ಮರುವಾಯಿ ಗಸಿ ಏಡಿ ಸುಕ್ಕ…

ಮರುವಾಯಿ ಗಸಿ ಏಡಿ ಸುಕ್ಕ…

On

ಮಾಂಸಾಹಾರ ಎಂದಾಕ್ಷಣ ಕಣ್ಣ ಮುಂದೆ ಬರುವುದು ಮೀನು–ಕೋಳಿ. ಆದರೆ ಕರಾವಳಿಯವರು ಮೀನಿನ ಮಾಂಸಕ್ಕಿಂತಲೂ ಒಂದು ಹಿಡಿ ಹೆಚ್ಚು ಪ್ರೀತಿ ತೋರುವುದು ಮರುವಾಯಿ ಹಾಗೂ ಏಡಿಗೆ. ಸೀ ಫುಡ್‌ಗಳಲ್ಲಿ ಇತ್ತೀಚೆಗೆ ಅಪರೂಪ ಎನ್ನಿಸುತ್ತಿರುವ ಮರುವಾಯಿ (ಕುಂದಾಪುರದಲ್ಲಿ ಮಳಿ, ಇತರೆಡೆ ಕಪ್ಪೆಚಿಪ್ಪು) ಅದ್ಭುತ ರುಚಿ ಹೊಂದಿರುವ ಮಾಂಸ. ಚಿಪ್ಪನ್ನು ಬಿಡಿಸಿಕೊಂಡು ತಿನ್ನಲು ಕಷ್ಟವಾದರೂ, ಅದರ ಮಾಂಸದ ರುಚಿಗೆ ಮನಸೋಲದ ಮಾಂಸಪ್ರಿಯರು ಕಡಿಮೆ….

ಮಾಂಸಾಹಾರ ಬಾಯಲ್ಲಿ ನೀರೂರಿಸುವ ಚಿಲ್ಲಿ ಫಿಶ್

ಮಾಂಸಾಹಾರ ಬಾಯಲ್ಲಿ ನೀರೂರಿಸುವ ಚಿಲ್ಲಿ ಫಿಶ್

On

ಮೀನು ಖಾದ್ಯ ಇಷ್ಟಪಡುವವರಿಗಾಗಿ ಇಲ್ಲಿದೆ ಚಿಲ್ಲಿ ಫಿಶ್. ಚಿಲ್ಲಿ ಫಿಶ್ ಮಾಡುವುದು ಹೇಗೆ ಎಂಬುದಕ್ಕೆ ‘ಪ್ರಜಾವಾಣಿ ರೆಸಿಪಿ’ ವಿಡಿಯೊ ನೋಡಿ. ಸಾಮಗ್ರಿಗಳು ೧. ಸಿಯರ್ ಫಿಶ್ ಬೋನ್‌ಲೆಸ್ ತುಂಡುಗಳು – ೧/೨ ಕೆ.ಜಿ ೨. ಉಪ್ಪು – ರುಚಿಗೆ ತಕ್ಕಷ್ಟು ೩. ಅಜಿನೋ ಮೋಟೋ – ೧/೨ ಸ್ಪೂನ್ ೪. ಕಾರ್ನ್ ಫ್ಲೋರ್ – ೦೨ ದೊಡ್ಡ ಸ್ಪೂನ್…

ನಾಲಿಗೆಗೆ ಮತ್ತಷ್ಟು ರುಚಿ ಕೊಡುವ ಚಿಕನ್ ಅಂಬ್ರೆಲಾ

ನಾಲಿಗೆಗೆ ಮತ್ತಷ್ಟು ರುಚಿ ಕೊಡುವ ಚಿಕನ್ ಅಂಬ್ರೆಲಾ

On

ಕೋಳಿ ಮಾಂಸದಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ಮಾಡಬಹುದು. ಚಿಕನ್‌ ಕಬಾಬ್, ಚಿಕನ್ ಕರ್ರಿ, ಚಿಲ್ಲಿ ಚಿಕನ್ ನಮಗೆ ಪರಿಚಿತ. ಇದೀಗ ನಾಲಿಗೆಗೆ ಮತ್ತಷ್ಟು ರುಚಿ ಕೊಡುವ, ಹೊಸ ನಮೂನೆಯ ಚಿಕನ್‌ ಅಂಬ್ರೆಲಾ ಬಂದಿದೆ. ಈ ವಾರದ ಪ್ರಜಾವಾಣಿ ರೆಸಿಪಿಯಲ್ಲಿ ಚಿಕನ್ ಅಂಬ್ರೆಲಾ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಕೋಳಿ ಮಾಂಸದಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ಮಾಡಬಹುದು. ಚಿಕನ್‌ ಕಬಾಬ್,…

ರವೆ ಪಾಯಸ ರೆಸಿಪಿ

ರವೆ ಪಾಯಸ ರೆಸಿಪಿ

On

ರವೆ, ಹಾಲು, ಸಕ್ಕರೆ ತುಪ್ಪಗಳ ಸಂಯೋಗದಲ್ಲಿ ತಯಾರಿಸುವ ಈ ಸಿಹಿ ತಿಂಡಿಯನ್ನು ಹಬ್ಬಗಳ ಸಂದರ್ಭದಲ್ಲಿ ಅಥವಾ ಹೆಚ್ಚು ಸಮಯವಿಲ್ಲದ ವೇಳೆಯಲ್ಲಿ ಸುಲಭವಾಗಿ ತಯಾರಿಸಬಹುದು. ಗಂಜಿಯಂತೆ ಹೋಲುವ ಈ ಸಿಹಿ ಖಾದ್ಯ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವುದು. ಅಲ್ಲದೆ ಸುಲಭವಾಗಿ ಜೀರ್ಣವಾಗುವುದು. ಇದನ್ನು ಕೆಲವು ಸ್ಥಳಗಳಿಗೆ ತಕ್ಕಂತೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ರವೆ ಪಾಯಸ, ಸೂಜಿ ರವೆ ಪಾಯಸ, ಗೋಧಿರವೆ…

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಸೇವಿಸಿ ಬಾರ್ಲಿ ನೀರು !

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಸೇವಿಸಿ ಬಾರ್ಲಿ ನೀರು !

On

ನೋಡಲಿಕ್ಕೆ ಗೋಧಿಕಾಳಿನಂತೆಯೇ ಇದ್ದರೂ ಸೀಮೆ ಅಕ್ಕಿಯಂತಹ ಬಣ್ಣ ಹೊಂದಿರುವ ಬಾರ್ಲಿ ನಮ್ಮಲ್ಲಲ್ಲದಿದ್ದರೂ ವಿಶ್ವದ ಹಲವೆಡೆ ಪ್ರಮುಖ ಆಹಾರವಾಗಿದೆ. Gramineae ಎಂಬ ಸಸ್ಯವರ್ಗಕ್ಕೆ ಸೇರಿದ ಬಾರ್ಲಿಯ ವಿಶೇಷತೆ ಏನೆಂದರೆ ಇದನ್ನು ಯಾವುದೇ ಕಾಲದಲ್ಲಿ ಹೆಚ್ಚಿನ ಆರೈಕೆಯಿಲ್ಲದೇ ಬೆಳೆಸಬಹುದು. ಬಾರ್ಲಿ ಒಂದು ಉತ್ತಮ ಮೂತ್ರವರ್ಧಕವಾಗಿದ್ದು ದೇಹದಿಂದ ಮೂತ್ರದ ಮೂಲಕ ವಿಷಕಾರಿ ವಸ್ತುಗಳು ಹೊರಹೋಗಲು ಸಹಕರಿಸುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ ಬಾರ್ಲಿಯ…

ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

On

ದಕ್ಷಿಣ ಭಾರತದ ಜನಪ್ರಿಯ ತಿಂಡಿ ಇಡ್ಲಿ !  ಮಾಮೂಲಿ ಅಕ್ಕಿ ಇಡ್ಲಿಗಿಂತ ಸ್ವಲ್ಪ ಭಿನ್ನವಾಗಿರುವ ರವೆ ಇಡ್ಲಿ ಮಾಡುವುದು ತುಂಬಾ ಸರಳ. ರವೆ ಇಡ್ಲಿ ಮಾಡುವ ವಿಧಾನಕ್ಕೆ ಈ ಕೆಳಗಿನ ವಿಡಿಯೊ ಮತ್ತು ಮಾಹಿತಿ ನೋಡಿ. ದಕ್ಷಿಣ ಭಾರತದ ಜನಪ್ರಿಯ ತಿಂಡಿ ಇಡ್ಲಿ !  ಮಾಮೂಲಿ ಅಕ್ಕಿ ಇಡ್ಲಿಗಿಂತ ಸ್ವಲ್ಪ ಭಿನ್ನವಾಗಿರುವ ರವೆ ಇಡ್ಲಿ ಮಾಡುವುದು ತುಂಬಾ ಸರಳ….

error: Mere Bai..Copy Matt Kar..