ಫೆಬ್ರವರಿ 27 ರಂದು ಬೈಂದೂರು ಹೋಲಿ ಕ್ರಾಸ್ ಚರ್ಚಿನ ತೆರಾಲಿ ಹಬ್ಬ

ಬೈಂದೂರು:ಇದೆ ಬರುವ ಫೆಬ್ರವರಿ 27 ರಂದು ಬೈಂದೂರಿನ ಐತಿಹಾಸಿಕ ಹೋಲಿ ಕ್ರಾಸ್ ಚರ್ಚಿನ ತೆರಾಲಿ ಹಬ್ಬ ಬೆಳಿಗ್ಗೆ 10ಗಂಟೆಗೆ ಸಂಭ್ರಮದ ಬಲಿ ಪೂಜೆಯೊಂದಿಗೆ ಜರುಗಲಿದ್ದು ಇದರ ಪೂರ್ವಭಾವಿಯಾಗಿ ಫೆಬ್ರವರಿ 24 ರಂದು

ಭಾನುವಾರ ಸಂಜೆ 4ಘಂಟೆಗೆ ಕೊಂಪ್ರಿ ಫೆಸ್ತ್ (ಹಬ್ಬ) ನಡೆಯಲಿದೆ. ಹಾಗೆಯೇ ಮಂಗಳವಾರ ಫೆಬ್ರವರಿ 26 ರಂದು
ಸಂಜೆ 6:30ಕ್ಕೆ ಹಬ್ಬದ ಪೂರ್ವ ದಿನ ಆಚರಣೆ ನಡೆಯಲಿದೆ.
ಹಾಗೆಯೇ ಮಾರ್ಚ್ 3ರಂದು ಭಾನುವಾರ ಸಂಜೆ 5ಘಂಟೆಗೆ
ಐತಿಹಾಸಿಕ ಹೋಲಿ ಕ್ರಾಸ್ ಚರ್ಚ್ ಗುಡ್ಡೆ ಯಲ್ಲಿ ಸಂಭ್ರಮದ ಬಲಿ ಪೂಜೆ ನಡೆಯಲಿದೆ. ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ ಬೈಂದೂರು ಚರ್ಚ್ ಧರ್ಮಗುರು ಗಳು ಹಾಗೂ ಚರ್ಚ್ ಮಂಡಳಿ ಬೈಂದೂರು.

 

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)