ಶಿವಮೊಗ್ಗ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ.

ಶಿವಮೊಗ್ಗ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ.

On

ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ 52148 ಮತಗಳಿಂದ ಗೆಲುವು ಸಾಧಿಸಿದ್ದಾರೆ ಬಿ.ವೈ.ರಾಘವೇಂದ್ರ. ರಾಘವೇಂದ್ರ ಅವರಿಗೆ ದೊರೆತ ಮತ 543306. ಜೆಡಿಎಸ್ ಅಭ್ಯರ್ಥಿಗೆ ದೊರೆತ ಮತ 491158. ಜೆಡಿಯು ಅಭ್ಯರ್ಥಿ ಮಹಿಮಾಪಟೇಲ್ ಪಡೆದ ಮತಗಳು 8713. ಸ್ವತಂತ್ರ ಅಭ್ಯರ್ಥಿ ಶಶಿಕುಮಾರ್‌ಪಡೆದ ಮತಗಳು 17189. ನೋಟಾ ಮತಗಳ ಸಂಖ್ಯೆ 10687….

ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮ ದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮ ದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

On

ಬೈಂದೂರು:ನರೇಂದ್ರ ಮೋದಿ ಯವರ ಜನ್ಮ ದಿನದ ಪ್ರಯುಕ್ತ ಬೈಂದೂರು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಮಹಿಳಾ ಮೋರ್ಚದಿಂದ ಹಣ್ಣು-ಹಂಪಲು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಮಹಿಳಾ ಮೋರ್ಚ ಅಧ್ಯಕ್ಷರಾದ ಪ್ರಿಯದರ್ಶಿನಿ ಬೇಸ್ಕೂರ್ ,ಅನಿತಾ R.K, ಮಾಲಿನಿ K , ಸುನಂದ ಗಾಣಿಗ ಮತ್ತು ಭಾಗೀರಥಿ ಸುರೇಶ ಉಪಸ್ಥಿತರಿದ್ದರು

ಬೈಂದೂರಿನಲ್ಲಿ ಸುಸಜ್ಜಿತ M M motors ಯಮಹಾ ಶೋರೂಂ ಉದ್ಘಾಟನೆ

ಬೈಂದೂರಿನಲ್ಲಿ ಸುಸಜ್ಜಿತ M M motors ಯಮಹಾ ಶೋರೂಂ ಉದ್ಘಾಟನೆ

On

ಬೈಂದೂರು:ಬೈಂದೂರು ತಾಲೂಕಿನಲ್ಲೇ ಪ್ರ ಪ್ರಥಮ ಭಾರಿಗೆ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ(ಆಭರಣ ಜುವೆಲ್ಲರ್ಸ್ ಎದುರುಗಡೆ) ಸುಸಜ್ಜಿತ ಯಮಹಾ ಸೇಲ್ಸ್ ಅಂಡ್ ಸರ್ವೀಸ್ ನ ಶೋರೂಂ ಇಂದು ಉದ್ಘಾಟನೆ ಗೊಂಡಿತು.ಇಲ್ಲಿ ಎಲ್ಲಾ ಹೊಸ ಮಾಡೆಲ್ ನ ಹಾಗೂ ವಿಶೇಷ ಶ್ರೇಣಿಯ ಯಮಹಾ ಬೈಕ್ ಹಾಗೂ ಸ್ಕೂಟರ್ ಗಳು ಇಲ್ಲಿ ಲಭ್ಯವಿವೆ.ಹಾಗೂ ಮಾರಾಟದ ನಂತರ ಉತ್ತಮ ಸೇವೆಗಳು…

ಶನಿವಾರ ICYM ಉಡುಪಿ ಸಾದರಪಡಿಸುವ “ಸಂತೋಷ್ ವಿಲ್ಲಾ” ಕಿರುಚಿತ್ರ ಲೋಕಾರ್ಪಣೆ

ಶನಿವಾರ ICYM ಉಡುಪಿ ಸಾದರಪಡಿಸುವ “ಸಂತೋಷ್ ವಿಲ್ಲಾ” ಕಿರುಚಿತ್ರ ಲೋಕಾರ್ಪಣೆ

On

ಉಡುಪಿ:ಭಾರತೀಯ ಕಥೋಲಿಕ ಯುವ ಸಂಚಾಲನ ಉಡುಪಿ ಇವರು ಸಾದರಪಡಿಸುವ ಮಾಧ್ಯಮ ಜಾಗೃತಿಯ ಕನ್ನಡ ಕಿರುಚಿತ್ರ ಸಂತೋಷ್ ವಿಲ್ಲಾ” ಶನಿವಾರ ಸಂಜೆ 4:30pm ಗೆ ಚರ್ಚ್ ಸಭಾಂಗಣ ದಲ್ಲಿ ಉಡುಪಿಯ ಧರ್ಮಧ್ಯಕ್ಷ ರಾದ ಪರಮಪೂಜ್ಯ ಅತೀ ವಂದನಿಯ ಡಾ. ಜೆರಾಲ್ಡ್ ಐಸಾಕ್ ಲೋಬೊ ರವರು ಉದ್ಘಾಟನೆ ಗೊಳಿಸಲಿ ದ್ದಾರೆ. ತಮಗೆಲ್ಲರಿಗೂ ಆದರದ ಸ್ವಾಗತ. ನಿರ್ದೇಶನ ವಿನೋದ್ ಗಂಗೊಳ್ಳಿ ಚಿತ್ರ ಕೃಪೆ…

ಬೈಂದೂರು ವಲಯ ಮಟ್ಟದ ಪ್ರತಿಭಾಕಾರಂಜಿ ಯಲ್ಲಿ ಅರೆ ಶಿರೂರು ಮೂಕಾಂಬಿಕಾ ಪ್ರೌಡ ಶಾಲೆ ಯ ಕುಮಾರಿ ರಾಧಿಕಾ ಜಿಲ್ಲಾ ಮಟ್ಟ ಕೆ ಆಯ್ಕೆ

ಬೈಂದೂರು ವಲಯ ಮಟ್ಟದ ಪ್ರತಿಭಾಕಾರಂಜಿ ಯಲ್ಲಿ ಅರೆ ಶಿರೂರು ಮೂಕಾಂಬಿಕಾ ಪ್ರೌಡ ಶಾಲೆ ಯ ಕುಮಾರಿ ರಾಧಿಕಾ ಜಿಲ್ಲಾ ಮಟ್ಟ ಕೆ ಆಯ್ಕೆ

On

2018-19 ನೆ ಸಾಲಿನ ಬೈಂದೂರು ವಲಯ ಮಟ್ಟದ ಪ್ರೌಡ ಶಾಲಾ ವಿಭಾಗದ ಪ್ರತಿಭಾಕಾರಂಜಿ ಸ್ಪರ್ಧೆ ಯಲ್ಲಿ ಬೈಂದೂರು ತಾಲೂಕಿನ ಅರೆ ಶಿರೂರು ಶ್ರೀ ಮೂಕಾಂಬಿಕಾ ಪ್ರೌಡ ಶಾಲೆ ಯ ಕುಮಾರಿ ರಾಧಿಕಾ ಜಿಲ್ಲಾ ಮಟ್ಟ ಕೆ ಆಯ್ಕೆ ಗೊಂಡಿದ್ದಾರೆ.ಇವರಿಗೆ ಮೈ ಬೈಂದೂರು ಪರವವಾಗಿ ಶುಭ ಹಾರೈಕೆ ಗಳು.ನಿಮ್ಮ ಈ ಪ್ರಯತ್ನ ಇದೆ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇವೆ.

ದುಬೈ:.ಸೆಪ್ಟೆಂಬರ್ 6ರಂದು ನಡೆಯುವ ಮೇರಿ ಮಾತೆಯ ಹಬ್ಬದ ಅಂಗವಾಗಿ ನಾಳೆಯಿಂದ ಹಬ್ಬದ ನೊವೆನ ಗಳು ಪ್ರಾರಂಭ ಗೊಳ್ಳಲಿದೆ

ದುಬೈ:.ಸೆಪ್ಟೆಂಬರ್ 6ರಂದು ನಡೆಯುವ ಮೇರಿ ಮಾತೆಯ ಹಬ್ಬದ ಅಂಗವಾಗಿ ನಾಳೆಯಿಂದ ಹಬ್ಬದ ನೊವೆನ ಗಳು ಪ್ರಾರಂಭ ಗೊಳ್ಳಲಿದೆ

On

ತೆನೆ / ಕುರಲ್ ಹಬ್ಬ ಎಂದೇ ಕರೆಯಲಾಗುವ ಕ್ರೈಸ್ತರ ಮರಿಯಮ್ಮ ಜಯಂತಿಯ ಹಬ್ಬದ ಅಂಗವಾಗಿ St Mary’s church Dubai ಇಲ್ಲಿ ನಾಳೆಯಿಂದ ಆಗಸ್ಟ್ 28 ರಿಂದ ಸೆಪ್ಟೆಂಬರ್ 5 ತನಕ ನೊವೆನ ಹಾಗೂ ಬಲಿಪೂಜೆ ದಿನಾ ರಾತ್ರಿ 8pm ಗೆ ಪ್ರಾರಂಭ ಗೊಳ್ಳಲಿದೆ ಹಾಗೂ ಸೆಪ್ಟೆಂಬರ್ 6ರಂದು 8 pm ಗೆ ಮೈನ್ ಚರ್ಚ್ ನಲ್ಲಿ ಸಂಭ್ರಮದ…

error: Mere Bai..Copy Matt Kar..