ನಾಳೆ ಉಪ್ಪುಂದದಲ್ಲಿ ಮೂಕಾಂಬಿಕಾ ಟ್ರೇಡರ್ಸ್ ಉದ್ಘಾಟನೆ

ನಾಳೆ ಉಪ್ಪುಂದದಲ್ಲಿ ಮೂಕಾಂಬಿಕಾ ಟ್ರೇಡರ್ಸ್ ಉದ್ಘಾಟನೆ

On

ಬೈಂದೂರು:ನಾಳೆ ದಿನಾಂಕ 19-10-2018 ರಂದು ಶುಕ್ರವಾರ ಉಪ್ಪುಂದದ ಶಾಲೆ ಬಾಗಿಲಿನಲ್ಲಿ ಅತ್ಯಾಧುನಿಕ ಸುಸಜ್ಜಿತ ಮೂಕಾಂಬಿಕಾ ಟ್ರೇಡರ್ಸ್ ಮಳಿಗೆ ಉದ್ಘಾಟನೆ ಗೊಳ್ಳಲಿದೆ ಇಲ್ಲಿ ಎಲ್ಲಾ ಬಗೆಯ ಗ್ಲಾಸ್ ಪ್ಲೈವುಡ್, ಅಲ್ಯುಮಿನಿಯಂ ಫ್ಯಾಬ್ರಿಕೇಶನ್, ಫ್ಲಶ್ ಡೋರ್, ಪಿವಿಸಿ ಡೋರ್, ಲ್ಯಾಮಿನೇಟ್ ಶೀಟ್, ಬಿಡಿಂಗ್, ಕಿಚನ್ ಐಟಮ್,ಹಾಗೂ ಎಲ್ಲಾ ಬಗೆಯ ಇಂಟೀರಿಯರ್ ಡಿಸೈನ್ ಮಾಡಿ ಕೊಡಲಾಗುದು. Contact:9632830771

ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂಕಾಂಬಿಕಾ ಪ್ರೌಢಶಾಲೆ ಹೊಸೂರಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂಕಾಂಬಿಕಾ ಪ್ರೌಢಶಾಲೆ ಹೊಸೂರಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

On

ಬೈಂದೂರು:ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಮೂಕಾಂಬಿಕಾ ಪ್ರೌಢಶಾಲೆ, ಅರೆಶಿರೂರು ಇಲ್ಲಿ ನಡೆದ 2018-19 ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂಕಾಂಬಿಕಾ ಪ್ರೌಢಶಾಲೆ, ಹೊಸೂರಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಗೈದಿರುತ್ತಾರೆ.  ಅಥ್ಲೆಟಿಕ್ಸ್ ನ ಆರು ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅಪೇಕ್ಷಾ, 800m, 1500m, 3000m ಈ ಮೂರು ವಿಭಾಗಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಮಾನಸ, 400m ಓಟದಲ್ಲಿ ರಾಜ್ಯಮಟ್ಟಕ್ಕೆ…

ಉಪ್ಪುಂದದಲ್ಲಿ ನಂದನವನ ಹಾಸ್ಪಿಟಾಲಿಟಿ ಸರ್ವಿಸಸ್ ಉದ್ಘಾಟನೆ

ಉಪ್ಪುಂದದಲ್ಲಿ ನಂದನವನ ಹಾಸ್ಪಿಟಾಲಿಟಿ ಸರ್ವಿಸಸ್ ಉದ್ಘಾಟನೆ

On

ಬೈಂದೂರು:ಉಪ್ಪುಂದದಲ್ಲಿ ಇಂದು ಸುಸಜ್ಜಿತ ನಂದನವನ ಹಾಸ್ಪಿಟಾಲಿಟಿ ಸರ್ವಿಸಸ್ ಇದರ ಹೋಟೆಲ್ ,ರೆಸ್ಟೋರೆಂಟ್, ಮತ್ತು ಹವಾನಿಯಂತ್ರಿತ  ದೇವಕಿ ಸಭಾಭವನ ಪೇಜಾವರ ಶ್ರೀಗಳ ಅಮೃತ ಹಸ್ತದಿಂದ ಉದ್ಘಾಟನೆ ಗೊಂಡಿತು.

ಕೊಲ್ಲರು ಮೂಕಾಂಬಿಕಾ ದೇಗುಲದ ಲಕ್ಷ್ಮಿ ಮಂಟಪ ಪ್ರವೇಶಿಸಿದ ಮಾಜಿ ಮಹಿಳಾ ಅಧಿಕಾರಿ- ಭಕ್ತರಿಂದ ಭಾರೀ ಆಕ್ರೋಶ

ಕೊಲ್ಲರು ಮೂಕಾಂಬಿಕಾ ದೇಗುಲದ ಲಕ್ಷ್ಮಿ ಮಂಟಪ ಪ್ರವೇಶಿಸಿದ ಮಾಜಿ ಮಹಿಳಾ ಅಧಿಕಾರಿ- ಭಕ್ತರಿಂದ ಭಾರೀ ಆಕ್ರೋಶ

On

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮಿ ಮಂಟಪವನ್ನು ವಿವಾದಿತ ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಈ ವಿಡಿಯೋ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದು, ಅರ್ಚಕರ ವಿರುದ್ಧ ಭಕ್ತರು ಕಿಡಿಕಾರಿದ್ದಾರೆ. ಬೈಂದೂರಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಉಮಾ ಅವರು ಲಕ್ಷ್ಮಿ ಮಂಟಪ ಪ್ರವೇಶಿಸಿದ್ದಾರೆ. ದೇವಸ್ಥಾನದ ಒಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮುಖಂಡರೊಬ್ಬರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು,…

ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ

ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ

On

ಕಿರಿಮಂಜೇಶ್ವರ, ತಾ 06.10.2018:- 2018- 19 ನೇ ಸಾಲಿನ ಬೈಂದೂರು ವಲಯ ಮಟ್ಟದ ಇಲಾಖಾ ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನಿಯಾಗಿ ವಿಜೇತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಪಂಚಾಯತ್ ಕೊಡಮಾಡುವ ಸಮವಸ್ತ್ರವನ್ನು ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ,ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಶ್ಯಾಮಲಾ ಕುಂದರ್…

ಶಿರೂರಿನಲ್ಲಿ 07/10/2018 ರಂದು ಬ್ಲಡ್ ಹೆಲ್ಪ್ ಕೆರ್ ಕರ್ನಾಟಕ (ರಿ) ಇದರ ವತಿಯಿಂದ ಬೃಹತ್ ರಕ್ತ ದಾನ ಶಿಬಿರ

ಶಿರೂರಿನಲ್ಲಿ 07/10/2018 ರಂದು ಬ್ಲಡ್ ಹೆಲ್ಪ್ ಕೆರ್ ಕರ್ನಾಟಕ (ರಿ) ಇದರ ವತಿಯಿಂದ ಬೃಹತ್ ರಕ್ತ ದಾನ ಶಿಬಿರ

On

ಬೈಂದೂರು:ಇದೆ ಬರುವ 07/10/2018 ಅದಿತ್ಯವಾರದಂದು ಶಿರೂರಿನ ಸರಕಾರಿ ಆಸ್ಪತ್ರೆ ಯಲ್ಲಿ ಬ್ಲಡ್ ಹೆಲ್ಪ್ ಕೆರ್ ಕರ್ನಾಟಕ (ರಿ) ,ಬುಖಾರಿ ಕಲೊನಿ ಯಂಗ್ಗ್ ಸ್ಟಾರ್ ಶಿರೂರ್ ಇದರ ಆಶ್ರಯದಲ್ಲಿ ರೆಡ್ ಕ್ರಾಸ್ ಆಸ್ಪತ್ರೆ ಕುಂದಾಪುರ ಇದರ ಸಹಯೋಗದೊಂದಿಗೆ ಬೆಳಿಗ್ಗೆ 9ರಿಂದ 2 ಗಂಟೆಯ ತನಕ 8ನೇಯ ಬೃಹತ್ ರಕ್ತ ದಾನ ಶಿಬಿರ ನಡೆಯಲಿದೆತಮ್ಮೆಲ್ಲಾರನ್ನೂ ಈ ರಕ್ತದಾನ ಶಿಬಿರಕ್ಕೆ ಪ್ರೀತಿ ಪೂರ್ವಕವಾಗಿ…

error: Mere Bai..Copy Matt Kar..