ಜೆಸಿಐ ಶಿರೂರು ರೂರಲ್ ವತಿಯಿಂದ ಅಂತರಾಷ್ಟ್ರೀಯ ಅರಣ್ಯಾ ದಿನಾಚರಣೆ

ಜೆಸಿಐ ಶಿರೂರು ರೂರಲ್ ವತಿಯಿಂದ ಅಂತರಾಷ್ಟ್ರೀಯ ಅರಣ್ಯಾ ದಿನಾಚರಣೆ

On

ಬೈಂದೂರು : ಜೇಸಿಐ ಶಿರೂರು ಘಟಕ ಹಾಗೂ ಗೆಳೆಯರ ಬಳಗ ಉದೂರು ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಅರಣ್ಯ ದಿನವನ್ನು ಆಚರಿಸಲಾಯಿತು. ಉದೂರಿನ ಗೆಳೆಯರ ಬಳಗ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಶಿರೂರು ಜೇಸಿ ಅಧ್ಯಕ್ಷ ನಾಗೇಶ ಕೆ, ಕಾರ್ಯದರ್ಶಿ ನಾಗೇಂದ್ರ ಪ್ರಭು, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಾಕೋಡಿ, ಜೇಸಿ ಪೂರ್ವಾಧ್ಯಕ್ಷರಾದ…

ತಂತ್ರಜ್ಞಾನದ ಬೆಳವಣಿಗೆಯಿಂದ ಪ್ರಕೃತಿಯಲ್ಲಿ ಏರುಪೇರು : ಜೆಸಿ ಪುರಂದರ ಖಾರ್ವಿ

ತಂತ್ರಜ್ಞಾನದ ಬೆಳವಣಿಗೆಯಿಂದ ಪ್ರಕೃತಿಯಲ್ಲಿ ಏರುಪೇರು : ಜೆಸಿ ಪುರಂದರ ಖಾರ್ವಿ

On

ಬೈಂದೂರು : ಜೆಸಿಐ ಉಪ್ಪುಂದ ವತಿಯಿಂದ ವಿಶ್ವ ಗುಬ್ಬಜ್ಜಿ ದಿನಾಚರಣೆಯನ್ನು ಇತ್ತೀಚಿಗಷ್ಟೇ ಕೊಲ್ಲೂರಿನ ಅರಣ್ಯ ಪ್ರದೇಶದಲ್ಲಿ ಆಚರಿಸಲಾಯಿತು. ಜೆಸಿ ಉಪ್ಪುಂದದ ಅಧ್ಯಕ್ಷ ಜೆಸಿ. ಪುರಂದರ್ ಖಾರ್ವಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಪ್ರಕೃತಿಯಲ್ಲಿ ಏರುಪೇರಾಗುತ್ತಿದೆ. ನೂತನ ಆವಿಷ್ಕಾರಗಳಿಂದ ನಿಸರ್ಗದಲ್ಲಿರುವ ಪ್ರಾಣಿ, ಪಕ್ಷಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಮೊಬೈಲ್ ಬಳಕೆಯಿಂದ ಗುಬ್ಬಿಗಳ ಮೇಲೆ ಪರಿಣಾಮ ಬೀರಿ ಅವುಗಳ…

ಜೆಸಿಐ ಉಪ್ಪುಂದ ವತಿಯಿಂದ ಅಂತರಾಷ್ಟ್ರೀಯ ಅರಣ್ಯ ದಿನಾಚರಣೆ

ಜೆಸಿಐ ಉಪ್ಪುಂದ ವತಿಯಿಂದ ಅಂತರಾಷ್ಟ್ರೀಯ ಅರಣ್ಯ ದಿನಾಚರಣೆ

On

ಉಪ್ಪುಂದ  : ಅಂತರಾಷ್ಟ್ರೀಯ ಅರಣ್ಯ ದಿನ ಅಂಗವಾಗಿ ಜೆಸಿಐ ಉಪ್ಪುಂದ ವತಿಯಿಂದ ಕಂಚಿಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಲ್ಲಿಗೆ ಬೆಲೆ ಬಾಳುವ ಗಿಡಗಳನ್ನು ಹಸ್ತಾಂತರಿಸುವುದರ ಮೂಲಕ ಅಂತರಾಷ್ಟ್ರೀಯ ಅರಣ್ಯ ದಿನವನ್ನು ಆಚರಿಸಲಾಯಿತು. ಉಪ್ಪುಂದ ಜೆಸಿಐ ಅಧ್ಯಕ್ಷ ಪುರಂದರ ಖಾರ್ವಿ ಗಿಡಗಳನ್ನು ಹಸ್ತಾಂತರಿ ಮಾತನಾಡಿ ಮರಗಳು ಇಡೀ ಜಗತ್ತಿನ ನೆರಳು ನೀಡುತ್ತವೆ. ಇವು ಬಿಡುಗಡೆ ಮಾಡುವ ಆಮ್ಲಜನಕವನ್ನೇ ಜನರು…

ಕೊಲ್ಲೂರು : ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ಜಾತ್ರೆಗೆ ವಿದ್ಯುಕ್ತ ಚಾಲನೆ

ಕೊಲ್ಲೂರು : ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ಜಾತ್ರೆಗೆ ವಿದ್ಯುಕ್ತ ಚಾಲನೆ

On

ಬೈಂದೂರು : ತಾಲೂಕಿನ ಶ್ರೀಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ವಾರ್ಷಿಕ ಜಾತ್ರೆ ಮಾರ್ಚ್ 28 ನಡೆಯುವ ಪ್ರಯುಕ್ತ ಗುರವಾರ ಬೆಳಿಗ್ಗೆ ಗಣಪತಿ ಪ್ರಾರ್ಥನೆ ನಾಂದಿ ಪಣ್ಯಾಹ ಅಂಕುರಾಧಿವಾಸ, ಸಿಂಹಯಾಗ , ದ್ವಜಾರೋಹಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಅರ್ಚಕರು, ಕ್ಷೇತ್ರ ಪರೋಹಿತರು, ಉಪಾದಿವಂತರು, ಕಾರ್ಯನಿರ್ವಹಣಾಧಿಕಾರಿಯವರು, ಆಡಳಿತ ಮಂಡಳಿಯವರು ಊರವರು ಹಾಗೂ ದೇವಳದ ನೌಕರರು ಪಾಲ್ಗೊಂಡದ್ದರು. ಈ…

ಕಾಂಗ್ರೆಸ್ ನಲ್ಲಿ ಪ್ರಧಾನಿಯಾಗುವ ಅರ್ಹತೆಯುಳ್ಳವರೇ ಇಲ್ಲಾ : ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ

ಕಾಂಗ್ರೆಸ್ ನಲ್ಲಿ ಪ್ರಧಾನಿಯಾಗುವ ಅರ್ಹತೆಯುಳ್ಳವರೇ ಇಲ್ಲಾ : ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ

On

ಬೈಂದೂರು : ಕೇಂದ್ರ ಸರಕಾರದ ಜನಪರ ಕಾರ್ಯಕ್ರಮಗಳಿಂದಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವ ಅಚಲ ವಿಶ್ವಾಸವಿದೆ. ಆದರೆ ಕಾಂಗ್ರೆಸ್ ನಲ್ಲಿ ಪ್ರಧಾನಿಯಾಗುವ ಅರ್ಹತೆಯುಳ್ಳವರೇ ಇಲ್ಲ ಎಂದು ಮಾಜಿ ಸಚಿವ, ಶಿರಸಿಯ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ಬುಧವಾರ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ಬಿಜೆಪಿ ಬೈಂದೂರು ಮಂಡಲ ಸಮಿತಿಯ ವತಿಯಿಂದ ನಡೆದ ಪ್ರಬುದ್ಧರ ಗೋಷ್ಠಿಯನ್ನು…

ಉಪ್ಪುಂದ : ಫಿಶರೀಶ್ ಕಾಲೋನಿಯ ಯುವಕರ ತಂಡದಿಂದ ಸ್ವಚ್ಛತಾ ಕಾರ್ಯ

ಉಪ್ಪುಂದ : ಫಿಶರೀಶ್ ಕಾಲೋನಿಯ ಯುವಕರ ತಂಡದಿಂದ ಸ್ವಚ್ಛತಾ ಕಾರ್ಯ

On

ಬೈಂದೂರು : ಉಪ್ಪುಂದ ಗ್ರಾಮ ವ್ಯಾಪ್ತಿಯ ಫಿಶರೀಶ್ ಕಾಲೋನಿಯ ಯುವಕರ ತಂಡವು ತನ್ನೂರಿನ ಸ್ವಚ್ಛತೆಗೊಸ್ಕರ ತಮ್ಮೂರಿನ ಚರಂಡಿಗಳಲ್ಲಿ ತುಂಬಿಕೊಂಡಿರುವ ಕೊಳಕು ಕಸ,ಕಡ್ಡಿಗಳನ್ನು ತೆಗೆದು ಹಾಕಿ ಚರಂಡಿ ಸ್ವಚ್ಛತೆಗಾಗಿ ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯವನ್ನು ಇದೀಗ ತೊಡಗಿಸಿಕೊಂಡಿದ್ದಾರೆ. ಈ ಯುವಕರು ಸ್ವಚ್ಛತೆ ಕಾರ್ಯ ಅಲ್ಲದೇ ತಾವು ಕಲಿತ ಶಾಲೆ ಎಂಬ ಅಭಿಮಾನದಿಂದ ಶಾಲೆಗೆ ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ…

ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ

ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ

On

ಬೈಂದೂರು : ತಾಲೂಕಿನ ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಮತದಾನ ಸಾಕ್ಷರತಾ ಕ್ಲಬ್ ನ ಉಸ್ತುವಾರಿಯಲ್ಲಿ ಮತದಾನ ಜಾಗೃತಿ ಜಾಥಾ ಬುಧವಾರ ನಡೆಯಿತು. ಕಿರಿಮಂಜೇಶ್ವರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಆರಂಭಗೊಂಡು ಅರೆಹೊಳೆ ಮಾರ್ಗವಾಗಿ ಮೆರವಣಿಗೆಯ ಮೂಲಕ ಶಾಲೆಗೆ ಆಗಮಿಸಿದರು. ದಾರಿಯುದ್ದಕ್ಕೂ ಆಸುಪಾಸಿನ ಗ್ರಾಮಸ್ಥರಿಗೆ ಮತದಾನದ ಕರಿತು ವಿವಿಧ ಘೋಷಣೆಗಳ ನಾಮಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳ ಮೂಲಕ…

ಮರವಂತೆ : ಮಹಾರಾಜಸ್ವಾಮಿ ವರಾಹ ದೇವಾಲಯದಲ್ಲಿ ಆಭಾರಿ ಸೇವೆ ಸಂಪನ್ನ

ಮರವಂತೆ : ಮಹಾರಾಜಸ್ವಾಮಿ ವರಾಹ ದೇವಾಲಯದಲ್ಲಿ ಆಭಾರಿ ಸೇವೆ ಸಂಪನ್ನ

On

ಬೈಂದೂರು : ಮರವಂತೆಯ ನದಿ-ಕಡಲಿನ ನಡುವಿನ ಮಹಾರಾಜಸ್ವಾಮಿ ವರಾಹ ದೇವಾಲಯದಲ್ಲಿ ಬುಧವಾರ ಅಲ್ಲಿನ ಮೀನುಗಾರರ ಸೇವಾ ಸಮಿತಿ ವಿಶೇಷ ಆಭಾರಿ ಸೇವೆ ನಡೆಸಿತು. ಸಮೃದ್ಧ ಮತ್ತು ಸುರಕ್ಷಿತ ಮೀನುಗಾರಿಕೆಗಾಗಿ ಪ್ರಾರ್ಥಿಸಿ ನಡೆಸಿದ ಈ ಸೇವೆಯ ಭಾಗವಾಗಿ ಬೆಳಿಗ್ಗೆ 9ರಿಂದ ದೇವಸ್ಥಾನದ ಆರಾಧ್ಯ ದೇವರುಗಳಾದ ಶ್ರೀ ವರಾಹ, ವಿಷ್ಣು, ನಾರಸಿಂಹ ಮತ್ತು ಸನಿಹದ ಗಂಗಾಧರೇಶ್ವರನ ಸನ್ನಿಧಿಯಲ್ಲಿ ಮಹಾಗಣಪತಿ ಹವನ, ಚಂಡಿಕಾ…

ಯಕ್ಷಗಾನ ಸೇವೆ ಆಟದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ

ಯಕ್ಷಗಾನ ಸೇವೆ ಆಟದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ

On

ಬೈಂದೂರು : ತಾಲೂಕಿನ ಮುದೂರು ತಪ್ಪೆಗುಡ್ಡೆಯ ಗಿರಿಜಾ ಮಂಜಯ್ಯ ಶೆಟ್ಟಿ ಮತ್ತು ಮಕ್ಕಳು ಏರ್ಪಡಿಸಿದ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಸೇವೆ ಆಟದ ಪ್ರಯುಕ್ತ ಮೊದಲು ನಿವೃತ್ತ ಯೋಧ ಹಾಗೂ ಖ್ಯಾತ ಅಂಕಣಕಾರ ಬೈಂದೂರು ಚಂದ್ರಶೇಖರ ನಾವಡ ಮತ್ತು ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮಂಡಳಿಯ ಮೊಕ್ತೇಸರ ಸಚ್ಚಿದಾನಂದ ಚಾತ್ರರನ್ನು ಸನ್ಮಾನಿಸಲಾಯಿತು. ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ…

ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಸೇನೆಟರ್ ಅನೀಶ್ .ಸಿ.ಮ್ಯಾಥಿವ್ ಉಪ್ಪುಂದಕ್ಕೆ ಭೇಟಿ

ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಸೇನೆಟರ್ ಅನೀಶ್ .ಸಿ.ಮ್ಯಾಥಿವ್ ಉಪ್ಪುಂದಕ್ಕೆ ಭೇಟಿ

On

ಬೈಂದೂರು : ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಸೇನೆಟರ್ ಅನೀಶ್ .ಸಿ.ಮ್ಯಾಥಿವ್ ಉಪ್ಪುಂದಕ್ಕೆ ಭಾನುವಾರ ಭೇಟಿ ನೀಡಿದರು. ಖಾಸಗಿ ಹೊಟೇಲ್‍ನಲ್ಲಿ ಏರ್ಪಡಿಸಿದ್ದ ಸಭಾಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಹೊಸ ಹೊಸ ಯುವಸದಸ್ಯರುಗಳನ್ನು ಜೇಸಿ ಆಂದೋಲನಕ್ಕೆ ಸೇರ್ಪಡೆಗೊಳಿಸಿ ಅವರ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಜೇಸಿಐ ಉಪ್ಪುಂದ ಕಾರ್ಯ ಶ್ಲಾಘನೀಯ ಎಂದರು. ಈ ಭೇಟಿಯ ಸಂದರ್ಭದಲ್ಲಿ ಉಪ್ಪುಂದ…

error: My Dear Brother, Please Dont Copy :)