ಅಲೋವೆರಾ-ಜೇನು ಬೆರೆಸಿದ ನೀರು ಕುಡಿದರೆ ಕನಿಷ್ಠ ಒಂಬತ್ತು ಲಾಭಗಳಿವೆ

ಅಲೋವೆರಾ-ಜೇನು ಬೆರೆಸಿದ ನೀರು ಕುಡಿದರೆ ಕನಿಷ್ಠ ಒಂಬತ್ತು ಲಾಭಗಳಿವೆ

On

ತ್ತೀಚೆಗೆ ನೈಸರ್ಗಿಕ ಆರೋಗ್ಯ ಪ್ರಸಾದನಗಳ ಬಗ್ಗೆ ಹೆಚ್ಚಿನ ಜನರು ಗಮನ ಹರಿಸುತ್ತಿರುವ ಕಾರಣ ಎಲ್ಲೆಡೆ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿದ ಪ್ರಸಾದನಗಳ ಜಾಹೀರಾತುಗಳು ಕಂಡುಬರುತ್ತಿವೆ. ಇದರಲ್ಲಿ ಪ್ರಮುಖವಾಗಿ ಲೋಳೆಸರದ ಚಿತ್ರವನ್ನು ಧಾರಾಳವಾಗಿ ಬಳಸಿರುತ್ತಾರೆ. ಮುಖ ತೊಳೆಯುವ ಸೋಪು, ಮುಖಲೇಪ, ತೂಕ ಇಳಿಸುವ ಔಷಧಿ, ಅಧಿಕ ಕೊಲೆಸ್ಟ್ರಾಲ್ ಮೊದಲಾದ ತೊಂದರೆಗಳ ಔಷಧಿಗಳು ಮೊದಲಾದ ಹಲವು ಉತ್ಪನ್ನಗಳಲ್ಲಿಯೂ ಲೋಳೆಸರ ಬಳಸಿರುವ ಬಗ್ಗೆ ಹೇಳಿಕೊಂಡಿರುತ್ತಾರೆ….

error: Mere Bai..Copy Matt Kar..