ಬೈಂದೂರು ಇತಿಹಾಸ ಪ್ರಸಿದ್ದ ಹೋಲಿ ಕ್ರಾಸ್ ಗುಡ್ಡೆ ಹಬ್ಬ ಸಂಭ್ರಮ ಸಡಗರದಿಂದ ನಡೆಯಿತು

ಬೈಂದೂರು:ಬೈಂದೂರು ತಾಲೂಕಿನ ಪಡುವರಿಯ ಹೋಲಿ ಕ್ರಾಸ್ ಇಗರ್ಜಿಯ ಹೋಲಿ ಕ್ರಾಸ್ ಗುಡ್ಡೆ ಹಬ್ಬ ಸಂಭ್ರಮ ಸಡಗರದಿಂದ ನಡೆಯಿತು.ಹಬ್ಬದ ದಿವ್ಯ ಭಲಿಪೂಜೆಯನ್ನು ಕಟ್ಕೆರೆ ಚಾಪೆಲ್‌ನ ಧರ್ಮಗುರುಗಳಾದ ವಂದನೀಯ ರೆ| ಫಾ| ರಾಯನ್ ಪೈಸ್ OCD ಇವರು ನಡೆಸಿಕೊಟ್ಟರು.

ಹಬ್ಬಕ್ಕೆ ಹಾಜರಾದ ಎಲ್ಲಾ ಭಕ್ತಾಧಿಗಳಿಗೆ ಚರ್ಚಿನ ಧರ್ಮಗುರುಗಳು ರೆ ಫಾ ರೊನಾಲ್ಡ್ ಮಿರಾಂದಾ ರವರು ಶುಭಕೋರಿದರು.

Pic By: Lawrence Fernandes -Aone Studio

Info:JACKSON DSILVA Dubai /Byndoor

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)