ಈ ವಾರ ತೆರೆಗೆ ‘ದಳಪತಿ’ಯ ದಂಡಯಾತ್ರೆ ಶುರು

ಈ ವಾರ ತೆರೆಗೆ ‘ದಳಪತಿ’ಯ ದಂಡಯಾತ್ರೆ ಶುರು

On

ನಿರ್ದೇಶಕ ಪ್ರಶಾಂತ್‍ ರಾಜ್ ‘ದಳಪತಿ’ ಸಿನಿಮಾದೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದು ಪಕ್ಕಾ ಆ್ಯಕ್ಷನ್ ಚಿತ್ರ ಎಂದು ಸಿನಿತಂಡ ಹೇಳಿದೆ. ಸಿನಿಮಾ ಬಿಡುಗಡೆಗೂ ಮೊದಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ‘ಇದು ವಿಭಿನ್ನವಾಗಿರುವ ಚಿತ್ರ. ನಾಯಕನಾಗಿ ಅಭಿನಯಿಸುವಂತೆ ಪ್ರೇಮ್ ಅವರನ್ನು ಸಂಪರ್ಕಿಸಿದಾಗ ಅವರು ಇನ್ನೊಂದು ಸಿನಿಮಾ ಕೆಲಸದಲ್ಲಿ ತೊಡಗಿದ್ದಿದ್ದು ಗೊತ್ತಾಯಿತು. ನಾಯಕಿ ಕೃತಿ ಕರಬಂದ ಕೂಡ ಬೇರೆ…

ನ್ಯಾಯಕ್ಕಾಗಿ ಅರೆನಗ್ನ ಪ್ರತಿಭಟನೆ ನಡೆಸಿದ ನಟಿ ಶ್ರೀರೆಡ್ಡಿಗೆ ಈಗ ಸಿಕ್ಕಿದ ಪ್ರತಿಫಲವೇನು ಗೊತ್ತೇ?

ನ್ಯಾಯಕ್ಕಾಗಿ ಅರೆನಗ್ನ ಪ್ರತಿಭಟನೆ ನಡೆಸಿದ ನಟಿ ಶ್ರೀರೆಡ್ಡಿಗೆ ಈಗ ಸಿಕ್ಕಿದ ಪ್ರತಿಫಲವೇನು ಗೊತ್ತೇ?

On

ಕೆಲ ದಿನಗಳ ಹಿಂದೆ ತೆಲುಗು ಸಿನಿಮಾ ನಟಿ ಶ್ರೀರೆಡ್ಡಿ ತೆಲುಗು ಸಿನಿಮಾರಂಗದಲ್ಲಿ ‘ಕಾಸ್ಟಿಂಗ್ ಕೌಚ್’ ಇದೆ ಎಂದು ಆರೋಪಿಸಿ ಅದರ ವಿರುದ್ಧ ಧ್ವನಿ ಎತ್ತಲು ಮಾಧ್ಯಮದವರ ಗಮನ ಸೆಳೆಯಲು ತೆಲುಗು ಕಲಾವಿದರ ಸಂಘದ ಕಚೇರಿ ಮುಂದೆ ಸಾರ್ವಜನಿಕವಾಗಿ ಅರೆನಗ್ನರಾಗಿ ಪ್ರತಿಭಟನೆ ನಡೆಸಿದ್ದರು ಮತ್ತು ದೇಶದಾದ್ಯಂತ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ತೆಲುಗು ಚಿತ್ರರಂಗದಲ್ಲಿ ಸಿನಿಮಾ ಪಾತ್ರ ಸಿಗಬೇಕಾದರೆ ನಾವು ಮಂಚಕ್ಕೆ ಬರಬೇಕು…

ಜೈಲಿನಲ್ಲಿ ಖೈದಿ ನಂ.106 ಸಲ್ಮಾನ್ ನಿದ್ದೆ ಮಾಡ್ತಿಲ್ಲ, ಹೊಟ್ಟೆಗೇನೂ ತಿಂತಿಲ್ಲ!

ಜೈಲಿನಲ್ಲಿ ಖೈದಿ ನಂ.106 ಸಲ್ಮಾನ್ ನಿದ್ದೆ ಮಾಡ್ತಿಲ್ಲ, ಹೊಟ್ಟೆಗೇನೂ ತಿಂತಿಲ್ಲ!

On

ಇಪ್ಪತ್ತು ವರ್ಷಗಳ ಹಿಂದೆ ಕೃಷ್ಣಮೃಗಗಳನ್ನ ಬೇಟೆಯಾಡಿದ್ದ ಸಲ್ಮಾನ್ ಖಾನ್ ಅಪರಾಧಿ ಎಂದು ಜೋಧ್ ಪುರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ವನ್ಯಜೀವಿಗಳನ್ನು ಗುಂಡಿಕ್ಕಿ ಕೊಂದ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ತೀರ್ಪು ಪ್ರಕಟ ಆಗುತ್ತಿದ್ದಂತೆಯೇ, ಸಲ್ಮಾನ್ ರನ್ನ ಪೊಲೀಸರು ಜೋಧ್ ಪುರ ಸೆಂಟರ್ ಜೈಲಿಗೆ ಕರೆದೊಯ್ದರು. ಜೋಧ್…

ರುಸ್ತುಂ ನಲ್ಲಿ ಶಿವಣ್ಣನಿಗೆ ಶ್ರದ್ಧಾ ಶ್ರೀನಾಥ್ ನಾಯಕಿ!

ರುಸ್ತುಂ ನಲ್ಲಿ ಶಿವಣ್ಣನಿಗೆ ಶ್ರದ್ಧಾ ಶ್ರೀನಾಥ್ ನಾಯಕಿ!

On

ಬೆಂಗಳೂರು: ಸ್ಟಂಟ್ ಮಾಸ್ಟರ್ ಆಗಿದ್ದ ರವಿವರ್ಮಾ  ಶಿವಣ್ಣ ಅಭಿನಯದ ರುಸ್ತು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, .ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ದಿನವಾದ ಎಪ್ರಿಲ್ 24 ರಂದು ಸಿನಿಮಾದ ಮೂಹೂರ್ತ ನಡೆಯಲಿದೆ. ರುಸ್ತುಂ ಸಿನಿಮಾದಲ್ಲಿ ಯೂ ಟರ್ನ್ ನಾಯಕಿ ಶ್ರದ್ಧಾ ಶ್ರೀನಾಥ್  ಶಿವಣ್ಣನ ಹೀರೋಯಿನ್ ಆಗಿ ನಟಿಸಲಿದ್ದಾರೆ ಎಂದು ಕೇಳಿ ಬರುತ್ತಿದೆ.ಆಪರೇಷನ್ ಅಲಮೇಲಮ್ಮ ನಂತರ ಶ್ರದ್ಧಾ ಶ್ರೀನಾಥ್ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ,…

ಹಳ್ಳಿಯತ್ತ ಪ್ಯಾಟೆ ಹುಡುಗಿಯರು

ಹಳ್ಳಿಯತ್ತ ಪ್ಯಾಟೆ ಹುಡುಗಿಯರು

On

ಸ್ಟಾರ್‌ ಸುವರ್ಣದಲ್ಲಿ ಮಾರ್ಚ್‌ 26ರಿಂದ ಪ್ರತಿ ರಾತ್ರಿ 9ಗಂಟೆಗೆ ‘ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು ಸೀಸನ್ 4’ ರಿಯಾಲಿಟಿ ಕಾರ್ಯಕ್ರಮ ಪ್ರಸಾರವಾಗಲಿದೆ. ಅದೃಷ್ಟಶಾಲಿ 12 ಹುಡುಗಿಯರು ಹಳ್ಳಿ ಹಾಡು ಹಾಡಲಿದ್ದಾರೆ. ನಗರದಲ್ಲಿ ಹುಟ್ಟಿ ಬೆಳೆದ, ಹಳ್ಳಿ ಜೀವನ ಏನೆಂದು ತಿಳಿಯದ ಈ ಹುಡುಗಿಯರು ತಮ್ಮ ಮನೆ ಮತ್ತು ಸಂಬಂಧಿಕರಿಂದ ದೂರವಾಗಿ 3 ತಿಂಗಳ ಕಾಲ ಅಜ್ಞಾತ ಹಳ್ಳಿಯಲ್ಲಿ ವಾಸಿಸಲಿದ್ದಾರೆ….

ರಾಜರಥ’ದ ಸವಾರಿ

ರಾಜರಥ’ದ ಸವಾರಿ

On

ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಚಿತ್ರ. ಟ್ರೇಲರ್‌ ನೋಡಿದವರಿಗೆ ಚಿತ್ರದಲ್ಲಿ ಇನ್ನೊಂದು ಮುಖ ಇರುವುದು ಅರಿವಾಗುತ್ತದೆ’ ಎಂದು ಮಾತಿಗಿಳಿದರು ನಿರ್ದೇಶಕ ಅನೂಪ್‌ ಭಂಡಾರಿ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಚಿತ್ರ ತೆರೆಕಾಣುತ್ತಿದೆ. ‘ರಂಗಿತರಂಗ’ ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ಚಿತ್ರತಂಡಕ್ಕೆ ಎರಡೂ ರಾಜ್ಯಗಳಲ್ಲಿ ರಾಜರಥ ಯಾವುದೇ ಅಡೆತಡೆ ಇಲ್ಲದೆ ಚಲಿಸಲಿದೆ ಎನ್ನುವ ವಿಶ್ವಾಸವಿದೆ. ಎರಡು ವಾರದ ಬಳಿಕ ವಿದೇಶಗಳಲ್ಲೂ ರಥ…

error: Mere Bai..Copy Matt Kar..