ಮಾರ್ಚ್ 14ರಂದು ಬೈಂದೂರಿನಲ್ಲಿ ಹೋಟೆಲ್ “ಸಿಂಧೂರ ಗ್ರಾಂಡ್” ಉದ್ಘಾಟನೆ

ಬೈಂದೂರು:ಇದೆ ಬರುವ ಮಾರ್ಚ್ 14 2019 ಗುರುವಾರದಂದು ಬೈಂದೂರು ಮುಖ್ಯ ರಸ್ತೆಯ ಸಿಂಡಿಕೇಟ್ ಬ್ಯಾಂಕ್ ನ ಕೆಳಗೆ ಸುಸಜ್ಜಿತ ನೂತನ ಶುದ್ಧ ಸಸ್ಯ ಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಸಿಂಧೂರ ಗ್ರಾಂಡ್”

ಉದ್ಘಾಟನೆ ಸಮರಂಭ ಗಣಹೋಮದೊಂದಿಗೆ ಪ್ರಾರಂಭ ವಾಗಲಿದೆ.
ಈ ಶುಭಾರಂಭಕ್ಕೆ ತಾವೆಲ್ಲರೂ ಆಗಮಿಸಿ ನೂತನ ವ್ಯವಹಾರಕ್ಕೆ ಶುಭಹಾರೈಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೊ : 9900375705, 9845511081, 7483482928

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)