌ ಎಂಬ ಡೆಡ್ಲಿ ಡಿಜಿಟಲ್‌ ಕರೆನ್ಸಿ

ಬಿಟ್‌ಕಾಯಿನ್‌ ಎಂಬ ಡೆಡ್ಲಿ ಡಿಜಿಟಲ್‌ ಕರೆನ್ಸಿ

On

ದುಡ್ಡು ಎಂದರೆ ವಿನಿಮಯದ ಒಂದು ಮಾಧ್ಯಮ ಅಷ್ಟೆ. ಒಂದು ವಸ್ತುವನ್ನು ದುಡ್ಡು ಎಂದು ಪರಿಗಣಿಸಬೇಕಾದರೆ ಅದು ಚಿನ್ನದಂತೆ ಬೆಲೆ ಬಾಳಬೇಕೆಂದೇನೂ ಇಲ್ಲ. ಸರಕಾರ ದುಡ್ಡು ಎಂದು ಮಾನ್ಯ ಮಾಡಿದೆಲ್ಲವೂ ದುಡ್ಡಾಗಿ ಬಳಸಲ್ಪಡುತ್ತದೆ- ಕಾಗದದ ತುಂಡೂ ಕೂಡಾ! ಭಾನುವಾರ ರಜಾದಿನ. ಹಾಗಾಗಿ ಪುಟ್ಟು ಶಾಲೆಗೆ ಹೋಗಿಲ್ಲ. ಬೆಳಗ್ಗೆ ಎಬ್ಬಾತ ಕಂಪ್ಯೂಟರ್‌ ಎದುರು ಕುಳಿತು ಏನೋ ಕುಟುಕುಟು ಮಾಡುವುದು ಕಾಣಿಸುತ್ತದೆ. ಬಹೂರಾನಿ…

error: Mere Bai..Copy Matt Kar..