ಹೋಲಿ ಹಬ್ಬದ ಪ್ರಯುಕ್ತ ಕರಾವಳಿ ಭಾಗದ ಜನರ ಅನುಕೂಲಕ್ಕಾಗಿ “ಬಾಂದ್ರ- ಮಂಗಳೂರು.ಜಂಕ್ಷನ್” ಸ್ಪೆಷಲ್ ರೈಲು.

ಹೋಲಿ ಹಬ್ಬದ ಪ್ರಯುಕ್ತ ಕರಾವಳಿ ಭಾಗದ ಜನರ ಅನುಕೂಲಕ್ಕಾಗಿ ಹಾಗೂ ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ಕೊಂಕಣ್ ರೈಲ್ವೆ ವತಿಯಿಂದ  ” ಬಾಂದ್ರ- ಮಂಗಳೂರು.ಜಂಕ್ಷನ್ ” ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ

Train No. 09009 Bandra (T) – Mangaluru Jn. Weekly Special on Special Fare will leave from Bandra (T) at 23.55 hrs on 19th  March 2019 (Tuesday) .Train will reach Mangaluru Jn. at 19.45 hrs on the next day.

Train No. 09010 Mangaluru Jn. – Bandra (T) Weekly Special on Special Fare will leave from Mangaluru Jn. at 23.00 hrs on 20th March 2019 (Wednesday) .Train will reach Bandra (T) at 19.30 hrs on the next day.

ಈ ರೈಲಿಗೆ ಕಾರವಾರ, ಕುಮಟಾ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಮತ್ತು ಸುರತ್ಕಲ್ ನಲ್ಲಿ ನಿಲುಗಡೆ ಇದೆ. ಪ್ರಯಾಣಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೊಂಕಣ ರೈಲ್ವೆ ಮಂಡಳಿ  ಸೂಚಿಸಿದೆ.

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)