ಹಳಗೇರಿ ಫ್ರೆಂಡ್ಸ್:4ನೇ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಹಳಗೇರಿ ಫ್ರೆಂಡ್ಸ್:4ನೇ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

On

ಬೈಂದೂರು:ಹಳಗೇರಿ ಫ್ರೆಂಡ್ಸ್ ಹಳಗೇರಿ ಇವರ ಆಶ್ರಯದಲ್ಲಿ ನಾಲ್ಕನೇ ವರ್ಷದ ಬೈಂದೂರು ತಾಲೂಕು ಮಟ್ಟದ ಏರಿಯಾ ವೈಸ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ದಿನಾಂಕ 08-12-2018 ಶನಿವಾರದಿಂದ 09-12-2018ನೇ ಆದಿತ್ಯವಾರದ ವರೆಗೆ ಸ. ಹಿ. ಪ್ರಾ. ಶಾಲೆ ತೆಂಕಬೆಟ್ಟು ಮೈದಾನ ಹಳಗೇರಿ ಇಲ್ಲಿ ನಡೆಯಲಿದೆ ಪ್ರಥಮ ಬಹುಮಾನ Rs 9999+ಶಾಶ್ವತ ಫಲಕ ದ್ವಿತೀಯ ಬಹುಮಾನ Rs 6666+ಶಾಶ್ವತ ಫಲಕ ತ್ರತಿಯ…

ದೀಪಾವಳಿ ಹಬ್ಬ:ಯುಎಇಯಲ್ಲಿರುವ ಭಾರತೀಯರಿಗೆ ದೀಪಾವಳಿ ಪ್ರಯುಕ್ತ ಹೆಮ್ಮೆಯ ಕ್ಷಣ

ದೀಪಾವಳಿ ಹಬ್ಬ:ಯುಎಇಯಲ್ಲಿರುವ ಭಾರತೀಯರಿಗೆ ದೀಪಾವಳಿ ಪ್ರಯುಕ್ತ ಹೆಮ್ಮೆಯ ಕ್ಷಣ

On

ದುಬೈ:ಹಿಂದೂಗಳಿಗೆ ಸಿಹಿ ಸುದ್ದಿ ಇದೆ ಮೊದಲ ಭಾರಿಗೆ ದುಬೈ ಸರ್ಕಾರವು ಪ್ರಥಮ ಭಾರಿಗೆ 10 ದಿನಗಳ ದೀಪಾವಳಿ ಉತ್ಸವನ್ನು ಏರ್ಪಡಿಸಿದೆ ಇದನ್ನು ದುಬೈ ಸರ್ಕಾರವು ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಸಹಯೋಗದೊಂದಿಗೆ ನಡೆಸುತ್ತಿದೆ. ಯುಎಇಯಲ್ಲಿರುವ ಎಲ್ಲ ಭಾರತೀಯರಿಗೆ ಹೆಮ್ಮೆಯ ಕ್ಷಣ.

ಬೈಂದೂರು:ಕೊಂಕಣ ರೈಲ್ವೆ ವೇಳಾಪಟ್ಟಿ ಎಂದಿನಂತೆ ಬದಲಾವಣೆ

ಬೈಂದೂರು:ಕೊಂಕಣ ರೈಲ್ವೆ ವೇಳಾಪಟ್ಟಿ ಎಂದಿನಂತೆ ಬದಲಾವಣೆ

On

ಬೈಂದೂರು:ಪ್ರತೀ ಮಳೆಗಾಲದಲ್ಲಿ ಕೊಂಕಣ ರೈಲ್ವೆ ಯ ಮಾರ್ಗದಲ್ಲಿ ದುರಸ್ತಿ ನಿಮಿತ್ತ ಕೊಂಕಣ ರೈಲ್ವೆ ಯು ಮಳೆಗಾಲದಲ್ಲಿ ಕೆಲವು ರೈಲುಗಳ ವೇಗ ಕಡಿಮೆಮಾಡುತ್ತದೆ ಹಾಗಾಗಿ ಜುಲೈನಿಂದ ಅಕ್ಟೋಬರ್ ಕೊನೆಯವರೆಗೆ ಕೆಲವು ರೈಲು ಗಳ ಸಮಯದಲ್ಲಿ ಬದಲಾವಣೆ ಮಾಡಿದ್ದರು.ಈಗ ನವೆಂಬರ್ ಒಂದರಿಂದ ಮಾಮೂಲಿ ಎಂದಿನಂತೆ ಎಲ್ಲಾ ರೈಲುಗಳು ಸಂಚರಿಸಲಿವೆ ಹಾಗಾಗಿ ಪ್ರಯಾಣಿಕರು ಸಹಕರಿಸಬೇಕಾಗಿ ವಿನಂತಿ ಮಂಗಳೂರಿನಿಂದ ಮುಂಬೈ ಕಡೆಗೆ ಸಂಚರಿಸುವ ಮತ್ಸ್ಯಘಂದ…

ಕಥೊಲಿಕ್ ಸ್ತ್ರೀ ಸಂಘಟನೆಯ ನೇತ್ರತ್ವದಲ್ಲಿ,ಕುಂದಾಪುರ, ಬೈಂದೂರು ‘ಭಾವನಾ’ ಮಹಿಳಾ ಒಕ್ಕೂಟ ಉದ್ಘಾಟನೆ

ಕಥೊಲಿಕ್ ಸ್ತ್ರೀ ಸಂಘಟನೆಯ ನೇತ್ರತ್ವದಲ್ಲಿ,ಕುಂದಾಪುರ, ಬೈಂದೂರು ‘ಭಾವನಾ’ ಮಹಿಳಾ ಒಕ್ಕೂಟ ಉದ್ಘಾಟನೆ

On

ಮಹಿಳೆಯರು ತಮ್ಮ ಸರ್ವಾಂಗೀಣ ಅಭಿವ್ರದ್ದಿ ಹೊಂದಲು, ಸ್ವಸಹಾಯ ಪಂಗಡಗಳಲ್ಲಿ ಸೇರಿಕೊಂಡು, ಅದರ ಲಾಭವನ್ನು ಪಡೆದುಕೊಂಡು ಕಥೊಲಿಕ್ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ|ಬಿಶಪ್ ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು. ಅವರು ಕಥೊಲಿಕ್ ಸ್ತ್ರೀ ಸಂಘಟನೆ ವಲಯ ಮಟ್ಟದ ಸಂಘಟನೇಯ ಮುಂದಾಳತ್ವದಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿನ ಸುಮಾರು 11 ಚರ್ಚುಗಳ ಮಹಿಳಾ…

16-10-2018 ರಂದು ಮೈಸೂರಿನ ಕನಾ೯ಟಕ ಕಲಾ ಮಂದಿರದಲ್ಲಿ “ರಂಗಸುರಭಿ”ರಿ.ಬೈಂದೂರು ಇವರ ಚೋಮನ ದುಡಿ ನಾಟಕ ಪ್ರದರ್ಶನ.

16-10-2018 ರಂದು ಮೈಸೂರಿನ ಕನಾ೯ಟಕ ಕಲಾ ಮಂದಿರದಲ್ಲಿ “ರಂಗಸುರಭಿ”ರಿ.ಬೈಂದೂರು ಇವರ ಚೋಮನ ದುಡಿ ನಾಟಕ ಪ್ರದರ್ಶನ.

On

ಬೈಂದೂರು:ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಯುಕ್ತ ಬೈಂದೂರಿನ ಕಲಾಸಂಸ್ಥೆ ಸುರಭಿಯ “ರಂಗಸುರಭಿ” ತಂಡದಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಡಲತಡಿಯ ಭಾಗ೯ವ ಕೋಟ ಶಿವರಾಮ ಕಾರಂತರ ಕಾದಂಬರಿಯಾಧಾರಿತ “ಚೋಮನ ದುಡಿ”ನಾಟಕವು ಮೈಸೂರಿನ ಕನಾ೯ಟಕ ಕಲಾ ಮಂದಿರದಲ್ಲಿ ದಿ:16-10-2018 ನೇ ಮಂಗಳವಾರದಂದು ಪ್ರದಶ೯ನ ಗೊಳ್ಳಲಿದ್ದು ನಿಮ್ಮೂರಿನ ಕಲಾವಿದರಿಗೊಂದು ಶುಭಾಶಯವಿರಲಿ.

ಕಾಮನ್ ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಶ್ರೀ ಗುರುರಾಜ್ ಪೂಜಾರಿಗೆ ಇಂಡಿಯನ್ ಏರ್ ಫೋರ್ಸ್ ನಲ್ಲಿ ಉದ್ಯೋಗ

ಕಾಮನ್ ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಶ್ರೀ ಗುರುರಾಜ್ ಪೂಜಾರಿಗೆ ಇಂಡಿಯನ್ ಏರ್ ಫೋರ್ಸ್ ನಲ್ಲಿ ಉದ್ಯೋಗ

On

ಬೈಂದೂರು: ಅಂತರರಾಷ್ಟ್ರೀಯ ಕ್ರೀಡಾಪಟು, ಕಾಮನ್ವೆಲ್ತ್ ಗೇಮ್ಸ್ 2018 ಇದರ ಬೆಳ್ಳಿ ಪದಕ ವಿಜೇತ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ವಂಡ್ಸೆ ಯ ಶ್ರೀ ಗುರುರಾಜ್ ಪೂಜಾರಿಯವರಿಗೆ ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಇಂಡಿಯನ್ ಏರ್ ಫೋರ್ಸ್ ನಲ್ಲಿ ಉದ್ಯೋಗ ದೊರಕಿದೆ. ಇದೆ ಅಕ್ಟೋಬರ್ 3 ರಂದು ಕೊಲ್ಲೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ನೆಟ್ ಬಲ್ ಪಂದ್ಯಕ್ಕೆ…

error: Mere Bai..Copy Matt Kar..