ಫೆಬ್ರವರಿ 22 23 ರಂದು ಅಬುಧಾಬಿಯಲ್ಲಿ 15ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ

ದುಬೈ:ಇದೆ ಬರುವ ಫೆಬ್ರವರಿ 22 23 ರಂದು ಶುಕ್ರವಾರ ಮತ್ತು ಶನಿವಾರ ಅಬುಧಾಬಿಯ ಇಂಡಿಯನ್ ಸ್ಕೂಲ್ ಸಭಾಂಗಣ ದಲ್ಲಿ  ಅಬುಧಾಬಿ ಕರ್ನಾಟಕ ಸಂಘ ಹಾಗೂ ಹೃದಯವಾಹಿನಿ ಮಂಗಳೂರು-ಕರ್ನಾಟಕ ಇವರ ಆಶ್ರಯದಲ್ಲಿ 15ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿರುವುದು.

ಮುಖ್ಯ ಅತಿಥಿಗಳಾಗಿ ಡಾಕ್ಟರ್ BR  ಶೆಟ್ಟಿ , ಮಾನ್ಯ ಸಚಿವರಾದ  ಖಾದರ್,ಶ್ರೀ ಜಮೀರ್ ಅಹಮ್ಮದ್, ಮುಖ್ಯ ಮಂತ್ರಿ ಚಂದ್ರು ಹಾಗೂ ಮುಂತಾದ ಗಣ್ಯರು ಸಮಾರಂಭದಲ್ಲಿ ಹಾಜರಿ
ರವರು.
ಹಾಗೂ ಈ ಕರ್ನಾಟಕ ಸಮ್ಮೇಳನ ದ ಲ್ಲಿ ನಮ್ಮ ನೂರಾರು ಕಲಾವಿದರು ನಮ್ಮೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ  ಮಹಾದೇವ ಸುತ್ತಿಗೆರಿ ಹಾಗೂ ಗೋಪಿಯವರಿದ ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ
ಹಾಗೂ ಕಿಕ್ಕೇರಿ ಕೃಷ್ಣಮೂರ್ತಿ, ಶಿವರಾಜ್ ಪಾಂಡೇಶ್ವರ ಹಾಗೂ  ಪ್ರಖ್ಯಾತ ರಾಜ್ ಮಂಡ್ಯ  ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ನಿರೂ ಪಣೆ ಯನ್ನು ಅವಿನಾಶ್ ಕಾಮತ್ ಉಡುಪಿ ಇವರು ನಡೆಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
050522079
0506613735

ಬೈಂದೂರು ತಾಲೂಕಿನ ಜನಮನದ ಜೀವನಾಡಿ.

Leave a Reply

Your email address will not be published. Required fields are marked *

error: My Dear Brother, Please Dont Copy :)