ಕೇರಳ ಪ್ರವಾಹ ಸಂತ್ರಸ್ತರಿಗೆ ಬರೋಬ್ಬರಿ 14 ಕೋಟಿ ರೂ. ದೇಣಿಗೆ ನೀಡಿದ್ರು ಕಾಲಿವುಡ್ ಸ್ಟಾರ್

ಕೇರಳ ಪ್ರವಾಹ ಸಂತ್ರಸ್ತರಿಗೆ ಬರೋಬ್ಬರಿ 14 ಕೋಟಿ ರೂ. ದೇಣಿಗೆ ನೀಡಿದ್ರು ಕಾಲಿವುಡ್ ಸ್ಟಾರ್

On

ತಿರುವನಂತಪುರಂ: ದೇವರನಾಡು ಕೇರಳ ಪ್ರವಾಹ ಪರಿಸ್ಥಿತಿಯಲ್ಲಿ ಸಾಕಷ್ಟು ಜನರು ನೆಲೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದು, ಕಾಲಿವುಡ್ ನಟ ವಿಜಯ್ ಬರೋಬ್ಬರಿ 14 ಕೋಟಿ ರೂ. ನೀಡಿದ್ದಾರೆ. ಕೇವಲ ವಿಜಯ್ ಮಾತ್ರವಲ್ಲದೇ ಕಳೆದ ಹಲವು ದಿನಗಳಿಂದ ಹಲವು ಸಿನಿಮಾ ನಟರು ನೆರವು ನೀಡಿ ಜನರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಸದ್ಯ ವಿಜಯ್ ನೀಡಿದಷ್ಟು ದೊಡ್ಡ ಮೊತ್ತವನ್ನು ಬೇರೆ ಯಾವ ನಟರು ನೀಡಿಲ್ಲ ಎಂಬುವುದು…

ವೆಲಂಕಣಿ ಆರೋಗ್ಯ  ಮಾತೆಯ ಹಬ್ಬದ ಅಂಗವಾಗಿ ಕರಾವಳಿ  ಭಾಗದ ಕ್ರೈಸ್ತರಿಗೆ  ಅನುಕೂಲವಾಗಲು ಕೊಂಕಣ್ ರೈಲ್ವೆ ವತಿಯಿಂದ ವಿಶೇಷ ರೈಲಿನ ವ್ಯವಸ್ತೆ ಮಾಡಲಾಗಿದೆ

ವೆಲಂಕಣಿ ಆರೋಗ್ಯ  ಮಾತೆಯ ಹಬ್ಬದ ಅಂಗವಾಗಿ ಕರಾವಳಿ ಭಾಗದ ಕ್ರೈಸ್ತರಿಗೆ  ಅನುಕೂಲವಾಗಲು ಕೊಂಕಣ್ ರೈಲ್ವೆ ವತಿಯಿಂದ ವಿಶೇಷ ರೈಲಿನ ವ್ಯವಸ್ತೆ ಮಾಡಲಾಗಿದೆ

On

ಇದೆ ಬರುವ ಸೆಪ್ಟೆಂಬರ್ 8 ರಂದು ನಡೆಯ ಜಗತ್ ಪ್ರಸಿದ್ಧ ವೆಲಂಕಣಿ ಆರೋಗ್ಯ  ಮಾತೆಯ ಹಬ್ಬದ ಅಂಗವಾಗಿ ನಮ್ಮ ಕರಾವಳಿ ಭಾಗದ ಕ್ರೈಸ್ತ ರಿಗೆ ಅನುಕೂಲ ವಾಗಲು ಕೊಂಕಣ್ ರೈಲ್ವೆ ವತಿಯಿಂದ ವಿಶೇಷ ರೈಲಿನ ವ್ಯವಸ್ತೆ ಮಾಡಲಾಗಿದೆ ಕರಾವಳಿ ಭಾಗದ ಕ್ರೈಸ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. I. Train No 00107 / 00108 Sawantwadi Road…

ಉಡುಪಿಯ ಸಂತೆಕಟ್ಟೆ ಕೆಜಿ ರೋಡ್ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತ ಪಟ್ಟಿದಾರೆ

ಉಡುಪಿಯ ಸಂತೆಕಟ್ಟೆ ಕೆಜಿ ರೋಡ್ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತ ಪಟ್ಟಿದಾರೆ

On

ಉಡುಪಿಯ ಸಂತೆಕಟ್ಟೆ ಕೆಜಿ ರೋಡ್ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಇಂದು ಬೆಳಗ್ಗೆ ಕಾರು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗೂಡ್ಸ್ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಕಾರು ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಟೆಂಪೋ ಚಾಲಕ, ಉಡುಪಿ ಬೈಲೂರು ನಿವಾಸಿ ಸುಂದರ್ ಶೆಟ್ಟಿಗಾರ್ ಹಾಗೂ ಕಾರು ಚಾಲಕ…

25 ವರ್ಷದ ಬಳಿಕ ಮತ್ತೆ ಭತ್ತದ ಗದ್ದೆಯತ್ತ ಮುಖ ಮಾಡಿದ ಕುಟುಂಬ

25 ವರ್ಷದ ಬಳಿಕ ಮತ್ತೆ ಭತ್ತದ ಗದ್ದೆಯತ್ತ ಮುಖ ಮಾಡಿದ ಕುಟುಂಬ

On

ಮಂಗಳೂರು, ಜುಲೈ 14 : ಇತ್ತೀಚಿನ ದಿನಗಳಲ್ಲಿ ಭತ್ತದ ಕೃಷಿ ಕಡಿಮೆಯಾಗುತ್ತಿದೆ. ಬೆಲೆ ಕುಸಿತ, ಕಾರ್ಮಿಕರ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕೃಷಿಕರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಅದರಲ್ಲೂ ಕರಾವಳಿ ಭಾಗದಲ್ಲಿ ಭತ್ತದ ಕೃಷಿಗಾಗಿ ಬಳಸುತ್ತಿದ್ದ ಗದ್ದಗೆಳಲ್ಲಿ ವಾಣಿಜ್ಯ ಬೆಳೆಗಳು ಕಣ್ಣಿಗೆ ಕಾಣುತ್ತಿವೆ. ದಕ್ಷಿಣ ಕನ್ನಡದಲ್ಲಿ ಇಂದು ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳುತ್ತಿರುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಒಂದು ಕಾಲದಲ್ಲಿ…

ಕೊಂಕಣ್ ರೈಲ್ವೆಯ ಮಾನ್ಸೂನ್ ವೇಳಾಪಟ್ಟಿ ಬದಲಾವಣೆ

ಕೊಂಕಣ್ ರೈಲ್ವೆಯ ಮಾನ್ಸೂನ್ ವೇಳಾಪಟ್ಟಿ ಬದಲಾವಣೆ

On

ಮಳೆಗಾಲದ ಸುರಕ್ಷ ತೆ ದೃಷ್ಟಿಯಿಂದ ಕೊಂಕಣ ರೈಲ್ವೆ ಜೂ.10 ರಿಂದ ಅಕ್ಟೋಬರ್‌ 10 ತನಕ ಮಳೆಗಾಲದ ವೇಳಾಪಟ್ಟಿ ಜಾರಿಗೊಳಿಸುತ್ತಿದ್ದು, ಈ ಅವಧಿಧಿಯಲ್ಲಿ ಹಲವು ರೈಲುಗಳ ಸಂಚಾರ ಸಮಯ ವ್ಯತ್ಯಯಗೊಳ್ಳಲಿದೆ. ಹೊಸ ವೇಳಾಪಟ್ಟಿಯಂತೆ ಕೆಲವು ರೈಲುಗಳು ಈಗ ಇರುವ ಸಮಯದಿಂದ ಮುಂಚಿತವಾಗಿ ಪ್ರಯಾಣಿಸಲಿದ್ದು, ಇನ್ನು ಕೆಲವು ತಡವಾಗಿ ಹೊರಡಲಿದೆ ಮಂಗಳೂರು ಸೆಂಟ್ರಲ್‌ನಿಂದ ಮುಂಚಿತವಾಗಿ ಹೊರಡುವ ರೈಲು: (ಆವರಣದಲ್ಲಿ ಹಿಂದಿನ ಸಮಯ)…

18ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ

18ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ

On

ಬೆಂಗಳೂರು: ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆಯ ನೀತಿಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಮತ್ತೆ ಚಾಲನೆ ನೀಡಿದ್ದು, ಇದರಿಂದ ಬಹಳ ವರ್ಷಗಳಿಂದ ವರ್ಗಾವಣೆಗೆ ಕಾಯುತ್ತಿದ್ದ ಶಿಕ್ಷಕ ವಲಯದಲ್ಲಿ ಸಂತಸ ಮೂಡಿದೆ. ಜೂ. 18ರಿಂದ ಕೌನ್ಸೆಲಿಂಗ್‌ ಮೂಲಕ ಪರಿಷ್ಕೃತ ವೇಳಾಪಟ್ಟಿಯಂತೆ ಶಿಕ್ಷಕರು ಹಾಗೂ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ತಕ್ಷಣ ಕ್ರಮ ವಹಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌….

error: Mere Bai..Copy Matt Kar..