17 ಫೆಬ್ರವರಿ ರಂದು ಸಂಜೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಮಡಿದ ವೀರ ಯೋಧರಿಗೆ ಭಾವ ಪೂರ್ಣ ಗೌರವ ಸಮರ್ಪಣೆ

ಬೈಂದೂರು:ದಿನಾಂಕ 17 ಫೆಬ್ರವರಿ 2019, ಆದಿತ್ಯವಾರ ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ಧಾಳಿಗೆ ಹುತಾತ್ಮರಾದ ಯೋಧರಿಗೆ ಸಂಜೆ ಮಗ್ರಿಬ್ ನಮಾಜ್ ನ ನಂತರ 7 ಗಂಟೆಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಬೈಂದೂರು ತಾಲೂಕು ಘಟಕದ ವತಿಯಿಂದ ಬೈಂದೂರು ಬೈಪಾಸ್ ಹತ್ತಿರ ಹುತಾತ್ಮರಾದ ದೇಶದ ಸೈನಿಕರಿಗೆ ಭಾವಪೂರ್ಣ ಗೌರವ ಹಮ್ಮಿಕೊಳ್ಳಲಾಗಿದ್ದು ತಾವೆಲ್ಲರೂ ನಮ್ಮೊಂದಿಗೆ ಪಾಲ್ಗೊಳ್ಳಬೇಕಾಗಿ ವಿನಂತಿ.

 

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)