“ಪಕಲದ ಪವಾಡ ಪುರುಷ ಸಂತ ಅಂತೋನಿ” ಪಕಲ, ಮಂಜರ್‍ಪಲ್ಕೆ ಪುಣ್ಯ ಕ್ಷೇತ್ರದ ಪರಿಚಯ

“ಪಕಲದ ಪವಾಡ ಪುರುಷ ಸಂತ ಅಂತೋನಿ” ಪಕಲ, ಮಂಜರ್‍ಪಲ್ಕೆ ಪುಣ್ಯ ಕ್ಷೇತ್ರದ ಪರಿಚಯ

On

ಸಂತ ಅಂತೋನಿಯವರ ಪುಣ್ಯ ಕ್ಷೇತ್ರ ಪಕಲ, ಮಂಜರ್‍ಪಲ್ಕೆ: ಪಡುವಣ ಕಡಲ ತಡಿಯ ಸುಂದರ ಪಟ್ಟಣ ಮಂಗಳೂರಿನಿಂದ ಸುಮಾರು 50 ಕಿಲೋಮೀಟರ್ ಅಂತರದಲ್ಲಿ, ಪಡುಬಿದ್ರಿ, ಕಾರ್ಕಳ – ಕುದುರೆಮುಖ ರಾಜ್ಯ ಹೆದ್ದಾರಿಯಲ್ಲಿ ಮುಂದುವರಿದರೆ ನಮಗೆ ಎದುರಾಗುವ ಸುಂದರ ಊರು ಬೆಳ್ಮಣ್ಣು. ಇಲ್ಲಿಂದ ಕಾರ್ಕಳದತ್ತ 2 ಕಿಲೋ ಮೀಟರ್ ಕ್ರಮಿಸಿದರೆ ಮಂಜರಪಲ್ಕೆಯ ಪಕಲ ಎಂಬ ಸುಂದರ ನೈಸರ್ಗಿಕ ಸಿರಿಯ ತಾಣವು ನಮ್ಮನ್ನು…

ರಾಜ್ಯದ ಜನತೆಗೆ ನಾಳೆ ಏನು ಗಿಫ್ಟ್ ನೀಡಲಿದ್ದಾರೆ ಸಿಎಂ ಸಿದ್ದರಾಮಯ್ಯ ..?

ರಾಜ್ಯದ ಜನತೆಗೆ ನಾಳೆ ಏನು ಗಿಫ್ಟ್ ನೀಡಲಿದ್ದಾರೆ ಸಿಎಂ ಸಿದ್ದರಾಮಯ್ಯ ..?

On

ಬೆಂಗಳೂರು,ಫೆ.15-ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲ ಸಂಪೂರ್ಣ ಮನ್ನಾ , ಸರ್ಕಾರಿ ನೌಕರರ ವೇತನ ಹೆಚ್ಚಳ , ಸಾರ್ವತ್ರಿಕ ಆರೋಗ್ಯ ವಿಮೆ, ಹಿರಿಯ ನಾಗರಿಕರ ಪಿಂಚಣಿ ಏರಿಕೆ, ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಒತ್ತು, ವಸ್ತ್ರ ಭಾಗ್ಯ ಯೋಜನೆ ಸೇರಿದಂತೆ ಹತ್ತು ಹಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡುವ ನಿರೀಕ್ಷೆಯ ಜನಾಕರ್ಷಕವಾಗುವ ರಾಜ್ಯ ಬಜೆಟ್ ನಾಳೆ ಮಂಡನೆಯಾಗಲಿದೆ….

ಸುರಕ್ಷತಾ ಕ್ರಮಕ್ಕೆ ಮುಂದಾದ ಉಡುಪಿ ಜಿಲ್ಲಾ ಪೊಲೀಸ್‌

ಸುರಕ್ಷತಾ ಕ್ರಮಕ್ಕೆ ಮುಂದಾದ ಉಡುಪಿ ಜಿಲ್ಲಾ ಪೊಲೀಸ್‌

On

‘ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ಭದ್ರತಾ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 3,850 ಮಂದಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದಾರೆ. ಆ ಎಲ್ಲ ಪರವಾನಗಿಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಉಡುಪಿ: ಚುನಾವಣೆ ಸಮೀಪಿಸುತ್ತಿರುವಂತೆ ಜಿಲ್ಲಾ ಪೊಲೀಸರು ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಪ್ರತಿಬಂಧಕ ಕ್ರಮವಾಗಿ ರೌಡಿ ಪಟ್ಟಿಯಲ್ಲಿ ಹೆಸರಿರುವವ ಹಾಗೂ ಕೋಮು ಗಲಭೆಗೆ ಕಾರಣರಾದ, ಭಾಗಿಯಾದವರ ಮೇಲೆ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ‘ಈಗಾಗಲೇ…

ಮಂಗಳೂರಿನ ಅಮೃತ ಕಾಲೇಜಿಗೆ ದಶಮಾನೋತ್ಸವದ ಸಂಭ್ರಮ

ಮಂಗಳೂರಿನ ಅಮೃತ ಕಾಲೇಜಿಗೆ ದಶಮಾನೋತ್ಸವದ ಸಂಭ್ರಮ

On

ಮಂಗಳೂರು, ಜನವರಿ 6: “ವಿದ್ಯಾರ್ಥಿ ಜೀವನದಲ್ಲಿ ಪಡೆದ ಶಿಕ್ಷಣ ಮುಂದೆ ಸಮಾಜಕ್ಕೆ ಬಳಕೆಯಾಗಬೇಕು. ಶಿಕ್ಷಣದಿಂದ ಪಡೆದ ವೃತ್ತಿಯ ಗಳಿಕೆಯ ಸಣ್ಣ ಭಾಗವನ್ನು ವಿದ್ಯಾರ್ಥಿಗಳು ಸಮಾಜದ ಏಳಿಗೆಗೆ ನೀಡುವಂತಾಗಬೇಕು,” ಎಂದು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕರೆ ನೀಡಿದರು. ಅವರು ಮಂಗಳೂರಿನ ಪಡೀಲಿನಲ್ಲಿರುವ ಅಮೃತ ಕಾಲೇಜಿನ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಮಂಗಳೂರು ಹೊರವಲಯದ ಪಡೀಲ್ ನಲ್ಲಿರುವ ಅಮೃತ ಶಿಕ್ಷಣ ಸಂಸ್ಥೆಗೆ…

ಸಿಗಂದೂರು ಸಂಪರ್ಕ ಸೇತುವೆಗೆ 19 ರಂದು ಶಂಕುಸ್ಥಾಪನೆ

ಸಿಗಂದೂರು ಸಂಪರ್ಕ ಸೇತುವೆಗೆ 19 ರಂದು ಶಂಕುಸ್ಥಾಪನೆ

On

ಹಿನ್ನೀರು ಪ್ರದೇಶದ ಜನರ ಬಹುಕಾಲದ ಬೇಡಿಕೆ ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಳೆಬಾಗಿಲು-ಸಿಗಂದೂರು ಸಂಪರ್ಕ ಸೇತುವೆಗೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದ್ದು, ಫೆ 19ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ”ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಈ ಭಾಗದ ಬಹು ದಿನಗಳ ಬೇಡಿಕೆಯನ್ನು…

ಕನ್ನಡಿಗರು ಹರಾಮಿ ಎಂದ ಗೋವಾ ಸಚಿವ :ವ್ಯಾಪಕ ಆಕ್ರೋಶ

ಕನ್ನಡಿಗರು ಹರಾಮಿ ಎಂದ ಗೋವಾ ಸಚಿವ :ವ್ಯಾಪಕ ಆಕ್ರೋಶ

On

ಪಣಜಿ: ಗೋವಾ ನೀರಾವರಿ ಸಚಿವ ವಿನೋದ ಪಾಲೇಕರ್‌ ಅವರು ಕನ್ನಡಿಗರ ಬಗ್ಗೆ ಸಾಮಾಜಿಕ ತಾಣದಲ್ಲಿ ಕೀಳು ಮಟ್ಟದ ಹೇಳಿಕೆ ಬರೆದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಶನಿವಾರ ಖಾನಾಪುರ ತಾಲೂಕಿನ ಕಣಕುಂಬಿ ಬಿಳಿ ಇರುವ ಕಳಸಾ ನಾಲಾ ಕಾಮಗಾರಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತೆರಳಿದ್ದ ಪಾಲೇಕರ್‌ ಕರ್ನಾಟಕ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕನ್ನಡಿಗರು ಹರಾಮಿಗಳು ಎಂದು…

error: Mere Bai..Copy Matt Kar..