ಬೈಂದೂರು : ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಜಾಗೃತಿ ಅಭಿಯಾನ

ಬೈಂದೂರು : ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಜಾಗೃತಿ ಅಭಿಯಾನ

On

ಬೈಂದೂರು : ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು, ಮತದಾನ ಸಾಕ್ಷರತಾ ಕ್ಲಬ್ ವತಿಯಿಂದ ಮತದಾನ ಜಾಗೃತಿ ಅಭಿಯಾನ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಜಿ.ಜಿ ಹೆಗಡೆ ಅವರು ಮತದಾನ ಜಾಗೃತಿ ಅಭಿಯಾನ ಮಾತನಾಡಿ ಮತದಾನದ ಪಾವಿತ್ರ್ಯತೆಯ ಬಗ್ಗೆ ಮಾಹಿತಿ ನೀಡಿ ಕಡ್ಡಾಯವಾಗಿ ಎಲ್ಲಾ ಪೋಷಕರು ತಮ್ಮ ಚಲಾಯಿಸಲು ವಿದ್ಯಾರ್ಥಿಗಳು ಪ್ರೇರೇಪಿಸಬೇಕೆಂದು ಹೇಳಿದರು. ಕಾಲೇಜಿನ…

ಶಿರೂರಿನ ದೇಹದಾಡ್ಯಪಟು ಕುಮಾರ್ ಮುದ್ರಮಕ್ಕಿ ಅವರಿಗೆ 65 kg ವಿಭಾಗದಲ್ಲಿ ಟೈಟಲ್ ವಿನ್ನರ್

ಶಿರೂರಿನ ದೇಹದಾಡ್ಯಪಟು ಕುಮಾರ್ ಮುದ್ರಮಕ್ಕಿ ಅವರಿಗೆ 65 kg ವಿಭಾಗದಲ್ಲಿ ಟೈಟಲ್ ವಿನ್ನರ್

On

ಬೈಂದೂರು:ಬೈಂದೂರು ತಾಲೂಕಿನ ಶಿರೂರಿನ ದೇಹದಾಡ್ಯ ಪಟು ಕುಮಾರ್ ಮುದ್ರಮಕ್ಕಿ ಅವರಿಗೆ ಬೆಳಗಾವಿಯಲ್ಲಿ ನಡೆದ 65 kg ವಿಭಾಗದಲ್ಲಿ ಟೈಟಲ್ ವಿನ್ನರ್ ಪದಕ ಗಳಿಸಿದ್ದಾರೆ.ಇವರಿಗೆ ಮೈ ಬೈಂದೂರು.ಡಾಟ್ ಕಾಮ್ ವತಿಯಿಂದ ಅಭಿನಂದನೆಗಳು.

ಮಾರ್ಚ್ 14ರಂದು ಬೈಂದೂರಿನಲ್ಲಿ ಹೋಟೆಲ್ “ಸಿಂಧೂರ ಗ್ರಾಂಡ್” ಉದ್ಘಾಟನೆ

ಮಾರ್ಚ್ 14ರಂದು ಬೈಂದೂರಿನಲ್ಲಿ ಹೋಟೆಲ್ “ಸಿಂಧೂರ ಗ್ರಾಂಡ್” ಉದ್ಘಾಟನೆ

On

ಬೈಂದೂರು:ಇದೆ ಬರುವ ಮಾರ್ಚ್ 14 2019 ಗುರುವಾರದಂದು ಬೈಂದೂರು ಮುಖ್ಯ ರಸ್ತೆಯ ಸಿಂಡಿಕೇಟ್ ಬ್ಯಾಂಕ್ ನ ಕೆಳಗೆ ಸುಸಜ್ಜಿತ ನೂತನ ಶುದ್ಧ ಸಸ್ಯ ಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಸಿಂಧೂರ ಗ್ರಾಂಡ್” ಉದ್ಘಾಟನೆ ಸಮರಂಭ ಗಣಹೋಮದೊಂದಿಗೆ ಪ್ರಾರಂಭ ವಾಗಲಿದೆ. ಈ ಶುಭಾರಂಭಕ್ಕೆ ತಾವೆಲ್ಲರೂ ಆಗಮಿಸಿ ನೂತನ ವ್ಯವಹಾರಕ್ಕೆ ಶುಭಹಾರೈಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊ : 9900375705,…

ಬೈಂದೂರು ಇತಿಹಾಸ ಪ್ರಸಿದ್ದ ಹೋಲಿ ಕ್ರಾಸ್ ಗುಡ್ಡೆ ಹಬ್ಬ ಸಂಭ್ರಮ ಸಡಗರದಿಂದ ನಡೆಯಿತು

ಬೈಂದೂರು ಇತಿಹಾಸ ಪ್ರಸಿದ್ದ ಹೋಲಿ ಕ್ರಾಸ್ ಗುಡ್ಡೆ ಹಬ್ಬ ಸಂಭ್ರಮ ಸಡಗರದಿಂದ ನಡೆಯಿತು

On

ಬೈಂದೂರು:ಬೈಂದೂರು ತಾಲೂಕಿನ ಪಡುವರಿಯ ಹೋಲಿ ಕ್ರಾಸ್ ಇಗರ್ಜಿಯ ಹೋಲಿ ಕ್ರಾಸ್ ಗುಡ್ಡೆ ಹಬ್ಬ ಸಂಭ್ರಮ ಸಡಗರದಿಂದ ನಡೆಯಿತು.ಹಬ್ಬದ ದಿವ್ಯ ಭಲಿಪೂಜೆಯನ್ನು ಕಟ್ಕೆರೆ ಚಾಪೆಲ್‌ನ ಧರ್ಮಗುರುಗಳಾದ ವಂದನೀಯ ರೆ| ಫಾ| ರಾಯನ್ ಪೈಸ್ OCD ಇವರು ನಡೆಸಿಕೊಟ್ಟರು. ಹಬ್ಬಕ್ಕೆ ಹಾಜರಾದ ಎಲ್ಲಾ ಭಕ್ತಾಧಿಗಳಿಗೆ ಚರ್ಚಿನ ಧರ್ಮಗುರುಗಳು ರೆ ಫಾ ರೊನಾಲ್ಡ್ ಮಿರಾಂದಾ ರವರು ಶುಭಕೋರಿದರು. Pic By: Lawrence Fernandes -Aone…

ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ಸ್ಪರ್ಶಪೂಜೆಯ ವಿಶಿಷ್ಟ

ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ಸ್ಪರ್ಶಪೂಜೆಯ ವಿಶಿಷ್ಟ

On

ವಿಶೇಷ ವರದಿ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಶಿವಲಿಂಗ ಸ್ಪರ್ಶಪೂಜೆಯ ಏಕೈಕ ಶಿವದೇಗುಲ ಎಂಬ ಪ್ರಸಿದ್ದಿಗೆ ಪಾತ್ರವಾಗಿದೆ. ಬೈಂದೂರಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಪುರತಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ನಡೆಯುತ್ತದೆ. ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಮಾರ್ಚ್ 04 ಬೆಳಿಗ್ಗೆ 8 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು…

ಮೂಕಾಂಬಿಕ ರೈಲು ನಿಲ್ದಾಣ ದಲ್ಲಿ  ರೈಲು ನಿಲ್ಲಿಸಲು ಮರೆತ ಮರುಸಾಗರ್ ಎಕ್ಸ್‌ಪ್ರೆಸ್ ನ ರೈಲು ಚಾಲಕ

ಮೂಕಾಂಬಿಕ ರೈಲು ನಿಲ್ದಾಣ ದಲ್ಲಿ  ರೈಲು ನಿಲ್ಲಿಸಲು ಮರೆತ ಮರುಸಾಗರ್ ಎಕ್ಸ್‌ಪ್ರೆಸ್ ನ ರೈಲು ಚಾಲಕ

On

 ಬೈಂದೂರು,: ಇಲ್ಲಿನ ಮೂಕಾಂಬಿಕಾ ನಿಲ್ದಾಣದಲ್ಲಿ ನಿಲುಗಡೆಯಿದ್ದರೂ ನಿಲ್ಲಿಸಲು ಮರೆತ ಘಟನೆ ಮರುಸಾಗರ್ ಎಕ್ಸ್‌ಪ್ರೆಸ್ ನಲ್ಲಿ  ನಡೆಯಿತು. ಶನಿವಾರ ಸಂಜೆ 5 ಗಂಟೆಗೆ ನಿಲ್ಲಬೇಕಾಗಿದ್ದ ಜೈಪುರ–ಎರ್ನಾಕುಳಂ ನಡುವಿನ ಮರುಸಾಗರ್ ಎಕ್ಸ್‌ಪ್ರೆಸ್ ರೈಲು ಚಾಲಕ ಮರೆವಿನಿಂದ ಇಲ್ಲಿನ ನಿಲ್ದಾಣದಲ್ಲಿ ನಿಲ್ಲದೆ ಮುಂದೆ ಸಾಗಿದ ಘಟನೆ ನಡೆದಿದೆ. ಮುಂದೆ ಅದು ಉಡುಪಿಯಲ್ಲಿ ನಿಂತಿತು. ರೈಲು ನಿಲ್ಲಿಸದೆ ಮುಂದೆ ಸಾಗಿದ ಪರಿಣಾಮ ನಿಲ್ದಾಣದಲ್ಲಿ ಕಾಯುತ್ತಿದ್ದ ನೂರಾರು…

ಬೈಂದೂರು ನೂತನ KSRTC ಬಸ್ ನಿಲ್ದಾಣದ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯಿತು.

ಬೈಂದೂರು ನೂತನ KSRTC ಬಸ್ ನಿಲ್ದಾಣದ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯಿತು.

On

ಬೈಂದೂರು:ಯಡ್ತರೆ ಬೈಪಾಸ್ ಹತ್ತಿರ ನೂತನ ಕೆ ಎಸ್ ಅರ್ ಟಿ ಸಿ ಬಸ್ ನಿಲ್ದಾಣದ ಕಾಮಗಾರಿಗೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಯವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬೈಂದೂರು bjp ಮಂಡಲದ ಅಧ್ಯಕ್ಷ ಶ್ರೀ ಸದಾನಂದ ಉಪ್ಪಿನ ಕುದ್ರು ,ಶ್ರೀ ದೀಪಕ್ ಕುಮಾರ್ ಶೆಟ್ಟಿ ಹಾಗೂ ಮುಂತಾದ ಗಣ್ಯರು ಹಾಜರಿದ್ದರು.

error: My Dear Brother, Please Dont Copy :)