ಧೋನಿ ಪುತ್ರಿ ಝೀವಾಳ ಪ್ಲಾಂಕ್‍ಗೆ ನೆಟ್ಟಿಗರು ಫಿದಾ -ವಿಡಿಯೋ

ಧೋನಿ ಪುತ್ರಿ ಝೀವಾಳ ಪ್ಲಾಂಕ್‍ಗೆ ನೆಟ್ಟಿಗರು ಫಿದಾ -ವಿಡಿಯೋ

On

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪುತ್ರಿ ಝಿವಾ ಈಗಾಗಲೇ ವಿಶ್ವ ಕ್ರೀಡಾ ಅಭಿಮಾನಿಗಳ ಮನಸೆಳೆದಿದ್ದು, ಜೀವಾಳೊಂದಿಗೆ ಧೋನಿ ಕಳೆಯುವ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಖುಷಿ ಪಡುತ್ತಾರೆ. ಸದ್ಯ ಝೀವಾ ಪ್ಲಾಕ್ ಮಾಡುತ್ತಿರುವ ವಿಡಿಯೋವನ್ನು ಸಾಕ್ಷಿ ಧೋನಿ ಶೇರ್ ಮಾಡಿದ್ದಾರೆ. ಹೌದು, ಸಾಕ್ಷಿ ಧೋನಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಮುದ್ದಾಗಿ ಕಾಣುವ…

ಭಾರತ-ಚೀನಾ ಪಂದ್ಯ ಗೋಲುರಹಿತ ಡ್ರಾ

ಭಾರತ-ಚೀನಾ ಪಂದ್ಯ ಗೋಲುರಹಿತ ಡ್ರಾ

On

ಸುಝೌ (ಚೀನಾ): ಸಮಬಲದ ಹೋರಾಟ ಪ್ರದರ್ಶಿಸಿದ ಭಾರತ ಮತ್ತು ಚೀನಾ ತಂಡಗಳು ಎರಡು ದಶಕಗಳ ಬಳಿಕ ಉಭಯ ದೇಶಗಳ ನಡುವೆ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಸೌಹಾರ್ದ ಫುಟ್ಬಾಲ್‌ ಪಂದ್ಯದಲ್ಲಿ ಗೋಲು ರಹಿತ ಡ್ರಾ ಸಾಧಿಸಿವೆ. ಇಲ್ಲಿನ ಒಲಿಂಪಿಕ್‌ ಸ್ಟೋರ್ಟ್ಸ್ ಸೆಂಟರ್‌ ಸ್ಟೇಡಿಯಂನಲ್ಲಿ ಶನಿವಾರ ನಡೆದ ಕುತೂಹಲಕಾರಿ ಪಂದ್ಯದಲ್ಲಿ ಇತ್ತಂಡಗಳು ಎಷ್ಟೇ ಪ್ರಯತ್ನ ನಡೆಸಿದರೂ ಒಂದೂ ಗೋಲು ದಾಖಲಾಗಲಿಲ್ಲ. 97ನೇ ಶ್ರೇಯಾಂಕದ…

ಪಂತ್ ಭವಿಷ್ಯದ ಗಿಲ್ಲಿ: ಗವಾಸ್ಕರ್

ಪಂತ್ ಭವಿಷ್ಯದ ಗಿಲ್ಲಿ: ಗವಾಸ್ಕರ್

On

ಹೈದರಾಬಾದ್: ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರ ಬ್ಯಾಟಿಂಗ್‌ನಿಂದ ಸಾಕಷ್ಟು ಪ್ರಭಾವಿತರಾಗಿರುವ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹಾಡಿ ಹೊಗಳಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲೂ ಪಂತ್ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಈ ಮೂಲಕ ಸತತ ಮೂರನೇ ಫಿಫ್ಟಿ ಸಾಧನೆ ಮಾಡಿದ್ದರು. ಗಾಯಾಳು ವೃದ್ಧಿಮಾನ್ ಸಹಾ ಸ್ಥಾನವನ್ನು ಸಮರ್ಥವಾಗಿಯೇ ತುಂಬಿಕೊಂಡಿರುವ ಪಂತ್, ಭಾರತದ ಯುವ ಸೆನ್ಸೇಷನಲ್ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿಕೆಟ್…

10 ವಿಕೆಟ್ ಉರುಳಿಸಿದ ಉಮೇಶ್ ದಾಖಲೆ

10 ವಿಕೆಟ್ ಉರುಳಿಸಿದ ಉಮೇಶ್ ದಾಖಲೆ

On

ಹೈದರಾಬಾದ್: ವೆಸ್ಟ್‌ಇಂಡೀಸ್ ವಿರುದ್ಧ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಸಿದೆ. ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಬಲಗೈ ವೇಗಿ ಉಮೇಶ್ ಯಾದವ್ ಪಂದ್ಯದಲ್ಲಿ ಒಟ್ಟು 10 ವಿಕೆಟುಗಳನ್ನು ಕಬಳಿಸಿ ಮಿಂಚಿದ್ದರು. ಈ ಮೂಲಕ ಸ್ಪಿನ್ ಸ್ನೇಹಿ ಉಪಖಂಡದ ಪಿಚ್‌ನಲ್ಲೂ ಉಮೇಶ್ ಗಮನಾರ್ಹ ಸಾಧನೆ…

ಸೌಕೂರು- ಅಂಪಾರು ಹಾಗೂ ಸುತ್ತಮುತ್ತಲಿನ ಕೃಷಿ ಭೂಮಿ ಪ್ರದೇಶಗಳಲ್ಲಿ ವಾರಾಹಿ ಜಲಾನಯದಿಂದ  ನೀರು ಹರಿಸುವ ಯೋಜನೆ ಜಾರಿಗೊಳಿಸಲು ಮನವಿ : ಕೆ ಗೋಪಾಲ ಪೂಜಾರಿ

ಸೌಕೂರು- ಅಂಪಾರು ಹಾಗೂ ಸುತ್ತಮುತ್ತಲಿನ ಕೃಷಿ ಭೂಮಿ ಪ್ರದೇಶಗಳಲ್ಲಿ ವಾರಾಹಿ ಜಲಾನಯದಿಂದ  ನೀರು ಹರಿಸುವ ಯೋಜನೆ ಜಾರಿಗೊಳಿಸಲು ಮನವಿ : ಕೆ ಗೋಪಾಲ ಪೂಜಾರಿ

On

ಬೈಂದೂರು:ಇಂದು ಕೊಲ್ಲೂರಿಗೆ ಭೇಟಿ ನೀಡಿದ  ಶ್ರೀ ಡಿ.ಕೆ ಶಿವಕುಮಾರ್, ಈ ಹಿಂದೆ ಬೈಂದೂರಿನ  ಶಾಸಕರಾಗಿದ್ದ ಸಂದರ್ಭದಲ್ಲಿ ಶ್ರೀ ಕೆ.ಗೋಪಾಲ ಪೂಜಾರಿಯವರ ಸೌಕೂರು- ಅಂಪಾರು ಹಾಗೂ ಸುತ್ತಮುತ್ತಲಿನ ಕೃಷಿ ಭೂಮಿ ಪ್ರದೇಶಗಳಲ್ಲಿ ವಾರಾಹಿ ಜಲಾನಯದಿಂದ  ನೀರು ಹರಿಸುವ ಯೋಜನೆ ಜಾರಿಗೊಳಿಸಬೇಕೆಂದು ಹಿಂದಿನ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿ ದ್ದರು ಈಗ ಮತ್ತೆ ಕ್ಷೇತ್ರಕ್ಕೆ ಸ್ವತಃ  ಜಲಸಂಪನ್ಮೂಲ ಸಚಿವರಾದ ಡಿ.ಕೆ ಶಿವಕುಮಾರ್…

ಪಾದಾರ್ಪಣೆ ಪಂದ್ಯದಲ್ಲೇ ಮತ್ತೊಂದು ಸಾಧನೆ ಮಾಡಿದ ರಿಷಭ್ ಪಂತ್

ಪಾದಾರ್ಪಣೆ ಪಂದ್ಯದಲ್ಲೇ ಮತ್ತೊಂದು ಸಾಧನೆ ಮಾಡಿದ ರಿಷಭ್ ಪಂತ್

On

ಲಂಡನ್: ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ್ದ ರಿಷಭ್ ಪಂತ್ ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ 5 ಕ್ಯಾಚ್ ಪಡೆದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರಿಷಭ್ ಪಂತ್ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಕುಕ್, ಕೀಟನ್ ಜೆನ್ನಿಂಗ್ಸ್, ಒಲೀ…

error: Mere Bai..Copy Matt Kar..