ಫೆಬ್ರವರಿ 27 ರಂದು ಬೈಂದೂರು ಹೋಲಿ ಕ್ರಾಸ್ ಚರ್ಚಿನ ತೆರಾಲಿ ಹಬ್ಬ

ಫೆಬ್ರವರಿ 27 ರಂದು ಬೈಂದೂರು ಹೋಲಿ ಕ್ರಾಸ್ ಚರ್ಚಿನ ತೆರಾಲಿ ಹಬ್ಬ

On

ಬೈಂದೂರು:ಇದೆ ಬರುವ ಫೆಬ್ರವರಿ 27 ರಂದು ಬೈಂದೂರಿನ ಐತಿಹಾಸಿಕ ಹೋಲಿ ಕ್ರಾಸ್ ಚರ್ಚಿನ ತೆರಾಲಿ ಹಬ್ಬ ಬೆಳಿಗ್ಗೆ 10ಗಂಟೆಗೆ ಸಂಭ್ರಮದ ಬಲಿ ಪೂಜೆಯೊಂದಿಗೆ ಜರುಗಲಿದ್ದು ಇದರ ಪೂರ್ವಭಾವಿಯಾಗಿ ಫೆಬ್ರವರಿ 24 ರಂದು ಭಾನುವಾರ ಸಂಜೆ 4ಘಂಟೆಗೆ ಕೊಂಪ್ರಿ ಫೆಸ್ತ್ (ಹಬ್ಬ) ನಡೆಯಲಿದೆ. ಹಾಗೆಯೇ ಮಂಗಳವಾರ ಫೆಬ್ರವರಿ 26 ರಂದು ಸಂಜೆ 6:30ಕ್ಕೆ ಹಬ್ಬದ ಪೂರ್ವ ದಿನ ಆಚರಣೆ ನಡೆಯಲಿದೆ….

ಬೈಂದೂರು ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ವೀರ ಮರಣ ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು

ಬೈಂದೂರು ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ವೀರ ಮರಣ ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು

On

ಬೈಂದೂರು:ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ಧಾಳಿಗೆ ಹುತಾತ್ಮರಾದ ಯೋಧರಿಗೆ ಬೈಂದೂರು ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಇಂದು ಗಾಂಧಿ ಮೈದಾನದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿ (SH-27)ವಂಡ್ಸೆ ಭಾಗದಲ್ಲಿ 200 ಲಕ್ಷದ ರಸ್ತೆ ಸುರಕ್ಷತಾ ಕಾಮಗಾರಿಗೆ ಬೈಂದೂರು ಶಾಸಕರಾದ ಬಿ ಎಮ್ ಸುಕುಮಾರ ಶೆಟ್ಟಿ ಚಾಲನೆ ನೀಡಿದರು

ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿ (SH-27)ವಂಡ್ಸೆ ಭಾಗದಲ್ಲಿ 200 ಲಕ್ಷದ ರಸ್ತೆ ಸುರಕ್ಷತಾ ಕಾಮಗಾರಿಗೆ ಬೈಂದೂರು ಶಾಸಕರಾದ ಬಿ ಎಮ್ ಸುಕುಮಾರ ಶೆಟ್ಟಿ ಚಾಲನೆ ನೀಡಿದರು

On

ಬೈಂದೂರು ವಿಧಾನಸಭಾ ಕ್ಷೇತ್ರದ ವಿರಾಜಪೇಟೆ _ಬೈಂದೂರು ರಾಜ್ಯ ಹೆದ್ದಾರಿ (SH-27)ವಂಡ್ಸೆ ಭಾಗದಲ್ಲಿ 200 ಲಕ್ಷದ ರಸ್ತೆ ಸುರಕ್ಷತಾ ಕಾಮಗಾರಿಗೆ ಬೈಂದೂರು ಶಾಸಕರಾದ ಬಿ ಎಮ್ ಸುಕುಮಾರ ಶೆಟ್ಟಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕೊಲ್ಲೂರು ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿದ್ದು ಹೆಮ್ಮಾಡಿಯಿಂದ ಕೊಲ್ಲೂರು ಮಾರ್ಗವಾಗಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಸಮಯದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು…

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ. ಬೈಂದೂರು ತಾಲ್ಲೂಕು ಘಟಕದ ವತಿಯಿಂದ ವೀರ ಯೋಧರಿಗೆ ಗೌರವ ಪೂರ್ಣ ನಮನ ನಡೆಯಿತು

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ. ಬೈಂದೂರು ತಾಲ್ಲೂಕು ಘಟಕದ ವತಿಯಿಂದ ವೀರ ಯೋಧರಿಗೆ ಗೌರವ ಪೂರ್ಣ ನಮನ ನಡೆಯಿತು

On

ಬೈಂದೂರು:ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ.ಬೈಂದೂರು ತಾಲ್ಲೂಕು ಘಟಕದ ವತಿಯಿಂದ ಇಂದು ಬೈಂದೂರು ಬೈಪಾಸ್ ಬಳಿ ವೀರ ಯೋಧರಿಗೆ ಗೌರವ ಪೂರ್ಣ ನಮನ ನಡೆಯಿತು. ಈ ಗೌರವ ಪೂರ್ಣ ನಮನದ ಸಂದರ್ಭದಲ್ಲಿ ಊರಿನ ಎಲ್ಲಾ ಮುಸ್ಲಿಂ ಭಾಂದವರು ಹಾಗೂ ಬೈಂದೂರಿನ ಎಲ್ಲಾ ನಾಗರಿಕರು ನೆರೆದಿದ್ದರು.  

17 ಫೆಬ್ರವರಿ ರಂದು ಸಂಜೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಮಡಿದ ವೀರ ಯೋಧರಿಗೆ ಭಾವ ಪೂರ್ಣ ಗೌರವ ಸಮರ್ಪಣೆ

17 ಫೆಬ್ರವರಿ ರಂದು ಸಂಜೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಮಡಿದ ವೀರ ಯೋಧರಿಗೆ ಭಾವ ಪೂರ್ಣ ಗೌರವ ಸಮರ್ಪಣೆ

On

ಬೈಂದೂರು:ದಿನಾಂಕ 17 ಫೆಬ್ರವರಿ 2019, ಆದಿತ್ಯವಾರ ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ಧಾಳಿಗೆ ಹುತಾತ್ಮರಾದ ಯೋಧರಿಗೆ ಸಂಜೆ ಮಗ್ರಿಬ್ ನಮಾಜ್ ನ ನಂತರ 7 ಗಂಟೆಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಬೈಂದೂರು ತಾಲೂಕು ಘಟಕದ ವತಿಯಿಂದ ಬೈಂದೂರು ಬೈಪಾಸ್ ಹತ್ತಿರ ಹುತಾತ್ಮರಾದ ದೇಶದ ಸೈನಿಕರಿಗೆ ಭಾವಪೂರ್ಣ ಗೌರವ ಹಮ್ಮಿಕೊಳ್ಳಲಾಗಿದ್ದು ತಾವೆಲ್ಲರೂ ನಮ್ಮೊಂದಿಗೆ ಪಾಲ್ಗೊಳ್ಳಬೇಕಾಗಿ ವಿನಂತಿ.  

ಫೆಬ್ರವರಿ 22 23 ರಂದು ಅಬುಧಾಬಿಯಲ್ಲಿ 15ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ

ಫೆಬ್ರವರಿ 22 23 ರಂದು ಅಬುಧಾಬಿಯಲ್ಲಿ 15ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ

On

ದುಬೈ:ಇದೆ ಬರುವ ಫೆಬ್ರವರಿ 22 23 ರಂದು ಶುಕ್ರವಾರ ಮತ್ತು ಶನಿವಾರ ಅಬುಧಾಬಿಯ ಇಂಡಿಯನ್ ಸ್ಕೂಲ್ ಸಭಾಂಗಣ ದಲ್ಲಿ  ಅಬುಧಾಬಿ ಕರ್ನಾಟಕ ಸಂಘ ಹಾಗೂ ಹೃದಯವಾಹಿನಿ ಮಂಗಳೂರು-ಕರ್ನಾಟಕ ಇವರ ಆಶ್ರಯದಲ್ಲಿ 15ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿರುವುದು. ಮುಖ್ಯ ಅತಿಥಿಗಳಾಗಿ ಡಾಕ್ಟರ್ BR  ಶೆಟ್ಟಿ , ಮಾನ್ಯ ಸಚಿವರಾದ  ಖಾದರ್,ಶ್ರೀ ಜಮೀರ್ ಅಹಮ್ಮದ್, ಮುಖ್ಯ ಮಂತ್ರಿ ಚಂದ್ರು ಹಾಗೂ…