ಎಂ.ಬಿ. ಎಜುಕೇಷನ್ ಟ್ರಸ್ಟ್ ಬೈಂದೂರು ಇವರ ವತಿಯಿಂದ ಕನ್ನಡ ರಾಜ್ಯೋತ್ಸವದ ಆಚರಣೆ ನಡೆಯಿತು

ಎಂ.ಬಿ. ಎಜುಕೇಷನ್ ಟ್ರಸ್ಟ್ ಬೈಂದೂರು ಇವರ ವತಿಯಿಂದ ಕನ್ನಡ ರಾಜ್ಯೋತ್ಸವದ ಆಚರಣೆ ನಡೆಯಿತು

On

ಬೈಂದೂರು:ಎಂ.ಬಿ. ಎಜುಕೇಷನ್ ಟ್ರಸ್ಟ್ ಬೈಂದೂರು ಮತ್ತು ಕ್ಯಾಡಮ್ಯಾಕ್ಷ ಸಂಸ್ಥೆ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಪ್ಪುಂದ ಶಂಕರಕಲಾ ಮಂದಿರದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಪ್ರಯುಕ್ತ ಸಭಾ ಹಾಗೂ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಶ್ರೀಮತಿ ವರಮಹಾಲಕ್ಷ್ಮಿ ಹೊಳ್ಳ ಉದ್ಘಾಟಿಸಿ ಮಾತನಾಡಿದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಯು.ಸಿ.ಹೊಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಭಾಷೆ…

ಬೈಂದೂರು ಕಾಂಗ್ರೆಸ್  ಕಚೇರಿಯಲ್ಲಿ ದಿ: ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.

ಬೈಂದೂರು ಕಾಂಗ್ರೆಸ್ ಕಚೇರಿಯಲ್ಲಿ ದಿ: ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.

On

ದಿನಾಂಕ 31-10-2018 ರಂದು ಬೈಂದೂರು ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿ, ಉಕ್ಕಿನ ಮಹಿಳೆ ದಿ: ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ಈ ಸಂಧರ್ಭದಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿಗಳಾದ ಮುರುಳಿ ಶೆಟ್ಟಿ, ಎಂ.ಎಸ್ .ಮಹಮ್ಮದ್ , ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ, ನಾಗರಾಜ ಗಾಣಿಗ, ಜಗದೀಶ ಪೂಜಾರಿ ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. 1….

ಇಂದು ಸಂಜೆ 6:30ಕ್ಕೆ ಸೋಡಿಗದ್ದೆ ಯಲ್ಲಿ ಶಬರಿಮಲೆ ಪ್ರವೇಶದ ಕುರಿತಾಗಿ ಹಿಂದೂಪರ ಸಂಘಟನೆಗಳ ವತಿಯಿಂದ ಪ್ರತಿಭಟನೆಯ ಕುರಿತು ಚರ್ಚೆ

ಇಂದು ಸಂಜೆ 6:30ಕ್ಕೆ ಸೋಡಿಗದ್ದೆ ಯಲ್ಲಿ ಶಬರಿಮಲೆ ಪ್ರವೇಶದ ಕುರಿತಾಗಿ ಹಿಂದೂಪರ ಸಂಘಟನೆಗಳ ವತಿಯಿಂದ ಪ್ರತಿಭಟನೆಯ ಕುರಿತು ಚರ್ಚೆ

On

ಸಮಸ್ತ ಅಯ್ಯಪ್ಪ ಸ್ವಾಮಿ ಭಗವತ್ ಭಕ್ತರಿಗೆ ಕರೆಯೋಲೆ *|| ಸ್ವಾಮಿಯೇ ಶರಣಂ ಅಯ್ಯಪ್ಪ ||* *ಶಬರಿಮಲೆ ಪ್ರವೇಶದ ಕುರಿತಾಗಿ ದೇಶದಾದ್ಯಂತ ಹಿಂದೂ ಜನಜಾಗೃತಿ ಸಮಿತಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಪ್ರತಿಭಟನೆಯ ಕುರಿತು ಚರ್ಚಿಸಲಾಗುವುದು*. *ಬನ್ನಿ ಸ್ವಯಂ ಪ್ರೇರಣೆಯಿಂದ ಧರ್ಮರಕ್ಷಣೆಯ ಕಾರ್ಯದಲ್ಲಿ ಪಾಲ್ಗೊಳ್ಳೋಣ*  ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಕೇರಳ ಸರ್ಕಾರವು  ಕೂಡಲೇ ಸುಗ್ರಿವಾಜ್ಞೆ ಹೊರಡಿಸಿ…

22-10-2018 ರಿಂದ ಸೋಮೇಶ್ವರ ದೇವಾಲಯದಲ್ಲಿ  ನಾಗಮಂಡಲೋತ್ಸವದ ಪೂರ್ವಭಾವಿ ಕಾರ್ಯಕ್ರಮ

22-10-2018 ರಿಂದ ಸೋಮೇಶ್ವರ ದೇವಾಲಯದಲ್ಲಿ ನಾಗಮಂಡಲೋತ್ಸವದ ಪೂರ್ವಭಾವಿ ಕಾರ್ಯಕ್ರಮ

On

ಬೈಂದೂರು: ದಿನಾಂಕ 22-10-2018 ರಿಂದ 27-10-2018ರವರೆಗೆ ಬೈಂದೂರಿನ ಸೋಮೇಶ್ವರ ದೇವಾಲಯದಲ್ಲಿ ನಾಗಮಂಡಲೋತ್ಸವದ ಪೂರ್ವಭಾವಿ ಕಾರ್ಯಕ್ರಮ ನಡೆಯಲಿದೆ ದಿನಾಂಕ 22-10-2018 ರಿಂದ 27-10-2018ರವರೆಗೆ ನಾಗಮಂಡಲೋತ್ಸವದ ಪೂರ್ವಭಾವಿ ಯಾಗಿ ಗಣಹೋಮ ಶತರುದ್ರ ಜಪ ಹಾಗೂ ರುದ್ರ ಹೋಮ ಹಾಗೂ ಸರ್ಪ ಸಂಸ್ಕಾರ ದೊಂದಿಗೆ ಪ್ರಾರಂಭವಾಗಿ ದಿನಾಂಕ 27-10-2018 ರಂದು ಶನಿವಾರ ನಾಗ ದರ್ಶನ ನಡೆಯಲಿರುವುದು ಹಾಗೆಯೇ 27-10-2018 ರಂದು ಶನಿವಾರ ಭಕ್ತಾಧಿಗಳಿಗೆ…

ನಾಯ್ಕನಕಟ್ಟೆ:ಶಾಂತೇರಿ ಬೊಟ್ಲಿಂಗ್ ಕಂಪನಿಯ ನೂತನ ಕಟ್ಟಡ ಉದ್ಘಾಟನೆ

ನಾಯ್ಕನಕಟ್ಟೆ:ಶಾಂತೇರಿ ಬೊಟ್ಲಿಂಗ್ ಕಂಪನಿಯ ನೂತನ ಕಟ್ಟಡ ಉದ್ಘಾಟನೆ

On

ಬೈಂದೂರಿನ ನಾಯ್ಕನಕಟ್ಟೆ ಕೆರ್ಗಾಲು ಗ್ರಾಮದಲ್ಲಿ ನಿರ್ಮಿತವಾದ ಶುಧ್ಧ ಕುಡಿಯುವ ನೀರಿನ ಘಟಕವಾದ ಶಾಂತೇರಿ ಬೊಟ್ಲಿಂಗ್ ಕಂಪನಿಯ ನೂತನ ಕಟ್ಟಡದ ಉದ್ಘಾಟನೆ ಗೊಂಡಿತು. ಉಡುಪಿಯ ವಿಜಯ ಬ್ಯಾಂಕ್ ನ ರೀಜನಲ್ ಆಫೀಸರ್ ರವರು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಬೈಂದೂರಿನ ಮಾಜಿ ಶಾಸಕರಾದ ಶ್ರೀ.ಕೆ. ಗೋಪಾಲ ಪೂಜಾರಿಯವರು ಭಾಗವಹಿಸಿದ್ದರು.

ನಾಳೆ ಉಪ್ಪುಂದದಲ್ಲಿ ಮೂಕಾಂಬಿಕಾ ಟ್ರೇಡರ್ಸ್ ಉದ್ಘಾಟನೆ

ನಾಳೆ ಉಪ್ಪುಂದದಲ್ಲಿ ಮೂಕಾಂಬಿಕಾ ಟ್ರೇಡರ್ಸ್ ಉದ್ಘಾಟನೆ

On

ಬೈಂದೂರು:ನಾಳೆ ದಿನಾಂಕ 19-10-2018 ರಂದು ಶುಕ್ರವಾರ ಉಪ್ಪುಂದದ ಶಾಲೆ ಬಾಗಿಲಿನಲ್ಲಿ ಅತ್ಯಾಧುನಿಕ ಸುಸಜ್ಜಿತ ಮೂಕಾಂಬಿಕಾ ಟ್ರೇಡರ್ಸ್ ಮಳಿಗೆ ಉದ್ಘಾಟನೆ ಗೊಳ್ಳಲಿದೆ ಇಲ್ಲಿ ಎಲ್ಲಾ ಬಗೆಯ ಗ್ಲಾಸ್ ಪ್ಲೈವುಡ್, ಅಲ್ಯುಮಿನಿಯಂ ಫ್ಯಾಬ್ರಿಕೇಶನ್, ಫ್ಲಶ್ ಡೋರ್, ಪಿವಿಸಿ ಡೋರ್, ಲ್ಯಾಮಿನೇಟ್ ಶೀಟ್, ಬಿಡಿಂಗ್, ಕಿಚನ್ ಐಟಮ್,ಹಾಗೂ ಎಲ್ಲಾ ಬಗೆಯ ಇಂಟೀರಿಯರ್ ಡಿಸೈನ್ ಮಾಡಿ ಕೊಡಲಾಗುದು. Contact:9632830771

error: Mere Bai..Copy Matt Kar..