ತ್ರಾಸಿ–ಹೊಸಪೇಟೆ : ಅಕಾಲಿಕ ಕಡಲ್ಕೊರೆತ ಆತಂಕ ಸೃಷ್ಟಿ

ತ್ರಾಸಿ–ಹೊಸಪೇಟೆ : ಅಕಾಲಿಕ ಕಡಲ್ಕೊರೆತ ಆತಂಕ ಸೃಷ್ಟಿ

On

ಬೈಂದೂರು: ತ್ರಾಸಿ- ಹೊಸಪೇಟೆ- ಕಂಚುಗೋಡು ಕಡಲ ತೀರದಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಉಂಟಾಗುವ ಕಡಲ್ಕೊರೆತ ಈಗ ಕಾಣಿಸಿಕೊಂಡಿರುವುದು ಅಲ್ಲಿನ ತೀರ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಗುರುವಾರ ಸಣ್ಣ ಮಟ್ಟದಲ್ಲಿ ಕಾಣಿಸಿಕೊಂಡಿದ್ದ ಕೊರೆತ ಅದೇ ವೇಗದಲ್ಲಿ ಮುಂದುವರಿದ ಕಾರಣ ಕೊರೆತಕ್ಕೆ ಈಡಾದ ಭಾಗ ಹೆಚ್ಚುತ್ತಿದೆ. ಸುಮಾರು 200 ಮೀಟರ್ ಉದ್ದದ ಕಡಲ ತೀರ ಸಮುದ್ರ ಪಾಲಾಗಿದೆ. ಕಡಲ ತೀರದಲ್ಲಿರುವ ಗಾಳಿ ಮತ್ತು…

ಬಿಜೂರು : ಸರ್ಕಾರಿ ಶಾಲೆಯ ಆಟದ ಬಯಲಿನಲ್ಲಿ  ಬಾವಿ ನಿರ್ಮಿಸಿದರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ

ಬಿಜೂರು : ಸರ್ಕಾರಿ ಶಾಲೆಯ ಆಟದ ಬಯಲಿನಲ್ಲಿ ಬಾವಿ ನಿರ್ಮಿಸಿದರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ

On

ಬೈಂದೂರು: ಬಿಜೂರಿಗೆ ಮಂಜೂರಾದ ಕುಡಿಯುವ ನೀರಿನ ಬಾವಿಯನ್ನು ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಬಯಲಿನ ಒಂದು ಮೂಲೆಯಲ್ಲಿ ನಿರ್ಮಿಸಬೇಕು ಮತ್ತು ನಿರ್ಮಿಸಬಾರದು ಎಂಬ ಎರಡು ಪ್ರದೇಶಗಳ ನಿವಾಸಿಗಳ ನಡುವಿನ ವಿವಾದ ಈಗ ಹೊಸ ತಿರುವು ಪಡೆದಿದೆ. ಪ್ರಸ್ತಾವವನ್ನು ವಿರೋಧಿಸುತ್ತಿರುವ ಶಾಲೆಯ ಸನಿಹದ ನಿವಾಸಿಗಳು ಆಟದ ಬಯಲಿನಲ್ಲಿ ಬಾವಿ ನಿರ್ಮಿಸಿದರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ತಮ್ಮ…

ಕಳವಾಡಿ : ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನೂತನ ನಾಗಬನ ಶಿಲಾನ್ಯಾಸನ ಹಾಗೂ ಕರಸೇವೆ

ಕಳವಾಡಿ : ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನೂತನ ನಾಗಬನ ಶಿಲಾನ್ಯಾಸನ ಹಾಗೂ ಕರಸೇವೆ

On

ಬೈಂದೂರು : ಕಳವಾಡಿ ಶ್ರೀ ಮಾರಿಕಾಂಬಾ ಯೂತ್ ಕ್ಲಬ್ (ಹವ್ಯಾಸಿ ಕಲಾತಂಡ) ಇವರ ವತಿಯಿಂದ ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನಾಗಬನ ಶಿಲಾನ್ಯಾಸನ ಹಾಗೂ ಕರಸೇವೆ ಶನಿವಾರ ದೇವಸ್ಥಾನದ ವಠಾರದಲ್ಲಿ ನಡೆಯಿತು. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನಾಗಬನ ಹಾಗೂ ಕರಸೇವೆ ಕಾರ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸ್ಥರು, ಜೀರ್ಣೋದ್ಧಾರ ಸಮಿತಿಯವರು ಹಾಗೂ ಶ್ರೀ ಮಾರಿಕಾಂಬಾ ಯೂತ್…

ಮಾರ್ಚ್-20ರಂದು ಮರವಂತೆ ಮಹಾರಾಜಸ್ವಾಮಿ ವರಾಹ ದೇವಾಲಯದಲಿ ಆಭಾರಿ ಸೇವೆ

ಮಾರ್ಚ್-20ರಂದು ಮರವಂತೆ ಮಹಾರಾಜಸ್ವಾಮಿ ವರಾಹ ದೇವಾಲಯದಲಿ ಆಭಾರಿ ಸೇವೆ

On

ಬೈಂದೂರು : ಮರವಂತೆಯ ನದಿ-ಕಡಲಿನ ನಡುವಿನ ಮಹಾರಾಜಸ್ವಾಮಿ ವರಾಹ ದೇವಾಲಯದಲ್ಲಿ ಭಕ್ತರು ನಡೆಸುವ ವಿಶೇಷ ಸೇವೆ ಆಭಾರಿ 20ರಂದು ನಡೆಯುವುದು. ಈ ಸೇವೆಯನ್ನು ಅಲ್ಲಿನ ಮೀನುಗಾರರ ಸೇವಾ ಸಮಿತಿ ನಡೆಸುತ್ತಿದೆ. ಇಡೀ ದಿನ ನಡೆಯುವ ಈ ಸೇವಾ ಕಾರ್ಯದಲ್ಲಿ ಬೆಳಿಗ್ಗೆ 9ರಿಂದ ದೇವಸ್ಥಾನದ ಆರಾಧ್ಯ ದೇವರುಗಳಾದ ಶ್ರೀ ವರಾಹ, ವಿಷ್ಣು, ನರಸಿಂಹ ಮತ್ತು ಸನಿಹದ ಗಂಗಾಧರೇಶ್ವರ ಸನ್ನಿಧಿಯಲ್ಲಿ ಮಹಾಗಣಪತಿ…

ಬೈಂದೂರು : ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಜಾಗೃತಿ ಅಭಿಯಾನ

ಬೈಂದೂರು : ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಜಾಗೃತಿ ಅಭಿಯಾನ

On

ಬೈಂದೂರು : ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು, ಮತದಾನ ಸಾಕ್ಷರತಾ ಕ್ಲಬ್ ವತಿಯಿಂದ ಮತದಾನ ಜಾಗೃತಿ ಅಭಿಯಾನ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಜಿ.ಜಿ ಹೆಗಡೆ ಅವರು ಮತದಾನ ಜಾಗೃತಿ ಅಭಿಯಾನ ಮಾತನಾಡಿ ಮತದಾನದ ಪಾವಿತ್ರ್ಯತೆಯ ಬಗ್ಗೆ ಮಾಹಿತಿ ನೀಡಿ ಕಡ್ಡಾಯವಾಗಿ ಎಲ್ಲಾ ಪೋಷಕರು ತಮ್ಮ ಚಲಾಯಿಸಲು ವಿದ್ಯಾರ್ಥಿಗಳು ಪ್ರೇರೇಪಿಸಬೇಕೆಂದು ಹೇಳಿದರು. ಕಾಲೇಜಿನ…

ಮೈತ್ರಿ ಸರ್ಕಾರದ ಜನಪರ ಯೋಜನೆಗಳ ನಮ್ಮ ಗೆಲುವಿಗೆ ಶ್ರೀರಕ್ಷೆ : ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ

ಮೈತ್ರಿ ಸರ್ಕಾರದ ಜನಪರ ಯೋಜನೆಗಳ ನಮ್ಮ ಗೆಲುವಿಗೆ ಶ್ರೀರಕ್ಷೆ : ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ

On

ಬೈಂದೂರು : ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಜೆಡಿಎಸ್-ಕಾಂಗ್ರೆಸ್ ಜಂಟಿಯಾಗಿ ಪ್ರಚಾರ ಮಾಡಿ ಮೈತ್ರಿ ಸರರ್ಕಾರದ, ರೈತರ ಸಾಲ ಮನ್ನಾ ಮಾತ್ರಶ್ರೀ ಯೋಜನೆ, ಬೀದಿ ಬೀದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ಯೋಜನೆ, ಹೈನುಗಾರಿಕೆಗೆ, ಭತ್ತದ ಬೆಳೆಗಾರರಿಗೆÉ ಸಹಾಯ ಧನ ಯೋಜನೆ ಹೀಗೆ 10 ತಿಂಗಳ ಅವಧಿಯ ಹಲವು ಜನಪರ ಯೋಜನೆಗಳ ಕುರಿತು ಮತದಾರರಿಗೆ ತಿಳಿಸುವ ಕಾರ್ಯ ಆಗಬೇಕು ಹಾಗೂ ಬಿಜೆಪಿಯ…

ಜೆಸಿಐ ಬೈಂದೂರು ಸಿಟಿ ವತಿಯಿಂದ ಸೆಲ್ಯೂಟ್ ದ ಸಲೈಂಟ್ ಕಾರ್ಯಕ್ರಮ

ಜೆಸಿಐ ಬೈಂದೂರು ಸಿಟಿ ವತಿಯಿಂದ ಸೆಲ್ಯೂಟ್ ದ ಸಲೈಂಟ್ ಕಾರ್ಯಕ್ರಮ

On

ಬೈಂದೂರು : ಜೆಸಿಐ ಬೈಂದೂರು ಸಿಟಿ ವತಿಯಿಂದ ಸೆಲ್ಯೂಟ್ ದ ಸಲೈಂಟ್ ಕಾರ್ಯಕ್ರಮ ಇತ್ತೀಚಿಗೆ ಬೈಂದೂರು ಮೂಕಾಂಬಿಕಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. 1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಅಂದಿನ ಪೂರ್ವ ಪಾಕಿಸ್ತಾನದ ರಾಜಧಾನಿ ಡಾಕಾ ಪ್ರವೇಶಿಸಿದ ಸೇನೆಯ ಮುಂಚೂಣಿಯಲ್ಲಿ ಭಾಗವಹಿಸಿದ ಕ್ಯಾ. ಜಾನ್ಸಿ ಥಾಮಸ್ ಅವರನ್ನು ಜೆಸಿಐ ಬೈಂದೂರು ಸಿಟಿ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿ,…

ನಾಡ: ನಾಗಮಂಡಲದ ಚಪ್ಪರ ಮಹೂರ್ತ

ನಾಡ: ನಾಗಮಂಡಲದ ಚಪ್ಪರ ಮಹೂರ್ತ

On

ಬೈಂದೂರು : ಬೈಂದೂರು ತಾಲ್ಲೂಕಿನ ನಾಡ ಗ್ರಾಮದ ಸ್ನೇಹಲತಾ–ಚಂದ್ರ ಕೆ.ನಾಯ್ಕ್ ದಂಪತಿ ಏಪ್ರಿಲ್ 15ರಂದು ಅಲ್ಲಿನ ಹಾಡಿಗರಡಿ ದೈವಸ್ಥಾನದ ಹತ್ತಿರದ ಬೆದ್ರಾಡಿಮನೆ ಮೂಲ ನಾಗಬನದಲ್ಲಿ ನಡೆಸಲು ಉದ್ದೇಶಿಸಿರುವ ಚತುಃಪವಿತ್ರ ನಾಗಮಂಡಲದ ಚಪ್ಪರ ಮಹೂರ್ತ ಕಾರ್ಯಕ್ರಮ ಈಚೆಗೆ ನಡೆಯಿತು. ಪ್ರಧಾನ ಪುರೋಹಿತ ವೆಂಕಟರಮಣ ಅವಭೃತರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನಡೆದುವು. ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ, ಹಾಡಿಗರಡಿ ದೈವಸ್ಥಾನ ಸಮಿತಿಯ…

ಮತ ಮಾರಾಟದಿಂದ ಪ್ರಜಾಪ್ರಭುತ್ವಕ್ಕೆ ಸೋಲು :

ಮತ ಮಾರಾಟದಿಂದ ಪ್ರಜಾಪ್ರಭುತ್ವಕ್ಕೆ ಸೋಲು :

On

ಬೈಂದೂರು: ‘ಮತದಾರರಲ್ಲಿ ರಾಜಕೀಯಪ್ರಜ್ಞೆ ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಸೋಲಾಗುತ್ತದೆ. ಜನರು ಹಣ ಮತ್ತು ಆಮಿಷಗಳಿಗೆ ತಮ್ಮ ಮತಗಳನ್ನು ಮಾರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯಂತ ದುರ್ದೈವದ ವಿದ್ಯಮಾನ’ ಎಂದು ರಾಜ್ಯ ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನದ ಸಂಚಾಲಕ ಬಿ. ದಾಮೋದರ ಆಚಾರ್ಯ ಹೇಳಿದರು. ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನದ ನೇತೃತ್ವದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು…

ಶಿರೂರಿನ ದೇಹದಾಡ್ಯಪಟು ಕುಮಾರ್ ಮುದ್ರಮಕ್ಕಿ ಅವರಿಗೆ 65 kg ವಿಭಾಗದಲ್ಲಿ ಟೈಟಲ್ ವಿನ್ನರ್

ಶಿರೂರಿನ ದೇಹದಾಡ್ಯಪಟು ಕುಮಾರ್ ಮುದ್ರಮಕ್ಕಿ ಅವರಿಗೆ 65 kg ವಿಭಾಗದಲ್ಲಿ ಟೈಟಲ್ ವಿನ್ನರ್

On

ಬೈಂದೂರು:ಬೈಂದೂರು ತಾಲೂಕಿನ ಶಿರೂರಿನ ದೇಹದಾಡ್ಯ ಪಟು ಕುಮಾರ್ ಮುದ್ರಮಕ್ಕಿ ಅವರಿಗೆ ಬೆಳಗಾವಿಯಲ್ಲಿ ನಡೆದ 65 kg ವಿಭಾಗದಲ್ಲಿ ಟೈಟಲ್ ವಿನ್ನರ್ ಪದಕ ಗಳಿಸಿದ್ದಾರೆ.ಇವರಿಗೆ ಮೈ ಬೈಂದೂರು.ಡಾಟ್ ಕಾಮ್ ವತಿಯಿಂದ ಅಭಿನಂದನೆಗಳು.

error: My Dear Brother, Please Dont Copy :)