ಉಪ್ಪುಂದದಿಂದ ಬೈಂದೂರಿನವರಿಗೆ ಬಿಜೆಪಿ ಪಕ್ಷದ ವತಿಯಿಂದ ಕೊನೆಯ ಅಬ್ಬರದ ಬಹಿರಂಗ ಪ್ರಚಾರ

ಉಪ್ಪುಂದದಿಂದ ಬೈಂದೂರಿನವರಿಗೆ ಬಿಜೆಪಿ ಪಕ್ಷದ ವತಿಯಿಂದ ಕೊನೆಯ ಅಬ್ಬರದ ಬಹಿರಂಗ ಪ್ರಚಾರ

On

ಬೈಂದೂರು ಎ.21 : ಇದೇ 23ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಉಪ್ಪುಂದದಿಂದ ಬೈಂದೂರಿನವರೆಗೆ ಕೊನೆಯ ಬಹಿರಂಗ ಪ್ರಚಾರವನ್ನು ಉಪ್ಪುಂದ ವಿವಿಧ ಕಡೆಗಳಲ್ಲಿ ಹಾಗೂ ಬೈಂದೂರು ವಿವಿಧ ಕಡೆಗಳಲ್ಲಿ ನಡೆಸಿದರು. ಶಿವಮೊಗ್ಗಕ್ಕೆ ಸಂಸದರಾಗಿ ಬಿ.ವೈ. ರಾಘವೇಂದ್ರ, ದೇಶಕ್ಕೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಪಣತೊಟ್ಟಿದೆ. ಕೊನೆಯ ಬಹಿರಂಗ ಪ್ರಚಾರದಲ್ಲಿ ಬೈಂದೂರು ಶಾಸಕ…

ಬೈಂದೂರಿನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಕೋಟಿ ಚೆನ್ನಯ ಗರಡಿಗೆ ಮುಂಬೈ ನ ಉದ್ಯಮಿ ಶ್ರೀ ಶಕ್ತಿ ವೇಲು ಭೇಟಿ.

ಬೈಂದೂರಿನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಕೋಟಿ ಚೆನ್ನಯ ಗರಡಿಗೆ ಮುಂಬೈ ನ ಉದ್ಯಮಿ ಶ್ರೀ ಶಕ್ತಿ ವೇಲು ಭೇಟಿ.

On

ಬೈಂದೂರು:ನಾಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಕೋಟಿ ಚೆನ್ನಯ ಗರಡಿಗೆ ಮುಂಬೈಯ ಖ್ಯಾತ ಉದ್ಯಮಿ ಶ್ರೀ ಶಕ್ತಿ ವೇಲು ರವರು ಭೇಟಿ ನೀಡಿದರು ಹಾಗೂ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಶ್ರೀ ಪರಮೇಶ್ವರ ಪೂಜಾರಿ ಹಾಗೂ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶಿವರಾಮ ಪೂಜಾರಿಯವರು ಹಾಗೂ ಮುಂತಾದವರು ಜೊತೆಗಿದ್ದರು.

ಮದ್ದೋಡಿಯ ಸೇಂಟ್ ಜಾರ್ಜ್ ಜಾಕೋಬೈಟ್ಸ್ ಸಿರಿಯನ್ ಆರ್ತೊಡಾಕ್ಸ್‌ ಚರ್ಚಿನಲ್ಲಿ ಈಸ್ಟರ್ ಹಬ್ಬ ಆಚರಣೆ

ಮದ್ದೋಡಿಯ ಸೇಂಟ್ ಜಾರ್ಜ್ ಜಾಕೋಬೈಟ್ಸ್ ಸಿರಿಯನ್ ಆರ್ತೊಡಾಕ್ಸ್‌ ಚರ್ಚಿನಲ್ಲಿ ಈಸ್ಟರ್ ಹಬ್ಬ ಆಚರಣೆ

On

ಚಿತ್ರ ಕೃಪೆ : ಪ್ರಮೋದ್ ಪುಡಿಯಡತ್ ಬೈಂದೂರು:ಇಲ್ಲಿನ ಮದ್ದೋಡಿಯ ಸೇಂಟ್ ಜಾರ್ಜ್ ಜಾಕೋಬೈಟ್ಸ್ ಸಿರಿಯನ್ ಆರ್ತೊಡಾಕ್ಸ್‌ ಚರ್ಚಿನಲ್ಲಿ ಈಸ್ಟರ್ ಹಬ್ಬ ಆಚರಣೆ ಯನ್ನು ಚರ್ಚಿನ ಧರ್ಮಗುರು ರೆ| ಫಾ| ಸ್ಕರಿಯ ಜೋಸೆಫ್ ಇವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಹಾಗೂ ಭಕ್ತಿಯಿಂದ ಆಚರಿಸಲಾಯಿತು. ಭೂಮಿಯ ಮೇಲಿನ ಮನುಷ್ಯರೆಲ್ಲರೂ ಪಾಪದಿಂದ ವಿಮೋಚನೆ ಹೊಂದಲು ಯೇಸು ಕ್ರಿಸ್ತ ಶುಕ್ರವಾರದಂದು ಮರಣಕ್ಕೆ ಅರ್ಪಿಸಿಕೊಂಡರು. ಈಸ್ಟರ್…

ಬೈಂದೂರಿನ ಹೋಲಿ ಕ್ರಾಸ್ ಚರ್ಚಿನಲ್ಲಿ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಆಚರಣೆ

ಬೈಂದೂರಿನ ಹೋಲಿ ಕ್ರಾಸ್ ಚರ್ಚಿನಲ್ಲಿ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಆಚರಣೆ

On

ಚಿತ್ರ ಕೃಪೆ:ಲಾರೆನ್ಸ್ ಫೆರ್ನಾಂಡಿಸ್ A One Studio ಬೈಂದೂರು:ಇಲ್ಲಿನ ಹೋಲಿ ಕ್ರಾಸ್ ಚರ್ಚಿನಲ್ಲಿ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ  ಈಸ್ಟರ್ ಹಬ್ಬವನ್ನು ಚರ್ಚಿನ ಧರ್ಮಗುರು ರೆ ಫಾ ರೊನಾಲ್ಡ್ ಮಿರಾಂದ, ರೆ ಫಾ ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್, ಹಾಗೂ ರೆ ಫಾ ಒಲಿವರ್ ನಜರತ್ ಇವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಹಾಗೂ ಭಕ್ತಿಯಿಂದ ಆಚರಿಸಲಾಯಿತು. ಅಗ್ನಿ ಮತ್ತು ಜಲದ…

23ರ ಚುನಾವಣೆಗೆ ಭರದಿಂದ ಸಾಗಿದೆ ಸಿದ್ಧತೆ

23ರ ಚುನಾವಣೆಗೆ ಭರದಿಂದ ಸಾಗಿದೆ ಸಿದ್ಧತೆ

On

ಬೈಂದೂರು : ಇದೇ 23ರ ಚುನಾವಣೆಗೆ ಸಹಾಯಕ ಚುನಾವಣಾಧಿಕಾರಿ ಕುಸುಮಾಧರ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಬಸಪ್ಪ ಪೂಜಾರ್ ಮತ್ತು ಸಿಬ್ಬಂದಿಯ ಸಹಕಾರದೊಂದಿಗೆ ಸಿದ್ಧತೆಗಳು ನಡೆದಿವೆ. ಕ್ಷೇತ್ರದಲ್ಲಿ ಬೈಂದೂರು ತಾಲ್ಲೂಕಿನ 26, ಕುಂದಾಪುರ ತಾಲ್ಲೂಕಿನ 39 ಸೇರಿ 65 ಗ್ರಾಮಗಳು ಇವೆ. 1,10,237 ಪುರುಷ, 1,16,249 ಮಹಿಳಾ ಮತ್ತು 1 ಅನ್ಯ ಸೇರಿ ಒಟ್ಟು 2,26,587 ಮತದಾರರು 246 ಮತದಾನ…

ಇದೇ 23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ, ಬೈಂದೂರಿನಲ್ಲಿ ಇಬ್ಬರ ನಡುವೆ ಪೈಪೋಟಿ

ಇದೇ 23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ, ಬೈಂದೂರಿನಲ್ಲಿ ಇಬ್ಬರ ನಡುವೆ ಪೈಪೋಟಿ

On

ಬೈಂದೂರು : ಇದೇ 23ರಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅದಕ್ಕೆ ಸೇರಿರುವ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕ ಮತಗಳನ್ನು ಗಳಿಸಿ ಮೇಲುಗೈ ಸಾಧಿಸಲು ಹಾಲಿ ಸಂಸದ ಬಿಜೆಪಿಯ ಬಿ. ವೈ. ರಾಘವೇಂದ್ರ ಮತ್ತು ಅವರ ಪ್ರತಿಸ್ಪರ್ಧಿ ಮೈತ್ರಿಕೂಟದ ಭಾಗವಾದ ಜೆಡಿಎಸ್‌ನ ಮಧು ಬಂಗಾರಪ್ಪ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.        …

ಚುನಾವಣೆ ವಾಸ್ತವ ಮತ್ತು ಭ್ರಮೆ, ಬದುಕು ಮತ್ತು ಭಾವನೆಯ ನಡುವಿನ ಸಂಘರ್ಷವಾಗಿದೆ :  ವೈ.ಎಸ್.ವಿ. ದತ್ತಾ

ಚುನಾವಣೆ ವಾಸ್ತವ ಮತ್ತು ಭ್ರಮೆ, ಬದುಕು ಮತ್ತು ಭಾವನೆಯ ನಡುವಿನ ಸಂಘರ್ಷವಾಗಿದೆ : ವೈ.ಎಸ್.ವಿ. ದತ್ತಾ

On

ಬೈಂದೂರು : ಇನ್ನೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಅವರು ಸರ್ವಾಧಿಕಾರಿಯಂತೆ ವರ್ತಿಸಿ ಜನತಂತ್ರ ವ್ಯವಸ್ಥೆ ಮತ್ತು ದೇಶದ ಬಹುತ್ವಕ್ಕೆ ಕುತ್ತು ತರುತ್ತಾರೆ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತಾ ಭವಿಷ್ಯ ನುಡಿದರು. ಶನಿವಾರ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಚುನಾವಣೆ ವಾಸ್ತವ ಮತ್ತು ಭ್ರಮೆ, ಬದುಕು…

ಶೃದ್ಧಾ ಭಕ್ತಿಯಿಂದ ಬೈಂದೂರಿನ ಹೋಲಿ ಕ್ರಾಸ್ ಚರ್ಚಿನಲ್ಲಿ ಗುಡ್ ಫ್ರೈಡೇ ಆಚರಣೆ.

ಶೃದ್ಧಾ ಭಕ್ತಿಯಿಂದ ಬೈಂದೂರಿನ ಹೋಲಿ ಕ್ರಾಸ್ ಚರ್ಚಿನಲ್ಲಿ ಗುಡ್ ಫ್ರೈಡೇ ಆಚರಣೆ.

On

ಚಿತ್ರ ಕೃಪೆ :ಲಾರೆನ್ಸ್ ಫೆರ್ನಾಂಡಿಸ್ A-One Studio -ಬೈಂದೂರು:ಇಲ್ಲಿನ ಐತಿಹಾಸಿಕ ಹೋಲಿ ಕ್ರಾಸ್ ಚರ್ಚಿನಲ್ಲಿ ನಿನ್ನೆ ಏಸು ಕ್ರಿಸ್ತನ ಮರಣದ ದಿನವನ್ನು ಸ್ಮರಿಸುವ ಗುಡ್​ಪ್ರೈಡೆಯನ್ನು ಕ್ರೈಸ್ತ ಸಮುದಾಯದವರು ಇಂದು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶುಭ ಶುಕ್ರವಾರ ಕ್ರೈಸ್ತರಿಗೆ ಒಂದು ಪವಿತ್ರವಾದ ದಿನವಾಗಿದ್ದು ಶುಭ ಶುಕ್ರವಾರ ಏಸುಕ್ರಿಸ್ತನ ಮರಣವನ್ನು ಸಂಕೇತಿಸುತ್ತದೆ. ಯೇಸು ಕ್ರಿಸ್ತರು ಮರಣದಂಡನೆಗೆ ಗುರಿಯಾಗುವಲ್ಲಿಂದ ಆರಂಭಿಸಿ ಶಿಲುಬೆ ಹೊತ್ತು…

ಶಿರೂರಿನಲ್ಲಿ ಇಂದು ಇಶಾ ಫಾರ್ಮಾ ಮಳಿಗೆ ಶುಭಾರಂಭಗೊಂಡಿತು

ಶಿರೂರಿನಲ್ಲಿ ಇಂದು ಇಶಾ ಫಾರ್ಮಾ ಮಳಿಗೆ ಶುಭಾರಂಭಗೊಂಡಿತು

On

ಬೈಂದೂರು:ಇಂದು ಶಿರೂರಿನಲ್ಲಿ ಇಶಾ ಫಾರ್ಮಾ ಹೊಲ್ ಸೆಲ್ ಡಿಸ್ಟ್ರಿಬ್ಯೂಟರ್ ಔಷದಿ ಮಳಿಗೆ ಇಂದು ಬೆಳಿಗ್ಗೆ 10ಘಂಟೆಗೆ ಪೂಜೆಯೊಂದಿಗೆ ಉದ್ಘಾಟನೆ ಗೊಂಡಿತು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಸತೀಶ್ ಕೊಠಾರಿ,ಗಣೇಶ್ ಮಾಕೊಡಿ.  

ಬೈಂದೂರಿನ ಮದ್ದೋಡಿಯ ಸೇಂಟ್ ಜಾರ್ಜ್ ಜಾಕೋಬೈಟ್ಸ್ ಸಿರಿಯನ್ ಆರ್ತೊಡಾಕ್ಸ್‌ ಚರ್ಚಿನಲ್ಲಿ ಭಕ್ತಿ ಪೂರ್ವಕ ಗುಡ್ ಫ್ರೈಡೇ ಆಚರಣೆ.

ಬೈಂದೂರಿನ ಮದ್ದೋಡಿಯ ಸೇಂಟ್ ಜಾರ್ಜ್ ಜಾಕೋಬೈಟ್ಸ್ ಸಿರಿಯನ್ ಆರ್ತೊಡಾಕ್ಸ್‌ ಚರ್ಚಿನಲ್ಲಿ ಭಕ್ತಿ ಪೂರ್ವಕ ಗುಡ್ ಫ್ರೈಡೇ ಆಚರಣೆ.

On

ಬೈಂದೂರು:ಇಲ್ಲಿನ ಮದ್ದೋಡಿಯ ಸೇಂಟ್ ಜಾರ್ಜ್ ಜಾಕೋಬೈಟ್ಸ್ ಸಿರಿಯನ್ ಆರ್ತೊಡಾಕ್ಸ್‌ ಚರ್ಚಿನಲ್ಲಿ ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾದ ಗುಡ್ ಫ್ರೈಡೆಯನ್ನು ಆಚರಣೆ ಮಾಡಿದರು.ಚರ್ಚಿನ ಧರ್ಮಗುರುಗಳಾದ ವಿಕಾರ್| ಫಾ | ಸ್ಕರಿಯ ಜೊಸೆಫ್ ಹಾಗೂ ದಿಕನ್| ಎಲ್ಡೊ ರವರು ಸಂಭ್ರಮಿಕ ವಿಧಿ ವಿಧಿವಿಧಾನಗಳನ್ನು ನಡೆಸಿಕೊಟ್ಟರು.ಯೇಸು ಕ್ರಿಸ್ತರು ಮರಣದಂಡನೆಗೆ ಗುರಿಯಾಗುವಲ್ಲಿಂದ ಆರಂಭಿಸಿ ಶಿಲುಬೆ ಹೊತ್ತು ಕಲ್ವಾರಿ ಬೆಟ್ಟಕ್ಕೆ ಸಾಗಿ ಅಲ್ಲಿ ಶಿಲುಬೆಗೆ ಏರಿ…

error: Content is protected !!